ವಿದ್ಯಾ ಶಾರದೆ kARTET  TESTS ಸಮಾಜ ವಿಜ್ಞಾನ ಪೆಡಗಾಜಿ

ವಿದ್ಯಾ ಶಾರದೆ kARTET TESTS ಸಮಾಜ ವಿಜ್ಞಾನ ಪೆಡಗಾಜಿ

Assessment

Assessment

Created by

Ravindra Lukk

Social Studies

12th Grade - University

18 plays

Medium

Student preview

quiz-placeholder

36 questions

Show all answers

1.

MULTIPLE CHOICE

30 sec • 1 pt

ವಸ್ತುಪ್ರದರ್ಶನಕ್ಕೆ ತಪ್ಪದೇ ಹಾಜರಾಗುವುದು ಸಮಾಜವಿಜ್ಞಾನದ ಯಾವ ಉದ್ದೇಶ ಹೊಂದಿರುವುದು

2.

MULTIPLE CHOICE

30 sec • 1 pt

ಸಮಾಜ ವಿಜ್ಞಾನ ಬೋಧನೆಗೆ ಬೇಕಾದ ಮಾರ್ಗೋಪಾಯಗಳಲ್ಲಿ ಪ್ರಮುಖವಾದದ್ದು

3.

MULTIPLE CHOICE

30 sec • 1 pt

ಕೆಳಗಿನವುಗಳಲ್ಲಿ ಯಾವುದು ಪಾತ್ರಾಭಿನಯಕ್ಕೆ ಸೂಕ್ತವಾದ ಪಠ್ಯ ವಸ್ತುವಾಗಿದೆ

4.

MULTIPLE CHOICE

30 sec • 1 pt

ಯಶಸ್ವಿ ಚರ್ಚೆಯ ಪ್ರಮುಖ ವಿಭಾಗ

5.

MULTIPLE CHOICE

30 sec • 1 pt

ಎರಡು ದೇಶಗಳ ಐತಿಹಾಸಿಕ ಘಟನೆಗಳನ್ನು ತಿಳಿಯಲು ಬಳಸಬಹುದಾದ ಕಲಿಕೋಪಕರಣ

6.

MULTIPLE CHOICE

30 sec • 1 pt

ಏಷ್ಯಾ ಖಂಡದ ಭೂ ಸ್ವರೂಪಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಲು ಈ ಕೆಳಗಿನ ಕಲಿಕೋಪಕರಣ ಹೆಚ್ಚು ಪರಿಣಾಮಕಾರಿ

7.

MULTIPLE CHOICE

30 sec • 1 pt

ಪಾಠ ಯೋಜನೆಯಲ್ಲಿ ಬಳಸುವ ಪ್ರಮುಖ ವಿಭಾಗ

8.

MULTIPLE CHOICE

30 sec • 1 pt

ಸಮಾಜ ವಿಜ್ಞಾನ ಶಿಕ್ಷಕರಾಗಿ ನೀವು ಹೊರಸಂಚಾರ ಕೈಗೊಂಡರೆ ಈ ಕೆಳಗಿನ ಯಾವ ಉದ್ದೇಶವನ್ನು ಇಳಿಸಬಹುದು

Answer explanation

ಸಮಾಜ ವಿಜ್ಞಾನ ಶಿಕ್ಷಕರು ವಿಶೇಷವಾಗಿ ಹೊರಸಂಚಾರ ಕ್ಷೇತ್ರ ಪ್ರವಾಸವನ್ನು ಕೈಗೊಂಡಾಗಆ ಒಂದು ಪ್ರಮುಖ ಸ್ಥಳದ ಬಗ್ಗೆ ಸಂಪೂರ್ಣವಾದ ಆಳ ಜ್ಞಾನವನ್ನು ಮಕ್ಕಳಿಗೆ ಒದಗಿಸಲು ಪ್ರಯತ್ನಿಸಬೇಕು ಏಕೆಂದರೆ ಪಠ್ಯಪುಸ್ತಕಗಳನ್ನು ಓದಿ ತಿಳಿದುಕ್ಕೊಳ್ಳುವುದಕ್ಕಿಂತ ನೋಡುವುದು ಮತ್ತು ಆಲಿಸುವುದು ಏಕಕಾಲಕ್ಕೆ ಜರುಗುವುದರಿಂದ ಮಕ್ಕಳಲ್ಲಿ ಜ್ಞಾಪಕ ಬಹಳ ಕಾಲದವರೆಗೆ ಉಳಿಯುತ್ತವೆ

9.

MULTIPLE CHOICE

30 sec • 1 pt

'ಸಂಪ್ರದಾಯ' ಈ ಕೆಳಕಂಡ ಯಾವ ಮೂಲಾಧಾರಗಳಿಗೆ ಉದಾಹರಣೆಯಾಗಿದೆ

Answer explanation

ಸಂಪ್ರದಾಯ ಮತ್ತು ಆಚರಣೆಗಳು ವಿಶೇಷವಾಗಿ ಮೌಖಿಕ ಪರಂಪರೆಯಿಂದ ಜನರಿಗೆ ಹಬ್ಬಿವೆ. ಗಾದೆಮಾತುಗಳು, ಒಗಟುಗಳು, ಜನಪದ ಕಥೆಗಳು ಇದಕ್ಕೆ ಪ್ರಮುಖ ಉದಾಹರಣೆಗಳಾಗಿವೆ

10.

MULTIPLE CHOICE

30 sec • 1 pt

ಸಾಮರ್ಥ್ಯ ಆಧಾರಿತ ಕಲಿಕೆಗೆ ಬೇಕಾದ ಪಠ್ಯವಸ್ತು

Explore all questions with a free account

or continue with
Microsoft
Apple
Others
By signing up, you agree to our Terms of Service & Privacy Policy
Already have an account?

Find a similar activity

Create activity tailored to your needs using

Quizizz AI
ವಿದ್ಯಾಶಾರದೆ ಕೋಚಿಂಗ್ ಸೆಂಟರ್ ಬಾಗಲಕೋಟೆ--9380850076 ಮೊಘಲರು ಮತ್ತು

32 questions

ವಿದ್ಯಾಶಾರದೆ ಕೋಚಿಂಗ್ ಸೆಂಟರ್ ಬಾಗಲಕೋಟೆ--9380850076 ಮೊಘಲರು ಮತ್ತು

assessment

10th Grade - University

ವಿದ್ಯಾಶಾರದೆ ಕೋಚಿಂಗ್ ಸೆಂಟರ್--ಬಾಗಲಕೋಟೆ-9380850076 ಸಂವಿಧಾನ

41 questions

ವಿದ್ಯಾಶಾರದೆ ಕೋಚಿಂಗ್ ಸೆಂಟರ್--ಬಾಗಲಕೋಟೆ-9380850076 ಸಂವಿಧಾನ

assessment

10th Grade - University

ವಿದ್ಯಾಶಾರದೆ ಕೋಚಿಂಗ್ ಸೆಂಟರ್ ಬಾಗಲಕೋಟೆ-9380850076 ಕರ್ನಾಟಕದಲ್ಲಿ

34 questions

ವಿದ್ಯಾಶಾರದೆ ಕೋಚಿಂಗ್ ಸೆಂಟರ್ ಬಾಗಲಕೋಟೆ-9380850076 ಕರ್ನಾಟಕದಲ್ಲಿ

assessment

11th Grade - University