No student devices needed. Know more
9 questions
ಪುರಂದರದಾಸರು ಎಷ್ಟು ವರ್ಷಗಳ ಕಾಲ
ಭೂಮಿಯಲ್ಲಿ ಇದ್ದರು
84 ವರ್ಷ
86 ವರ್ಷ
81 ವರ್ಷ
ಪುರಂದರದಾಸರ ಕೃತಿ ಯಾವುದು?
ಹರಿದಾಸ ವೃತ್ತಿ
ಮಧುಕರ ವೃತ್ತಿ
ಚಿನಿವಾರ ವೃತ್ತಿ
ನವಕೋಟಿ ನಾರಾಯಣ ರಾಗಿದ್ದು ರಾಜ ಠೀವಿಯಲ್ಲಿ ದ್ದ ಇವರ ಪರಿವರ್ತನೆಗೆ ಕಾರಣ ಯಾರು?
ತಾಯಿ
ಮಗಳು
ಹೆಂಡತಿ
ಪುರಂದರದಾಸರು ಎಷ್ಟು ದೇವರನಾಮಗಳನ್ನು ರಚಿಸಿದ್ದಾರೆ?
ಐದು ಲಕ್ಷ
ಎಂಟು ಲಕ್ಷ
ನಾಲ್ಕು ಲಕ್ಷ ಎಪ್ಪತ್ತೈದು ಸಾವಿರ.
ಸರಸ್ವತಿಬಾಯಿ ಬ್ರಾಹ್ಮಣ ನಿಗೆ ಕೊಟ್ಟ ಆಭರಣ ಯಾವುದು?
ಓಲೆ.
ಕೈಬಳೆ
ಮೂಗುತಿ.
ಪುರಂದರದಾಸರಿಗೆ ಇದ್ದ ಪ್ರಸಿದ್ಧ ಬಿರುದು ಯಾವುದು?
ಸಂಗೀತ ರತ್ನ.
ಸಂಗೀತ ಪಿತ.
ಕರ್ನಾಟಕ ಸಂಗೀತ ಪಿತಾಮಹ.
ಪುರಂದರ ದಾಸರು ರಚಿಸಿದ ಕೀರ್ತನೆಗಳನ್ನು ಗುರುಗಳು ಏನೆಂದು ಕರೆದರು?
ಪುರಂದರೋಪನಿಷತ್
ಉಪನಿಷತ್
ಕೀರ್ತೋಪನಿಷತ್
ಕೃಷ್ಣದೇವರಾಯರು ಪುರಂದರದಾಸರಿಗೆ ಕೊಟ್ಟ ಕೊಡುಗೆ ಯಾವುದು?
ಮಂಟಪ
ವಜ್ರ
ಕೀರ್ತಿ
ಪುರಂದರದಾಸರಿಗೆ ಅಂಕಿತ ಕೊಟ್ಟವರು ಯಾರು?
ವ್ಯಾಸರಾಜರು
ವಾದಿರಾಜರು
ಶ್ರೀಪಾದರಾಜರು
Explore all questions with a free account