No student devices needed. Know more
8 questions
1)ಮಂಜುಗಡ್ಡೆ ಬಿಸಿ ಮಾಡಿದಾಗ........ಆಗುತ್ತದೆ.
ಗಟ್ಟಿ ಆಗುತ್ತದೆ
ಕರಗುತ್ತದೆ.
ಆವಿಯಾಗುತ್ತದೆ.
ಏನೂ ಆಗುವುದಿಲ್ಲ
2)ಇದು ನೀರಿನಲ್ಲಿ ಕರಗುವ ವಸ್ತು
ಕಲ್ಲು
ಸುಣ್ಣ
ಎಣ್ಣೆ
ಪೇಂಟ್
3)ಸಸ್ಯದ ಅಡುಗೆ ಮನೆ
ಹೂವು
ಹಣ್ಣು
ಎಲೆ
ಬೇ ರು
4)ದೇಹಕ್ಕೆ ರಕ್ಷಣೆ ಕೊಡುವ ಅಂಗ
ಮೂಳೆ
ಚರ್ಮ
ರಕ್ತ
ಮಾಂಸ
5)ದ್ರವ್ಯದ ಮೂರು ಸ್ಥಿತಿಗಳು
ಕಲ್ಲು.ಮಣ್ಣು.ನೀರು
ಘನ.ದ್ರವ.ಅನಿಲ
ಅಣು. ಪರಮಾಣು.ಪ್ಲಾಸ್ಮಾ
6)ಹಸಿಕಸಕ್ಕೆ ಉದಾಹರಣೆ
ಪೇಪರ್ ಚೂರು
ಒಣಗಿದ ಎಲೆ
ಅಡುಗೆ ತ್ಯಾಜ್ಯ
ಪ್ಲಾಸ್ಟಿಕ್
7)ಕಸವನ್ನು ........ ವಿಲೇವಾರಿ ಮಾಡಬೇಕು.
ಸೇರಿಸಿ
ಸುಟ್ಟು
ವಿಂಗಡಿಸಿ
ಕಲಸಿ
8)ಭೂಮಿಯ ಸುತ್ತ ಇರುವ ವಾಯುವಿನ ಪದರವನ್ನು...........ಎನ್ನುವರು
ಜಲಗೊಳ
ವಾಯುಗೋಳ
ಭೂಗೋಳ
ಆಕಾಶ
Explore all questions with a free account