No student devices needed. Know more
20 questions
. ಆಮ್ಲ ಮತ್ತು ಪ್ರತ್ಯಾಮ್ಲಗಳು ವರ್ತಿಸಿ ನೀರು ಮತ್ತು ಲವಣಗಳನ್ನು ಉಂಟುಮಾಡುವ ಕ್ರಿಯೆ.
ತಟಸ್ಥಿಕರಣ .
ವಿಭಜನೆ .
ಸಂಕ್ಷಾರಕ
ಸ್ಥಾನಪಲ್ಲಟ
ಆಮ್ಲಗಳು ಲೋಹಗಳೊಂದಿಗೆ ವರ್ತಿಸಿ ಬಿಡುಗಡೆ ಮಾಡುವ ಅನಿಲ .
ಆಕ್ಸಿಜನ್ .
ನೈಟ್ರೋಜನ್
ಹೈಡ್ರೋಜನ್
ಕಾರ್ಬನ್ ಡೈಆಕ್ಸೈಡ್
ನೀಲಿ ಲಿಟಮಸ್ ಅನ್ನು ಕೆಂಪು ಬಣ್ಣಕ್ಕೆ ತಿರುಗಿಸುವ ವಸ್ತು .
ಪ್ರತ್ಯಾಮ್ಲ
ಕ್ಷಾರ
ಆಮ್ಲ
ಸೋಡಿಯಂ
ನಮ್ಮ ದೇಹದಲ್ಲಿ ಅತ್ಯಂತ ಗಟ್ಟಿಯಾದ ವಸ್ತು .
ಡೆಂಟೈನ್
ಎನಾಮಿಲ್
ಸೋಡಿಯಂ
ಆಕ್ಸಿಜನ್
. ಆಮ್ಲಗಳಲ್ಲಿ ಸಾಮಾನ್ಯ ವಾಗಿರುವ ಅಯಾನುಗಳು
OH-
Cl-
CHO-
H+
ಪ್ರತ್ಯಾಮ್ಲಗಲ್ಲಿರುವ ಅಯಾನು
OH-
H+
CHO-
ಮೇಲಿನ ಎಲ್ಲವು
ಇರುವೆ ಉತ್ಪಾದಿಸುವ ನೈಸರ್ಗಿಕ ಆಮ್ಲ
ಸಿಟ್ರಿಕ್ ಆಮ್ಲ .
ಟಾರ್ಟಾರಿಕ್ ಆಮ್ಲ
ಫಾರ್ಮಿಕ್ ಆಮ್ಲ
ಆಕ್ಸಾಲಿಕ್ ಆಮ್ಲ .
ಆಮ್ಲಗಳು ಕಾರ್ಬೋನೇಟ್ ಗಳೊಂದಿಗೆ ವರ್ತಿಸಿ ಬಿಡುಗಡೆ ಮಾಡುವ ಅನಿಲ
ಹೈಡ್ರೋಜನ್ .
ನೈಟ್ರೋಜನ್ ಡೈಆಕ್ಸೈಡ್
ಕಾರ್ಬನ್ ಡೈಆಕ್ಸೈಡ್
ಆಕ್ಸಿಜನ್
. ಆಮ್ಲ ಮಳೆಯ PH ಮೌಲ್ಯ .
7.
6
5.6 ಕ್ಕಿಂತ ಕಡಿಮೆ
8
CaOCl2 ಇದರ ಸಾಮಾನ್ಯ ಹೆಸರು
ವಾಷಿಂಗ್ ಸೋಡಾ .
ಕಾಸ್ಟಿಕ್ ಸೋಡಾ .
ಅಡುಗೆ ಸೋಡಾ
ಚಲುವೆ ಪುಡಿ
ಒಂದು ದ್ರಾವಣವು ಕೆಂಪು ಲಿಟ್ಮಸ್ ಅನ್ನು ನೀಲಿ ಬಣ್ಣಕ್ಕೆ ಬದಲಾಯಿಸುತ್ತದೆ. ಹಾಗಾದರೆ ಆ ದ್ರಾವಣದ pH ಮೌಲ್ಯವು: *
1
4
5
10
ಸತುವಿನ ಚೂರು ಒಂದು ದ್ರಾವಣದೊಂದಿಗೆ ವರ್ತಿಸಿ ಪಾಪ್ ಶಬ್ದದೊಂದಿಗೆ ಉರಿಯುವ ಅನಿಲವನ್ನು ಬಿಡುಗಡೆ ಮಾಡುತ್ತದೆ. ಹಾಗಾದರೆ ಆ ದ್ರಾವಣ :
Mg(OH)2
HCl
NaHCO3
Na2CO3
ಊಟದ ಸೇವನೆ ಹೆಚ್ಚಾದಾಗ ಅಜೀರ್ಣತೆಯಿಂದ ಬಳಲುತ್ತಿರುವವರಿಗೆ ಈ ಕೆಳಗಿನ ಯಾವ ಔಷಧಿಯನ್ನು ನೀಡುವಿರಿ? *
ಆಂಟಿಬಯೋಟಿಕ್ (ಜೀವನಿರೋಧಕ)
ಆಂಟಿಸೆಪ್ಟಿಕ್ (ನಂಜುನಿರೋಧಕ)
ಅಂಟಾಸಿಡ್ (ಆಮ್ಲಶಾಮಕ)
ಅನಾಲ್ಜೆಸಿಕ್ (ನೋವು ನಿವಾರಕ)
ಜೇನು ಕಡಿತದ ನೋವು ಮತ್ತು ಉರಿಯನ್ನು ಇದರಿಂದ ಉಪಶಮನಗೊಳಿಸಬಹುದು
ನಿಂಬೆ ರಸ
ಮೊಸರು
ಅಡುಗೆ ಸೋಡಾ
ವಿನೆಗರ್
ಈ ದ್ರಾವಣದ ಮೂಲಕ ವಿದ್ಯುತ್ರ್ಪವಾಹ ಹರಿಯುವುದಿಲ್ಲ
ಸೋಡಿಯಮ್ ಹೈಡ್ರಾಕ್ಸೈಡ್
ಸಲ್ಫ್ಯೂರಿಕ್ ಆಮ್ಲ
ಹೈಡ್ರೋಕ್ಲೋರಿಕ್ ಆಮ್ಲ
ಆಲ್ಕೋಹಾಲ್
ಇವುಗಳಲ್ಲಿ ತಟಸ್ಥೀಕರಣ ಕ್ರಿಯೆ ಸೂಚಿಸುವುದು
Zn + H2SO4 --> ZnSO4 + H2
Cu + FeSO4 --> FeSO4 + Cu
NaOH + HCl --> NaCl + H2O
HCl + H2O --> H3O+ + Cl-
ಶುದ್ಧ ನೀರಿನ pH ಮೌಲ್ಯ
1
5
7
12
X ದ್ರವದ ಕೆಲವು ಹನಿಗಳನ್ನು ಆಸವಿತ ನೀರಿಗೆ ಸೇರಿಸಿದಾಗ ನೀರಿನ pH ಬೆಲೆಯು ಕಡಿಮೆಯಾಗಿದೆ. ಹಾಗಾದರೆ X ದ್ರವವು : *
ಸಕ್ಕರೆಯ ದ್ರಾವಣ
ಲಿಂಬೆ ರಸ
ಅಡುಗೆಸೋಡಾ ದ್ರಾವಣ
ಉಪ್ಪಿನ ದ್ರಾವಣ
ನಾವು ಹಲ್ಲುಜ್ಜಲು ಪ್ರತ್ಯಾಮ್ಲೀಯವಾಗಿರುವ ಟೂತ್ಪೇಸ್ಟನ್ನು ಬಳಸಲು ಕಾರಣವೇನು?
ಬಾಯಿಯಲ್ಲಿನ ಆಮ್ಲವನ್ನು ತಟಸ್ಥಗೊಳಿಸಿ ಹಲ್ಲು ಸವೆತದಿಂದ ರಕ್ಷಿಸಲು
ಪ್ರತ್ಯಾಮ್ಲೀಯತೆಯನ್ನು ಹೆಚ್ಚಿಸಲು
ಆಮ್ಲೀಯತೆಯನ್ನು ಹೆಚ್ಚಿಸಲು
ಸುವಾಸನೆಯನ್ನು ಹೊಂದಲು
ನೀವು ವಿಜ್ಞಾನ ಪ್ರಯೋಗಾಲಯದಲ್ಲಿ ಪ್ರಯೋಗ ಮಾಡುವಾಗ ಶುಷ್ಕ HCl ನ್ನು ಶುಷ್ಕ ನೀಲಿ ಹಾಗೂ ಕೆಂಪು ಲಿಟ್ಮಸ್ ಕಾಗದಕ್ಕೆ ಹಾಯಿಸಿದಾಗ ಈ ಬದಲಾವಣೆಯನ್ನು ಗಮನಿಸುವಿರಿ
ಲಿಟ್ಮಸ್ ಕಾಗದಗಳ ಬಣ್ಣ ಬದಲಾಗುವುದಿಲ್ಲ
ಎರಡೂ ಲಿಟ್ಮಸ್ ಕಾಗದಗಳ ಬಣ್ಣ ಬದಲಾಗುತ್ತದೆ.
ಕೆಂಪು ಲಿಟ್ಮಸ್ ನೀಲಿ ಬಣ್ಣಕ್ಕೆ ತಿರುಗುತ್ತದೆ
ನೀಲಿ ಲಿಟ್ಮಸ್ ಕೆಂಪು ಬಣ್ಣಕ್ಕೆ ತಿರುಗುತ್ತದೆ
Explore all questions with a free account