5 questions
ವಿದ್ಯುತ್ ವಿಭವಾಂತರದ ಏಕಮಾನ - - - - - - - -
ಕೂಲಾಮ್
ಸೆಕೆಂಡ್
ಔಾಲ್
ವೋಲ್ಟ್
ಬ ವಿದ್ಯುತ್ ಮಂಡಲದ ಸುರಕ್ಷತೆಗಾಗಿ ಉಪಯೋಗಿಸುವ ಸಾಧನ - - - - - -
ಪ್ಯೂಸ್
ವಿದ್ಯುತ್ ತಂತಿ
ಪರೀಕ್ಷಕ
ರಬ್ಬರ್ ಗ್ಲಾಸ್
10V ವಿಭಾವಾಂತರ ಹೊಂದಿರುವ ಒಂದು ವಾಹಕದ ಮೂಲಕ 2A ವಿದ್ಯುತ್ ಪ್ರವಾಹವಾದರೆ ಅದರ ರೋಧ - - - - - ..
5 ಓಮ್
20 ಓಮ್
12 ಜಮ್
8 ಓಮ್
ಒಂದು ವಾಹಕದ ಮೂಲಕ 5A ವಿದ್ಯುತ್ತ ಪ್ರವಾಹ 10 ಸೆಕೆಂಡಗಳ ಕಾಲ ಪ್ರವಹಿಸಿದರೆ ಆ ವಾಹಕದ ಮೂಲಕ ಚಲಿಸಿದ ಓಟ್ಟು ಆವೇಶಗಳು - - - - -
5 ಕೂಲಾಮ
50 ಕೂಲಾಮ್
25 ಕೂಲಾಮ್
15 ಕೊಲಾಮ
ಈ ಕೆಳಗಿನ ಯಾವ ಪದಗಳು ಮಂಡಲದಲ್ಲಿ ವಿದ್ಯುತ್ ಸಾಮರ್ಥ್ಯವನ್ನು ಪ್ರತಿನಿಧಿಸುವುದಿಲ್ಲ ?
I2R
IR2
VI
V2/R