20 questions
೧. ‘ಸಂಭ್ರಮ’ ಈ ಪದದ ಅರ್ಥ __________
ಸಡಗರ
ಕೆಲಸ
ಅಲಂಕರಿಸು
ಸಮಯ
೨. ಅಂತಾರಾಷ್ಟ್ರೀಯ ಮಹಿಳಾ ವರ್ಷಾಚರಣೆಯನ್ನು ________ ವರ್ಷದಿಂದ ಪ್ರಾರಂಭಿಸಲಾಯಿತು.
೧೯೮೦
೧೯೭೬
೧೯೭೫
೧೯೮೫
೩. ಓಬವ್ವ ಒಬ್ಬ ಕಾವಲುಗಾರನ _________
ತಂಗಿ
ಅಕ್ಕ
ಅಮ್ಮ
ಹೆಂಡತಿ
೪. ಎಲ್ಲವನ್ನು ತಿಳಿದವನನ್ನು _________ ಎನ್ನುವರು.
ಸರ್ವಜ್ಞ
ಅಜ್ಞಾನಿ
ವಿಜ್ಞಾನಿ
ಪ್ರಚಂಡ
೫. ‘ಹಗಲು’ ಈ ಪದದ ವಿರುದ್ಧಾರ್ಥಕ ಪದ ________
ಬೆಳಗ್ಗೆ
ಮುಂದೆ
ರಾತ್ರಿ
ಸಂಜೆ
೬. ಮೂರು ಸಾಲಿನ ಪದ್ಯವನ್ನು __________ ಎನ್ನುವರು.
ದ್ವಿಪದಿ
ಚೌಪದಿ
ತ್ರಿಪದಿ
ಯಾವುದು ಅಲ್ಲ
೭. ಪಾಪದ ನೆಲಗಟ್ಟು _________
ಕೋಪ
ನಗು
ಅಳು
ದುಃಖ
೮. ‘ನನ್ನಿ’ ಈ ಪದದ ಅರ್ಥ _________
ಸುಳ್ಳು
ನಿಜ
ಅಸತ್ಯ
ನೀಡು
೯. ‘ಗಂಡು’ ಪದದ ಸ್ತ್ರೀರೂಪ ___________
ಹೆಂಡತಿ
ಪತ್ನಿ
ಹೆಣ್ಣು
ಗಂಡ
೧೦. ಎಸ್. ಡಿ. ಎಂ .ಸಿ ಅಧ್ಯಕ್ಷರು ___________
ಶ್ರೀಮತಿ ಜಯಲಕ್ಷ್ಮಿ
ಶ್ರೀಮತಿ ವಿಜಯಲಕ್ಷ್ಮಿ
ಶ್ರೀಮತಿ ಧನಲಕ್ಷ್ಮಿ
ಶ್ರೀಮತಿ ಮಹಾಲಕ್ಷ್ಮಿ
೧೧. ‘ಶಾಲೆ’ ಪದದ ಬಹುವಚನ ರೂಪ ___________
ಶಾಲೆಗಳು
ಶಾಲೆಯಿಂದ
ಶಾಲೆಯನ್ನು
ಶಾಲೆಗೆ
೧೨. ಚಿತ್ರದುರ್ಗವನ್ನು _____________ ಪಾಳೇಗಾರನು ಆಳುತ್ತಿದ್ದನು.
ಹರಿಕರಿನಾಯಕ
ಜನಕರಿನಾಯಕ
ವಿಜಕರಿನಾಯಕ
ಮದಕರಿನಾಯಕ
೧೩. ತನ್ನಂತೆ ಪರರ ಬಗೆದೊಡೆ __________
ಭೂಲೋಕ
ಜನಜೋಕ
ಕೈಲಾಸ
ನರಕ
೧೪. ‘ಕುರ್ಚಿ’ ಇದು _____________ ಲಿಂಗಕ್ಕೆ ಉದಾಹರಣೆಯಾಗಿದೆ.
ಸ್ತ್ರೀಲಿಂಗ
ನಪುಂಸಕ ಲಿಂಗ
ಪುಲ್ಲಿಂಗ
ಯಾವುದು ಅಲ್ಲ
೧೫. ‘ಹಿಂದೆ’ ಪದದ ವಿರುದ್ಧಾರ್ಥಕ ಪದ ___________
ಮುಂದೆ
ಒಳಗೆ
ಹೊರಗೆ
ಆಚೆ
೧೬. (ಮಹಿಳೆ, ಹೆಣ್ಣು, ಹೆಂಗಸು, ಇಳೆ) ಇದರಲ್ಲಿ ಗುಂಪಿಗೆ ಸೇರದ ಪದ ______________
ಮಹಿಳೆ
ಹೆಣ್ಣು
ಹೆಂಗಸು
ಇಳೆ
೧೭. ಹೆಣ್ಣೊಂದು ಕಲಿತರೆ ___________ ತೆರೆದಂತೆ
ಮನೆಯೊಂದು
ಶಾಲೆಯೊಂದು
ತೋಟವೊಂದು
ಅಂಗಡಿಯೊಂದು
೧೮. ‘ಮರ’ ಪದದ ಬಹುವಚನ ರೂಪ ___________
ಮರದ
ಮರವನ್ನು
ಮರದಿಂದ
ಮರಗಳು
೧೯. ‘ಕುಲಗೋತ್ರ’ ಪದದ ಅರ್ಥ ________
ಜಾತಿ
ಆಪತ್ತು
ರೀತಿ
ವೈಯ್ಯಾರ
೨೦. ಐದನೆಯ ತರಗತಿ ವಿದ್ಯಾರ್ಥಿ ____________ ಕಾರ್ಯಕ್ರಮ ನಿರೂಪಣೆ ಮಾಡಿದನು.
ಕುಸುಮ
ಶೇಖರ್
ಮೇರಿ
ಫಾತಿಮ