30 questions
ಭಾರತದ ಸಂವಿಧಾನ ಜಾರಿಗೆ ಬಂದ ವರ್ಷ
1950
1951
1952
1953
ಭಾರತದ ಸ್ಥಳೀಯ ಸರ್ಕಾರದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ
ಲಾರ್ಡ್ ಲಿಟ್ಟನ್
ಲಾರ್ಡ್ ರಿಪ್ಪನ್
ವುಡ್ರೋವಲ್ಸನ್
ಲಾರ್ಡ್ ಕ್ಯಾನಿಂಗ್
ಸಾಮಾನ್ಯವಾಗಿ 5000 ದಿಂದ ಏಳು ಸಾವಿರ ಜನಸಂಖ್ಯೆ ಇರುವ ಗ್ರಾಮ ಅಥವಾ ಗ್ರಾಮಗಳ ಸಮೂಹಕ್ಕೆ ಹೀಗೆ ಕರೆಯುವರು
ಜಿಲ್ಲಾ ಪಂಚಾಯಿತಿ
ತಾಲೂಕು ಪಂಚಾಯಿತಿ
ಗ್ರಾಮ ಪಂಚಾಯಿತಿ
ಗ್ರಾಮಸಭೆಗಳು
ಗ್ರಾಮ ಪಂಚಾಯಿತಿಯಲ್ಲಿ------------ಜನಸಂಖ್ಯೆಗೆ ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡಲಾಗುತ್ತದೆ
300
400
500
800
2000 ರ ದ ಪಂಚಾಯತ್ ರಾಜ್ ಕಾಯ್ದೆಯ ಎರಡನೇ ತಿದ್ದುಪಡಿಯ ಪ್ರಕಾರ ಪ್ರತಿ ಗ್ರಾಮ ಪಂಚಾಯಿತಿ ಸದಸ್ಯರು ಕಡ್ಡಾಯವಾಗಿ ತಮ್ಮ ಮನೆಯಲ್ಲಿ ಇದನ್ನು ಹೊಂದಿರಲೇಬೇಕು
ಕಂಪ್ಯೂಟರ್
ವಾಟರ್ ಫಿಲ್ಟರ್
ಶೌಚಾಲಯ
ದೂರದರ್ಶನ
ಗ್ರಾಮ ಪಂಚಾಯಿತಿಯ ಕಾರ್ಯ ಪಾಲನೆಯ ಅಧಿಕಾರಿ ಯಾರು
ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಕಾರ್ಯನಿರ್ವಾಹಕ ಅಧಿಕಾರಿ
ಜಿಲ್ಲಾಧಿಕಾರಿ
ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ
ತಾಲೂಕು ಪಂಚಾಯಿತಿಯಲ್ಲಿ ಎಷ್ಟು ಜನಸಂಖ್ಯೆಗೆ ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡಲಾಗುತ್ತದೆ
10000 ದಿಂದ 15000
12500 ರಿಂದ 15000
15000 ದಿಂದ 25000
25000 ರಿಂದ 30000
ಪ್ರಜಾಪ್ರಭುತ್ವ ಎಂದರೆ....................
ಮತದಾರರ ಆಡಳಿತ
ಪ್ರಜೆಗಳ ಆಡಳಿತ
ಸಂಸದರ ಆಡಳಿತ
ರಾಜಕಾರಣಿಗಳ ಆಡಳಿತ
ಆಧುನಿಕ ಪ್ರಜಾಪ್ರಭುತ್ವವನ್ನು ಈ ಕೆಳಗಿನ ಯಾವ ಹೆಸರಿನಿಂದ ಕರೆಯಲಾಗುತ್ತದೆ
ಪ್ರತ್ಯಕ್ಷ ಪ್ರಜಾಪ್ರಭುತ್ವ
ಪ್ರಾತಿನಿಧಿಕ ಪ್ರಜಾಪ್ರಭುತ್ವ
ಜನತಾ ಪ್ರಜಾಪ್ರಭುತ್ವ
ಸಮಾಜವಾದಿ ಪ್ರಜಾಪ್ರಭುತ್ವ
ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎಂದರೆ........................
ವಿಶ್ವವಿದ್ಯಾಲಯದ ಎಲ್ಲಾ ಪದವೀಧರರಿಗೆ ಮತದಾನದ ಹಕ್ಕನ್ನು ನೀಡುವುದು
ಎಲ್ಲಾ ಅರ್ಹ 18 ವರ್ಷ ವಯಸ್ಕರರಿಗೆ ಮತದಾನದ ಹಕ್ಕನ್ನು ನೀಡುವುದು
ತೆರಿಗೆ ಪಾವತಿದಾರರಿಗೆ ಮಾತ್ರ ಮತದಾನದ ಹಕ್ಕು ನೀಡುವುದು
ಎಲ್ಲರಿಗೂ ಮತದಾನದ ಹಕ್ಕನ್ನು ನೀಡುವುದು
ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ಪ್ರಜೆಗಳೇ ನಡೆಸುವ ಸರಕಾರವೇ ಪ್ರಜಾಪ್ರಭುತ್ವ ಎಂಬ ವ್ಯಾಖ್ಯೆಯನ್ನು ನೀಡಿದವರು
ರೂಸೋ
ವುಡ್ರೋ ವಿಲ್ಸನ್
ಅರಿಸ್ಟಾಟಲ್
ಅಬ್ರಹಾಂ ಲಿಂಕನ್
ಚುನಾವಣಾ ಆಯೋಗದ ರಚನೆಯ ಕುರಿತು ತಿಳಿಸುವ ಸಂವಿಧಾನದ ವಿಧಿ
324
445
100
21 ಎ
ಭಾರತದ ಚುನಾವಣಾ ಆಯೋಗ ಸ್ಥಾಪನೆಯಾದ ವರ್ಷ
1947
1948
1949
1950
ಮತದಾನದ ವಯಸ್ಸನ್ನು 21 ವರ್ಷದಿಂದ ಹದಿನೆಂಟು ವರ್ಷಕ್ಕೆ ಕಡಿಮೆಗೊಳಿಸಿದ ಸಂವಿಧಾನದ ತಿದ್ದುಪಡಿ
61
50
42
76
ಭಾರತದ ಚುನಾವಣಾ ಆಯೋಗದ ಆಯುಕ್ತರನ್ನು ನೇಮಕ ಮಾಡುವವರು
ಪ್ರಧಾನಮಂತ್ರಿ
ರಾಷ್ಟ್ರಪತಿ
ಮುಖ್ಯಮಂತ್ರಿ
ರಾಜ್ಯಪಾಲರು
ರಾಜ್ಯ ಚುನಾವಣಾ ಆಯೋಗ ಈ ಚುನಾವಣೆಗಳನ್ನು ನಡೆಸುತ್ತದೆ
ಪಂಚಾಯತ್ ಚುನಾವಣೆಗಳು
ರಾಷ್ಟ್ರಪತಿ ಚುನಾವಣೆ
ಉಪರಾಷ್ಟ್ರಪತಿ ಚುನಾವಣೆ
ಲೋಕಸಭೆಯ ಚುನಾವಣೆ
ಭಾರತದ ಸ್ಥಳೀಯ ಸರ್ಕಾರದ ಪಿತಾಮಹ
ಲಾರ್ಡ್ ರಿಪ್ಪನ್
ಲಾರ್ಡ್ ಲಿಟ್ಟನ್
ಲಾರ್ಡ್ ಕಾರ್ನವಾಲಿಸ್
ಲಾರ್ಡ್ ವಿಲಿಯಂ ಬೆಂಟಿಂಕ್
ಮತದಾರರ ವರ್ಗ ಎಂದರೆ.............
ಮತದಾರರ ಸಮೂಹ
ಜನರಿಂದ ಆಯ್ಕೆಯಾದ ಪ್ರತಿನಿಧಿಗಳು
ನಾಮಕರಣಗೊಂಡ ಸಂಸತ್ ಸದಸ್ಯರು
ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು
ಭಾರತದ ಚುನಾವಣಾ ಆಯೋಗದ ಕೇಂದ್ರ ಕಚೇರಿ ಇರುವ ಸ್ಥಳ.................
ನವದೆಹಲಿ
ಬೆಂಗಳೂರು
ಮುಂಬೈ
ಹೈದರಾಬಾದ್
ಮತದಾನದ ದಿನಕ್ಕಿಂತ ಎಷ್ಟು ಗಂಟೆ ಮುಂಚಿತವಾಗಿ ಚುನಾವಣಾ ಪ್ರಚಾರ ಕಾರ್ಯವನ್ನು ನಿಲ್ಲಿಸಬೇಕು?
14 ಗಂಟೆ
24 ಗಂಟೆ
48 ಗಂಟೆ
18 ಗಂಟೆ
1951 ಸೆಕ್ಷನ್ 8 ರ ಅನ್ವಯ ನ್ಯಾಯಾಲಯದಿಂದ ಜೈಲು ಶಿಕ್ಷೆಗೆ ಒಳಗಾದ ಅಭ್ಯರ್ಥಿಯು ಎಷ್ಟು ವರ್ಷ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ
2 ವರ್ಷ
4 ವರ್ಷ
5 ವರ್ಷ
6 ವರ್ಷ
E.V.M ( ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್) ಗಳನ್ನು ಭಾರತದಲ್ಲಿ ಯಾವ ಸಂಸ್ಥೆ ತಯಾರಿಸುತ್ತಿದೆ.
BEL ಸಂಸ್ಥೆ
DEL ಸಂಸ್ಥೆ
ರಿಲಯನ್ಸ್
ಇನ್ಫೋಸಿಸ್
BLO ಇದರ ವಿಸ್ತೃತ ರೂಪವೇನು?
ಬ್ಲಾಕ್ ಲೆವೆಲ್ ಆಫೀಸರ್
ಭೂತ್ ಲೆವೆಲ್ ಆಫೀಸರ್
ಬೋರ್ಡ್ ಲೆವೆಲ್ ಆಫೀಸರ್
ಸ್ಟೇಟ್ ಲೆವೆಲ್ ಆಫೀಸರ್
ಭಾರತದಲ್ಲಿ ಪ್ರಥಮ ಬಾರಿಗೆ ಲೋಕಸಭಾ ಚುನಾವಣೆ ನಡೆದ ವರ್ಷ?
1947-1948
1948-1949
1949-1950
1951-1952
ಭಾರತದಲ್ಲಿರುವ ರಾಜಕೀಯ ಪಕ್ಷ ಪದ್ಧತಿ
ಏಕ ಪಕ್ಷ ಪದ್ಧತಿ
ದ್ವಿಪಕ್ಷ ಪದ್ಧತಿ
ಬಹುಪಕ್ಷ ಪದ್ಧತಿ
ಅನ್ಯ ಪಕ್ಷ ಪದ್ಧತಿ
E.V.M ನ ಎರಡು ಮುಖ್ಯ ಭಾಗಗಳು ಯಾವುವು?
ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್
ಬ್ಯಾಲೆಟ್ ಯೂನಿಟ್
ಕಂಟ್ರೋಲ್ ಯೂನಿಟ್
ಯಾವುದು ಅಲ್ಲ
E.V.M( ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್) ಗಳನ್ನು ಭಾರತದಲ್ಲಿ ಮೊಟ್ಟಮೊದಲು ಚುನಾವಣೆಗಳಲ್ಲಿ ಬಳಕೆ ಮಾಡಿದ ವರ್ಷ?
1996
1997
1998
1999
ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವವರು
ರಾಜ್ಯ ಚುನಾವಣಾ ಆಯೋಗ
ಕೇಂದ್ರ ಚುನಾವಣಾ ಆಯೋಗ
ಜಿಲ್ಲಾ ಪಂಚಾಯಿತಿ
ಗ್ರಾಮ ಪಂಚಾಯಿತಿ
ಭಾರತದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದವರು ಯಾರು?
ರಾಜೀವ್ ಗಾಂಧಿ
ಇಂದಿರಾಗಾಂಧಿ
ಜವಾಹರಲಾಲ್ ನೆಹರು
ಮಹಾತ್ಮ ಗಾಂಧಿ
ಮತಗಟ್ಟೆ ಎಂದರೇನು?
ಮತ ಎಣಿಕೆ ಮಾಡುವ ಸ್ಥಳ
ಮತದಾನ ಮಾಡುವ ಸ್ಥಳ
ಮತಪೆಟ್ಟಿಗೆ ಇಡುವ ಸ್ಥಳ
ಮತದಾನದ ಸಾಮಗ್ರಿಗಳನ್ನು ನೀಡುವ ಸ್ಥಳ