No student devices needed. Know more
10 questions
ರಹಿಮನು ಮಗ್ಗವನ್ನು ಮುಟ್ಟದೆ ಎಷ್ಟು ವರ್ಷಗಳಾಗಿತ್ತು?
40ವರ್ಷ
50 ವರ್ಷ
20 ವರ್ಷ
10 ವರ್ಷ
ಮೊದಲೆರಡು ಮಕ್ಕಳು ತಂದೆಯ ಆಸೆಯನ್ನು ಹೇಗೆ ಈಡೇರಿಸಿದರು?
ಒಬ್ಬ ಸರ್ಕಾರಿ ಕೆಲಸದಲ್ಲಿ ಗುಮಸ್ತ ನಾದ
ಇನ್ನೊಬ್ಬ ಆಟಗಾರನಾದ
ಇನ್ನೊಬ್ಬ ನೌಕರಿ ಕೆಲಸಕ್ಕೆ ಸೇರಿದ
ಇನ್ನೊಬ್ಬ ಪೋಸ್ಟ್ ಮಾಸ್ಟರ್ ಆಗಿದ್ದ
ರಹೀಮ ನನ್ನೂ ಶಾಲೆಯಿಂದ ಬಿಡಿಸಿದರನು
ಸರಿ
ತಪ್ಪು
ಹುಸೇನ್ ಸಾಹೇಬರ ವ್ಯಕ್ತಿತ್ವವೇನೂ?
ಧನವಂತರು
ಭಿಕ್ಷುಕ
ಜನಪ್ರಿಯ
ಅಹಂಕಾರಿ
ಕರಿಮ ನಾಟಕದಲ್ಲಿ ಯಾವ ಪಾತ್ರವನ್ನು ಮಾಡುತ್ತಿದ್ದ?
ಸ್ತ್ರೀಪಾತ್ರ
ಪುಲ್ಲಿಂಗ ಪಾತ್ರ
ಮಗು ಪಾತ್ರ
ಯಾವ ಪಾತ್ರವೂ ಅಲ್ಲ
ಮಗ್ಗದ ಸಾಹೇಬ ಅಂದರೆ _____ಸಾಹೇಬ
ಹುಸೇನ್ ಸಾಹೇಬ
ಯಾವುದು ಅಲ್ಲ
ರಹೀಮ್ ಸಾಹೇಬ
ಅಬ್ದುಲ್ ರಹೀಮ್ ಸಾಹೇಬ
ತಾಯಿಯ ----------- ತೆಗೆದುಕೊಂಡು ಹೋದ
ಹಣವನ್ನು
ಸರವನ್ನು
ಚಿನ್ನದ ಉಂಗುರವನ್ನು
ಚಿನ್ನದ ಸರವನ್ನು
ಮಗ್ಗದ ಸಾಹೇಬ ಬರೆದ ಕವಿಯ ಹೆಸರೇನು
ಬಾಗಲೋಡಿ ದೇವಯ್ಯ
ರಾಷ್ಟ್ರಕವಿ ಎಂ ಗೋವಿಂದ ಪೈ
ಕೆ.ಎಸ್ ನರಸಿಂಹ ರಾವ್
ಬಾಗಲೋಡಿ ದೇವರಾಯ
"ಕಳ್ಳನು ಮನೆಯನ್ನು ಬಿಟ್ಟು ಓಡಿ ಹೋದನು"ಇದು ಯಾರು ಹೇಳಿದರು
ಅಬ್ದುಲ್ ರಹೀಮ್
ಹುಸೇನ್ ಸಾಹೇಬ್
ಕರೀಮನ ತಂದೆ
ಕರೀಮನ ಅಣ್ಣಂದಿರು
___________ ರವರು ಕರೀಮನ ಶಿಕ್ಷಕರಾಗಿದ್ದರು
(ಮಗ್ಗವನ್ನು ಹೇಳಿಕೊಟ್ಟರು)
ಮುಖ್ಯೋಪಾಧ್ಯಾಯ
ಅವನ ತಂದೆ
ಗೆಳೆಯರು
ಶಂಕರಪ್ಪ
Explore all questions with a free account