8 questions
ಋತುಗಳ ರಾಜ ಯಾರು?
ವಸಂತ
ಕವಿ
ವಸಂತ ಚಳಿಯನ್ನು ಏನು ಮಾಡಿದ?
ನೆನೆದ
ಕೊಂದ
ಬೆಳದಿಂಗಳೂಟ ಎಲ್ಲಿ ನಡೆಯುತ್ತದೆ?
ಬನದಲಿ
ಮನೆಯಲಿ
ಜನಗಳ ಗುಂಪು ಎಲ್ಲಿರುತ್ತದೆ?
ವನದಲಿ
ಜಾತ್ರೆಯಲಿ
ಬನ ಪದದ ಅರ್ಥ
ಕಾಡು
ಬೀಡು
ಯಾವುದು ಚೆಂದ?
ಹಕ್ಕಿಗಳುಲಿಗಳೆ ಚೆಂದ
ಮರಗಳ ಬಳ್ಳಿ
ನಲಿವು ಪದದ ಅರ್ಥ
ದುಃಖ
ಸಂತೋಷ
ಕಂಪು ಪದದ ಅರ್ಥ
ಸುವಾಸನೆ
ಬೆಳಕು