No student devices needed. Know more
10 questions
ಮೆಂಡಲೀವ್ರವರು ತಮ್ಮ ಆವರ್ತಕ ಕೋಷ್ಟಕದಲ್ಲಿ ಇವುಗಳನ್ನು ಮಾನದಂಡವಾಗಿ ಬಳಸಿದ್ದಾರೆ
ಹೈಡ್ರೈಡ್ ಗಳು ಮತ್ತು ಕ್ಲೋರೈಡ್ ಗಳು
ಕ್ಲೋರೈಡ್ ಗಳು ಮತ್ತು ಆಕ್ಸೈಡ್ ಗಳು
ಹೈಡ್ರೈಡ್ ಗಳು ಮತ್ತು ಆಕ್ಸೈಡ್ ಗಳು
ಹೈಡ್ರೈಡ್ ಗಳು ಮತ್ತು ನೈಟ್ರೈಡ್ ಗಳು
ಇವುಗಳಲ್ಲಿ ತ್ರಿವಳಿಗಳ ನಡುವಣ ಸಂಬಂಧ ಸೂಚಿಸದಿರುವುದು.
(A+C)/2=B
(A-C)=2B
2B-C=A
2B-A,=C
ಈ ಕೆಳಗಿನವುಗಳಲ್ಲಿ ಆಕ್ಸಿಜನ್, ಫ್ಲೋರಿನ್ ಮತ್ತು ನೈಟ್ರೋಜನ್ ಗಳ ಪರಮಾಣು ತ್ರಿಜ್ಯದ ಏರಿಕೆ ಕ್ರಮದ ಸರಿಯಾದ ಜೋಡಣೆ
O <F < N
N < F < O
O < N < F
F < O <N
ಆವರ್ತಕ ಕೋಷ್ಟಕದ A , B ಮತ್ತು C ಧಾತುಗಳು ಕ್ರಮವಾಗಿ 2 , 14 ಮತ್ತು 16 ನೇ ಗುಂಪುಗಳಿಗೆ ಸೇರಿವೆ. ಇವುಗಳಲ್ಲಿ ಸಹವೇಲೇನ್ಸೀಯ ಸಂಯುಕ್ತಗಳನ್ನು ಉಂಟು ಮಾಡುವ ಧಾತುಗಳೆಂದರೆ...
A ಮತ್ತು B
B ಮತ್ತು C
C ಮತ್ತು A
A
X ಎಂಬ ಧಾತು ಆವರ್ತಕ ಕೋಷ್ಟಕದ 3ನೇ ಆವರ್ತ ಮತ್ತು 1 ನೇ ಗುಂಪಿಗೆ ಸೇರಿದೆ ಹಾಗಾದರೆ ಅದರ ಪರಮಾಣುವಿನಲ್ಲಿರುವ ವೇಲೆನ್ಸ್ ಎಲೆಕ್ಟ್ರಾನ್ ಗಳ ಸಂಖ್ಯೆ ಎಷ್ಟು ?
1
3
6
8
M ಎಂಬ ಧಾತುವು ಆವರ್ತಕ ಕೋಷ್ಟಕದ 13 ನೇ ಗುಂಪಿನಲ್ಲಿದೆ , ಅದರ ಆಕ್ಸೈಡ್ ನ ಸೂತ್ರ....
MO
M2O3
M3O2
MO2
ಕಾರ್ಬನ್ ನ ಎಲೆಕ್ಟ್ರಾನ್ ವಿನ್ಯಾಸ
2, 2
2 , 3
2 ,4
2 ,5
ಪರಮಾಣು ಸಂಖ್ಯೆ19 ಹೊಂದಿರುವ ಧಾತುವಿನಲ್ಲಿರುವ ವೇಲೆನ್ಸ್ ಎಲೆಕ್ಟ್ರಾನ್ ಗಳ ಸಂಖ್ಯೆ
1
2
3
4
A , B ,C ,D ,E ಧಾತುಗಳು ಕ್ರಮವಾಗಿ1 , 2 ,13 ,14 ,16 ಗುಂಪಿಗೆ ಸೇರಿವೆ. ಇವುಗಳಲ್ಲಿ ಅತಿ ಹೆಚ್ಚು ವಿದ್ಯುದೃಣೀಯ ದಾತುವೆಂದರೆ...
A
D
B
E
ಇವುಗಳಲ್ಲಿ ಅತ್ಯಂತ ಸುಲಭವಾಗಿ ಇಲೆಕ್ಟ್ರಾನುಗಳನ್ನು ಕಳೆದುಕೊಳ್ಳುವ ಪ್ರವೃತ್ತಿ ಯಳ್ಳ ಧಾತುವೆಂದರೆ....
Ca
Na
K
Mg