20 questions
ಮಾನವನ ದೇಹದ ಎಲ್ಲಾ ಭಾಗಗಳಿಂದ ರಕ್ತವನ್ನು ಹೃದಯಕ್ಕೆ ಸಾಗಿಸುವ ರಕ್ತನಾಳ
ಅಪದಮನಿ
ಲೋಮನಾಳ
ಅಭಿಧಮನಿ
ಪುಪ್ಪಸಕ ಅಪದಮನಿ
ಈ ಪ್ರಕ್ರಿಯೆಯಲ್ಲಿ ಸಸ್ಯಗಳು ಹೆಚ್ಚಿನ ನೀರನ್ನು ಹೊರಹಾಕುತ್ತವೆ
ದ್ಯುತಿ ಸಂಶ್ಲೇಷಣೆ
ಬಾಷ್ಪ ವಿಸರ್ಜನೆ
ಉಸಿರಾಟ
ವಸ್ತು ಸ್ಥಾನಾಂತರ
ಮಾನವನ ವಿಸರ್ಜನಾಂಗವ್ಯೂಹ ದಲ್ಲಿ ಮೂತ್ರ ಹರಿಯುವ ಸರಿಯಾದ ಮಾರ್ಗ
ಮೂತ್ರಪಿಂಡ ➡ಮೂತ್ರನಾಳ ➡ಮೂತ್ರದ್ವಾರ ➡ಮೂತ್ರಕೋಶ
ಮೂತ್ರಪಿಂಡ➡ ಮೂತ್ರಕೋಶ ➡ಮೂತ್ರದ್ವಾರ➡ ಮೂತ್ರನಾಳ
ಮೂತ್ರಪಿಂಡ ➡ಮೂತ್ರನಾಳ ➡ಮೂತ್ರಕೋಶ ➡ಮೂತ್ರ ದ್ವಾರ
ಮೂತ್ರಕೋಶ ➡ಮೂತ್ರಪಿಂಡ ➡ಮೂತ್ರನಾಳ ➡ಮೂತ್ರದ್ವಾರ
ಮಾನವನಲ್ಲಿ ರಕ್ತವೊಂದು ಸಂಪೂರ್ಣ ಪರಿಚಲನೆಗೆ ಹೃದಯವನ್ನು 2ಬಾರಿ ಹಾದುಹೋಗುವುದಕ್ಕೆ ಹೀಗೆನ್ನುವವರು
ದೈಹಿಕ ಚಲನೆ
ಇಮ್ಮಡಿ ಪರಿಚಲನೆ
ಪುಪ್ಪಸಕ ಪರಿಚಲನೆ
ಯಾವುದೂ ಅಲ್ಲ
ಶ್ವಾಸಕೋಶಗಳಿಂದ ಬರುವ ಆಮ್ಲಜನಕಸಹಿತ ರಕ್ತವು ಹೃದಯದ ಯಾವ ಭಾಗವನ್ನು ಪ್ರವೇಶಿಸುತ್ತದೆ
ಎಡ ಹೃತ್ಕರ್ಣ
ಎಡ ಹೃತ್ಕುಕ್ಷಿ
ಬಲ ಹೃತ್ಕರ್ಣ
ಬಲ ಹೃತ್ಕಕ್ಷಿ
ರಕ್ತವು ಹೆಪ್ಪುಗಟ್ಟಲು ಸಹಾಯಮಾಡುವ ರಕ್ತದ ಘಟಕ
ಬಿಳಿ ರಕ್ತ ಕಣ
ಕೆಂಪು ರಕ್ತ ಕಣ
ಪ್ಲಾಸ್ಮಾ
ಕಿರು ತಟ್ಟೆಗಳು
ಕಾರ್ಬನ್ ಡಯಾಕ್ಸೈಡ್ ಸಹಿತ ಅಥವಾ ಆಕ್ಸಿಜನ್ ರಹಿತ ರಕ್ತ ಹೃದಯದ ಯಾವ ಭಾಗದಲ್ಲಿ ಹರಿಯುತ್ತದೆ
ಬಲಭಾಗ
ಎಡಭಾಗ
ಎಡ ಮತ್ತು ಬಲ ಎರಡೂ ಭಾಗ
ಯಾವುದೂ ಸರಿಯಾದ ಉತ್ತರವಲ್ಲ
ಸಸ್ಯಗಳಲ್ಲಿ ಆಹಾರ ಸಾಗಿಸುವ ಅಂಗಾಂಶ
ಕ್ಸೈಲಂ
ಕಾವಲು ಜೀವಕೋಶ
ಫ್ಲೋಯಂ
ಎಪಿಡರ್ಮಿಸ್
ರಕ್ತವನ್ನು ಹೋಲುವ ಬಣ್ಣರಹಿತ ದ್ರವ
ನೀರು
ಯೂರಿಯಾ
ದುಗ್ಧರಸ
ಎಪಿ ಕಾರ್ಡಿಯಲ್ ದ್ರವ
ರಕ್ತದಲ್ಲಿ ಆಕ್ಸಿಜನ್ ಸಾಗಾಣಿಕೆ ಮಾಡುವುದು
ಕಿರು ತಟ್ಟೆ
ಹಿಮೋಗ್ಲೋಬಿನ್
ಬಿಳಿ ರಕ್ತ ಕಣ
ಮೇಲಿನ ಯಾವುದೂ ಅಲ್ಲ
ಮೂತ್ರಕೋಶದ ರಚನಾತ್ಮಕ ಮತ್ತು ಕಾರ್ಯಾತ್ಮಕ ಮೂಲ ಘಟಕ
ಗಾಳಿಗೂಡು
ಅನುಲೇಪಕ ಅಂಗಾಂಶ
ನೆಫ್ರಾನ್
ನ್ಯೂರಾನ್
ಮಾನವನ ಮೂತ್ರಪಿಂಡಗಳಲ್ಲಿ ರಕ್ತದಲ್ಲಿನ ಈ ನೈಟ್ರೋಜನ್ ಯುಕ್ತ ತ್ಯಾಜ್ಯವನ್ನು ವಿಸರ್ಜಿಸಲಾಗುತ್ತದೆ
ಸಲ್ಫೂರಿಕ್ ಆಮ್ಲ
ಅಮೋನಿಯಂ ಸಲ್ಫೇಟ್
ಯೂರಿಯಾ ಮತ್ತು ಯೂರಿಕ್ ಆಮ್ಲ
ಹೈಡ್ರೊಕ್ಲೋರಿಕ್ ಆಮ್ಲ
ಸಸ್ಯಗಳ ತ್ಯಾಜ್ಯ ಪದಾರ್ಥಗಳಾದ ಅಂಟು ರಾಳ ಯಾವ ಅಂಗಾಂಶಗಳಲ್ಲಿ ಸಂಗ್ರಹಿಸಲ್ಪಟ್ಟಿರುತ್ತದೆ
ಪೇರಂಕೈಮ
ಸಂಗಾತಿ ಜೀವಕೋಶ
ಫ್ಲೋಯಂ
ಹಳೆಯ ಕ್ಸೈಲಂ ಅಂಗಾಂಶ
ಸಸ್ಯಗಳಲ್ಲಿ ನೀರಿನ ಸಾಗಾಣಿಕೆಗೆ ಕಾರಣವಾಗುವ ಅಂಶ
ಅಯಾನುಗಳ ಸಾರತೆಯ ವ್ಯತ್ಯಾಸ
ಬೇರಿನ ಒತ್ತಡದ ಪರಿಣಾಮ
ಬಾಷ್ಪವಿಸರ್ಜನೆ ಯಿಂದಾದ ಸೆಳೆತ
ಮೇಲಿನ ಎಲ್ಲವೂ
ಜಲ ವಿಲೀನಗೊಳ್ಳ ಬಲ್ಲ ದ್ಯುತಿಸಂಶ್ಲೇಷಣೆಯ ಉತ್ಪನ್ನಗಳ ಸಾಗಾಣಿಕೆಯನ್ನು ಹೀಗೆನ್ನುವರು
ಜಲ ಸಾಗಾಣಿಕೆ
ವಸ್ತು ಸ್ಥಾನಾಂತರ ಣ
ಬಾಷ್ಪ ವಿಸರ್ಜನೆ
ವಿಸ್ತರಣ
ಮೂತ್ರಪಿಂಡಗಳಲ್ಲಿ ತ್ಯಾಜ್ಯಗಳನ್ನು ಸೋಸುವ ಘಟಕ
ಗ್ಲಾಮರುಲಸ್
ಸಂಗ್ರಾಹಕ ನಾಳ
ರೀನಲ್ ಅಭಿಧಮನಿ
ಕೊಳವೆಯಾಕಾರದ ಭಾಗ
ಈ ಕೆಳಗಿನವುಗಳಲ್ಲಿ ದುಗ್ಧರಸದ ಕಾರ್ಯ
ಕರುಳಿನಿಂದ ಹೀರಲ್ಪಟ್ಟ ಕೊಬ್ಬಿನ ಸಾಗಾಣಿಕೆ
ರೋಗಕಾರಕ ಸೂಕ್ಷ್ಮಜೀವಿಗಳ ನಾಶ
ಜೀವಕೋಶದ ಹೊರಗಿರುವ ಹೆಚ್ಚಿನ ದ್ರವ ವನ್ನು ಮತ್ತೆ ರಕ್ತಕ್ಕೆ ಹರಿಯುವಂತೆ ಮಾಡುತ್ತದೆ
ಮೇಲಿನ ಎಲ್ಲವೂ
ಪಕ್ಷಿಗಳಲ್ಲಿ ಆಕ್ಸಿಜನಯುಕ್ತ ಮತ್ತು ಆಕ್ಸಿಜನ್ ರಿಕ್ತ ರಕ್ತವನ್ನು ಪ್ರತ್ಯೇಕಿಸುವುದು ಅಗತ್ಯ ಏಕೆಂದರೆ
ದೇಹದ ಉಷ್ಣತೆಯನ್ನು ಕಾಪಾಡಲು ನಿರಂತರ ಶಕ್ತಿ ಬೇಕು
ಶೀತರಕ್ತ ಪ್ರಾಣಿಗಳು
ಶಕ್ತಿಯ ಅವಶ್ಯಕತೆ ಕಡಿಮೆ
ದೇಹದ ಉಷ್ಣತೆ ವಾತಾವರಣಕ್ಕೆ ತಕ್ಕಂತೆ ಬದಲಾಗುತ್ತದೆ
ಚಿತ್ರದಲ್ಲಿ 1ಎಂದು ಗುರುತಿಸಿರುವ ಭಾಗವನ್ನು ಹೆಸರಿಸಿ
ಮಹಾ ಅಪಧಮನಿ
ಪುಪ್ಪಸ ಅಪದಮನಿ
ಪುಪ್ಪಸಕ ಅಭಿಧಮನಿ
ಕರೋನರಿ ಅಪದಮನಿ
ಚಿತ್ರದಲ್ಲಿ D ಎಂದು ಗುರುತಿಸಿರುವ ಭಾಗವನ್ನು ಹೆಸರಿಸಿ
ಮೂತ್ರನಾಳ
ಮೂತ್ರಪಿಂಡ
ಮೂತ್ರಕೋಶ
ಮೂತ್ರದ್ವಾರ