No student devices needed. Know more
10 questions
ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?
49
46
45
ಕನ್ನಡ ವರ್ಣಮಾಲೆಯಲ್ಲಿ ಸ್ವರಗಳು ಎಷ್ಟು?
11
12
13
ಕನ್ನಡ ವರ್ಣಮಾಲೆಯಲ್ಲಿ ವ್ಯಂಜನಾಕ್ಷರಗಳು ಎಷ್ಟು?
32
34
35
ಗುಣಿತಾಕ್ಷರ ಪದವನ್ನು ಬರೆಯಿರಿ .
* ಕ್ + ಅ + ರ್ + ಉ =
ಕರು
ಕುರ
ಕರ
ಗುಣಿತಾಕ್ಷರ ಪದವನ್ನು ಬಿಡಿಸಿ ಬರೆಯಿರಿ.
* ನದಿ =
ನ್ + ಆ + ದ್ + ಏ
ನ್ + ಅ +ದ್ + ಇ
ನ್ + ಎ + ದ್ + ಈ
ಈ ಕೆಳಗಿನವುಗಳಲ್ಲಿ ಸಜಾತಿ ಒತ್ತಕ್ಷರ ವನ್ನು ಗುರುತಿಸಿ.
ಕಟ್ಟಿಗೆ
ವಿಜೃಂಭಣೆ
ವಿಕ್ರಮ
ಈ ಕೆಳಗಿನವುಗಳಲ್ಲಿ ವಿಜಾತಿ ಒತ್ತಕ್ಷರ ಪದವನ್ನು ಗುರುತಿಸಿ.
ಬಣ್ಣ
ಕುತ್ತಿಗೆ
ವಿಶ್ವ
ಕಲ್ಲು = ಈ ಪದವು ಯಾವ ಒತ್ತಕ್ಷರವಾಗಿದೆ.
ವಿಜಾತಿ ಒತ್ತಕ್ಷರ
ಸಜಾತಿ ಒತ್ತಕ್ಷರ
ನಿದ್ರೆ = ಈ ಪದವು ಯಾವ ಒತ್ತಕ್ಷರ ವಾಗಿದೆ.
ಸಜಾತಿ ಒತ್ತಕ್ಷರ
ವಿಜಾತಿ ಒತ್ತಕ್ಷರ
ಕೃಷಿ - ಈ ಪದವನ್ನು ಬಿಡಿಸಿ ಬರೆಯಿರಿ.
ಕ್ + ಋ +ಷ್ + ಇ
ಕ್ + ಉ +ಷ್ + ಈ
ಕ್ + ಎ +ಷ್ + ಇ