No student devices needed. Know more
10 questions
ನಾನು ರೆಬೆಕ್ಕಾಳ ಅಣ್ಣನು. ನಾನು ಯಾರು?
ಲಾಬಾನನು
ಏಸಾವಾ
ಯಾಕೋಬ
ಅಬ್ರಹಾಮ
ಸುಳಿಗಾಳಿಯ ಮುಖಾಂತರ ಲೋಕಕ್ಕೆ ಏರಿ ಹೋದ ನಾನು ಯಾರು?
ಎಲಿಷ
ಎಲೀಯ
ಯೇಶಾಯ
ಯೆರೇಮಿಯಾ
ನಿನ್ನ ಬಲದಿಂದ ಇಸ್ರಾಯೇಲ್ಯರನ್ನು ಮಿದ್ಯಾನ್ಯರಿಂದ ಬಿಡಿಸು ಎಂದು ದೇವರಿಂದ ಕೆರೆಯಲ್ಪಟ್ಟ ನಾನು ಯಾರು?
ರೇಹಬ್ಬಾಮ
ಗಿದ್ಯೋನ
ಕಾಲೇಬ
ಸಂಸೋನ
ವಷ್ಠಿ ಜಾಗದಲ್ಲಿ ಪರ್ಷಿಯಾ ದೇಶದ ರಾಣಿಯಾದ ನಾನು ಯಾರು?
ನವೋಮಿ
ರೂತಳು
ಎಸ್ತೆರಳು
ಯಾಯೇಲಳು
ನ್ಯಾಯಸ್ಥಾಪಕರು ಕಾಲದಲ್ಲಿ ಇಸ್ರಾಯೇಲ್ಯರನ್ನು ಮುನ್ನಡೆಸಿದ ಪ್ರವಾದಿನಿಯಾದ ನಾನು ಯಾರು?
ಹುಲ್ದ
ದೆಬೋರ
ಅತಲ್ಯ
ಮಿರ್ಯಾಮ್
ಇಸ್ರಾಯೇಲ್ಯರ ಇಬ್ಬರು ಗೂಡಾಚಾರರನ್ನು ರಕ್ಷಿಸಿದವಳಾದ ನಾನು ಯಾರು ?
ರಾಹಬಳು
ಚಾರೆಪ್ತ ವಿಧವೆ
ಹನ್ನಳು
ಯಾಯೇಲಳು
ಯೇಸುವಿನ ವಿಷಯವಾದ ಸಾಕ್ಷಿಯನ್ನು ವಿಶ್ವಾಸದಿಂದ ತಿಳಿಸಿ ಅದರ ನಿಮಿತ್ತ ಕೊಲ್ಲಲ್ಪಟ್ಟವನಾದ ನಾನು ಯಾರು?
ಪೇತ್ರನು
ಸ್ತೆಫನನು
ಯೂದನು
ಯೋಹಾನನು
ಯೇಸು ಕ್ರಿಸ್ತನ ಪುನರುತ್ತಾನದ ಬಗ್ಗೆ ಅವಿಶ್ವಾಸ ವ್ಯಕ್ತಪಡಿಸಿದ ಯೇಸುವಿನ ಶಿಷ್ಯನಾದ ನಾನು ಯಾರು?
ಪೇತ್ರ
ಯೋಹಾನ
ಯಾಕೋಬ
ತೋಮನು
ನೇರಳೇ ಬಣ್ಣದ ಬಟ್ಟೆಗಳ ವ್ಯಾಪಾರಿಯೂ ಮತ್ತು ಥುವತೈರ ಪಟ್ಟಣದ ವಾಸಿಯಾದ ನಾನು ಯಾರು?
ದೊರ್ಕ
ಹನ್ನ
ಸಫಿರಳು
ಲೂದ್ಯಳು
ದೆವ್ವಗಳ ಕಾಟದಿಂದಲೂ, ರೋಗದಿಂದಲೂ ಬಳಲುತ್ತಿದ್ದ ಅನೇಕ ಸ್ತ್ರೀಯರನ್ನು ಯೇಸು ಕ್ರಿಸ್ತನು ಗುಣಪಡಿಸಿದನು. ಆ ಸ್ತ್ರೀಯರಲ್ಲಿ ನಾನೂ ಒಬ್ಬಳು. ನನ್ನ ಹೆಸರು 'ಸ' ಎಂಬ ಅಕ್ಷರದಿಂದ ಪ್ರಾರಂಭವಾಗುವ ನಾನು ಯಾರು?
ಸಾರಳು
ಸಲೋಮಿ
ಸುಸನ್ನಳು
ಸಫೆರಳು
Explore all questions with a free account