No student devices needed. Know more
50 questions
ಇವುಗಳಲ್ಲಿ ಯಾವುದು ಸಸ್ಯಗಳ ಬೆಳವಣಿಗೆಗೆ ಸಂಬಂಧಿಸಿಲ್ಲ
ಆಕ್ಸಿನ್
ಸೈಟೊಕೈನಿನ
ಗಿಬ್ಬರಿಲಿನ್
ಆಬ್ಸಿಸಿಕ್ ಆಮ್ಲ
ಎಲ್ಲಾ ಜೀವಿಗಳು ಪರಿಸರದ ಬದಲಾವಣೆಗೆ ಪ್ರತಿವರ್ತಿಸುವ ಮೂಲ ಪ್ರವೃತ್ತಿಯನ್ನು ಹೀಗೆನ್ನುವರು
ಚೋದನೆ
ಪ್ರಚೇತನ
ಪ್ರತಿವರ್ತನೆ
ನಿಯಂತ್ರಣ
ಪ್ರಾಣಿಗಳಲ್ಲಿ ನಿಯಂತ್ರಣ ಮತ್ತು ಸಹಭಾಗಿತ್ವ ಕ್ರಿಯೆ ನಡೆಯುವುದು
ನರವ್ಯೂಹದಿಂದ
ನರವ್ಯೂಹ, ನಿರ್ನಾಳಗ್ರಂಥಿಗಳವ್ಯೂಹ ಮತ್ತು ಜ್ಞಾನೇಂದ್ರಿಯಗಳಿಂದ
ನಿರ್ನಾಳಗ್ರಂಥಿಗಳ ವ್ಯೂಹದಿಂದ
ಜ್ಞಾನೇಂದ್ರಿಯಗಳಿಂದ
ನರ ಅಂಗಾಂಶದ ರಚನಾತ್ಮಕ ಮತ್ತು ಕಾರ್ಯನಿರ್ವಾಹಕ ಘಟಕ
ನರಕೋಶ
ಆಕ್ಸಾನ್
ಸಂಸರ್ಗ
ಡೆಂಡ್ರೈಟ್
ಸೈಟಾನ್ ನಿಂದ ಹೊರಚಾಚುವ ಬೆರಳಿನಂತಹ ಚಿಕ್ಕ ರಚನೆಗೆ ಹೀಗೆನ್ನುವರು
ಕೋಶಕಾಯ
ಡೆಂಡ್ರೈಟ್
ಆಕ್ಸಾನ್
ಸಂಸರ್ಗ
ಕೋಶಕಾಯದಿಂದ ಹೊರಟ ನೀಳವಾದ ಉದ್ದನೆಯ ರಚನೆ
ಡೆಂಡ್ರೈಟ್
ಆಕ್ಸಾನ್
ಸೈಟಾನ್
ನರಕೋಶ
ಎರಡು ನ್ಯೂರಾನ್ ಗಳು ಸಂಧಿಸುವ ಖಾಲಿ ಸ್ಥಳಕ್ಕೆ ಹೀಗೆನ್ನುವರು
ಆಕ್ಸಾನ್
ಸಂಸರ್ಗ
ಡೆಂಡ್ರೈಟ್
ಸೈಟಾನ್
ಬೆಂಕಿಯ ಜ್ವಾಲೆಯಿಂದ ನಮ್ಮ ಕೈಯನ್ನು ನಮಗರಿವಿಲ್ಲದೆ ಹಿಂತೆಗೆದುಕೊಳ್ಳುವುದು ಈ ಕ್ರಿಯೆಯಾಗಿದೆ
ಪರಾವರ್ತಿತ ಚಾಪ
ಪರಾವರ್ತಿತ ಪ್ರತಿಕ್ರಿಯೆ
ಪ್ರಚೋದನೆ
ಎಲ್ಲವೂ
ಪ್ರಚೋದನೆ ಉಂಟಾದಾಗಿನಿಂದ ಪ್ರತಿಕ್ರಿಯೆ ಏರ್ಪಡುವವರೆಗೂ ನರಾವೇಗಗಳು ಹಾದುಹೋಗುವ ಮಾರ್ಗ
ಪರಾವರ್ತಿತ ಪ್ರತಿಕ್ರಿಯೆ
ಪರಾವರ್ತಿತ ಚಾಪ
ಪ್ರಚೇತನ
ಪ್ರಚೋದನೆ
ಪ್ರಚೋದನೆಯ ಆವೇಗಗಳನ್ನು ಗ್ರಾಹಕದಿಂದ ಮಿದುಳು ಬಳ್ಳಿಗೆ ಸಾಗಿಸುವ ನರಕೋಶ
ಕ್ರಿಯಾವಾಹಿ ನರಕೋಶ
ಜ್ಞಾನವಾಹಿ ನರಕೋಶ
ಸಂಬಂಧ ಕಲ್ಪಿಸುವ ನರಕೋಶ
ಕಾರ್ಯನಿರ್ವಾಹಕ
ಪ್ರಚೋದನೆಯನ್ನು ಸ್ವೀಕರಿಸುವ ಭಾಗ
ಗ್ರಾಹಕ
ಕಾರ್ಯನಿರ್ವಾಹಕ
ಕ್ರಿಯಾವಾಹಿ ನರಕೋಶ
ಜ್ಞಾನವಾಹಿ ನರಕೋಶ
ಪ್ರತಿಕ್ರಿಯಾ ಆವೇಗಗಳನ್ನು ಕಾರ್ಯನಿರ್ವಾಹಕಕ್ಕೆ ರವಾನಿಸುವುದು
ಕಾರ್ಯನಿರ್ವಾಹಕ
ಕ್ರಿಯಾವಾಹಿ ನರಕೋಶ
ಗ್ರಾಹಕ
ಜ್ಞಾನವಾಹಿ ನರಕೋಶ
ಮಿದುಳು ಮತ್ತು ಮಿದುಳುಬಳ್ಳಿಯಲ್ಲಿ ಕಂಡುಬರುವ ದ್ರವ
ಮೆನೆಂಜಿಸ್
ಸೆರೆಬ್ರೊಸ್ಪೈನಲ್
ಪಯಾಮೆಟರ್
ಡ್ಯೂರಾಮೇಟರ್
ವಯಸ್ಕ ಮಾನವನ ಮಿದುಳಿನ ತೂಕ
1000 - 1200 gm
1200- 1400 gm
1200 - 1500 gm
800 -1100 gm
ಮಿದುಳಿನ ಅತ್ಯಂತ ದೊಡ್ಡ ಭಾಗ
ಅನುಮಸ್ತಿಷ್ಕ
ಮಹಾಮಸ್ತಿಷ್ಕ
ಪಾನ್ಸ್
ಮಣಿಶಿರ
ದೇಹದ ಉಷ್ಣತೆ, ನೀರಿನ ಸಮತೋಲನ, ಹಸಿವು ಮತ್ತು ನಿದ್ರೆಗಳನ್ನು ನಿಯಂತ್ರಿಸುವ ಮಿದುಳಿನ ಭಾಗ
ಥಲಾಮಸ್
ಹೈಪೋಥಲಾಮಸ್
ಮೆಡುಲ್ಲಾ ಅಬ್ಲಾoಗೇಟಾ
ಪಾನ್ಸ್
ದೃಶ್ಯ ಮತ್ತು ಶ್ರವ್ಯಕ್ಕೆ ಸಂಬಂಧಿಸಿದ ಪ್ರಚೋದನೆಗಳಿಗೆ ಅನುಗುಣವಾಗಿ ತಲೆ ಮತ್ತು ಕತ್ತಿನ ಪರಾವರ್ತಿತ ಚಲನೆಗಳಿಗೆ ಕಾರಣ
ಮುಮ್ಮೆದುಳು
ಮಧ್ಯಮಿದುಳು
ಹಿಮ್ಮೆದುಳು
ಪರಿಧಿ ನರವ್ಯೂಹ
ನಡೆಯುವ, ಓಡುವ ಚಲನೆಗಳಿಗೆ ಸ್ನಾಯುಗಳ ಹೊಂದಾಣಿಕೆ ಮತ್ತು ದೇಹದ ಸಮತೋಲನವನ್ನು ಕಾಪಾಡುವ ಮಿದುಳಿನ ಭಾಗ
ಪಾನ್ಸ್
ಮೆಡುಲ್ಲಾ ಅಬ್ಲಾಂಗೆಟಾ
ಅನುಮಸ್ತಿಷ್ಕ
ಡಿಯೆನ್ಸೆಫೆಲ್ಯಾನ್
ಆಹಾರ ಅಗಿಯುವುದು, ಮುಖದ ಭಾವ ಮತ್ತು ಉಸಿರಾಟ ಕ್ರಿಯೆಗಳನ್ನು ನಿಯಂತ್ರಿಸುವುದು
ಅನುಮಸ್ತಿಷ್ಕ
ಪಾನ್ಸ್
ಮಣಿಶಿರ
ಹೈಪೊಥಲಮಸ್
ಉಸಿರಾಟ, ಹೃದಯದ ಬಡಿತ ಮತ್ತು ಜೀರ್ಣನಾಳದ ಚಲನೆಗಳನ್ನು ನಿಯಂತ್ರಿಸುವುದು
ಮಣಿಶಿರ
ಪಾನ್ಸ್
ಅನುಮಸ್ತಿಷ್ಕ
ಮಹಾಮಸ್ತಿಷ್ಕ
ಪರಿಧಿ ನರವ್ಯೂಹ ಒಳಗೊಂಡಿರುವುದು
31 ಜೊತೆ ಮಿದುಳು ನರ 12 ಜೊತೆ ಮಿದುಳು ಬಳ್ಳಿ ನರ
12 ಜೊತೆ ಮಿದುಳು ನರ 31 ಜೊತೆ ಮಿದುಳು ಬಳ್ಳಿ ನರ
21 ಜೊತೆ ಮಿದುಳು ನರ 13 ಜೊತೆ ಮಿದುಳು ಬಳ್ಳಿ ನರ
13 ಜೊತೆ ಮಿದುಳು ನರ 21ಜೊತೆ ಮಿದುಳು ಬಳ್ಳಿ ನರ.
ಸಸ್ಯಗಳು ತೋರುವ ಬೆಳಕಿನೆಡೆಗೆ ಪ್ರತಿಕ್ರಿಯೆ
ಗುರುತ್ವಾನುವರ್ತನೆ
ದ್ಯುತಿ ಅನುವರ್ತನೆ
ಜಲಾನುವರ್ತನೆ
ತಾಪಾನುವರ್ತನೆ
ಸಸ್ಯಗಳು ರಾಸಾಯನಿಕ ಪ್ರಚೋದನೆಗಳಿಗೆ ಅನುಗುಣವಾಗಿ ಉಂಟಾಗುವ ಪ್ರತಿವರ್ತನೆ
ತಾಪಾನುವರ್ತನೆ
ರಾಸಾಯನಿಕಾನುವರ್ತನೆ
ಅಂತರೊತ್ತಡ ಚಲನೆ
ಗುರುತ್ವಾನುವರ್ತನೆ
ಸಸ್ಯಗಳ ಬೆಳವಣಿಗೆಯನ್ನು ವೃದ್ಧಿಸುವ ಹಾರ್ಮೋನು
ಆಕ್ಸಿನ್
ಜಿಬ್ಬರಿಲಿನ್
ಸೈಟೋಕೈನಿನ್
ಎಲ್ಲವೂ
ಕಾಯಿ ಹಣ್ಣಾಗಲು ಕಾರಣವಾದ ಸಸ್ಯಹಾರ್ಮೊನು
ಇಥಿಲೀನ್
ಅಬ್ಸಿಸಿಕ್ ಆಮ್ಲ
ಆಕ್ಸಿನ್
ಜಿಬ್ಬಾರಿಲಿನ್
ಪ್ರಾಯಕ್ಕೆ ಮುಂಚಿತವಾಗಿ ಬೆಳವಣಿಗೆ ಹಾರ್ಮೋನು ಮಿತಿಮೀರಿ ಉತ್ಪತ್ತಿಯಾದರೆ
ಕುಬ್ಜತೆ
ದೈತ್ಯತೆ
ಅಕ್ರೋಮೆಗಲಿ
ಗಾಯಿಟರ್
ಹೃದಯದ ಬಡಿತ, ಉಸಿರಾಟ ಮತ್ತು ರಕ್ತದ ಒತ್ತಡವನ್ನು ನಿಯಂತ್ರಿಸುವ ತುರ್ತುಪರಿಸ್ಥಿತಿಯ ಹಾರ್ಮೋನು
ಥೈರಾಕ್ಸಿನ್
ಅಡ್ರಿನಲಿನ್
ಇನ್ಸುಲಿನ್
ಪ್ಯಾರಾಥರ್ಮೋನ್
ಕುಂಠಿತ ಬೆಳವಣಿಗೆ, ವಿಳಂಬಗೊಂಡ ಮಾನಸಿಕ ಬೆಳವಣಿಗೆ, ಬಾಗಿರುವ ಕಾಲುಗಳು, ದೋಷಪೂರಿತ ಹಲ್ಲು, ಹೊರಚಾಚಿದ ನಾಲಿಗೆ ಮತ್ತು ಒರಟಾಗಿ ಸುಕ್ಕುಗಟ್ಟಿರುವ ಚರ್ಮ.ಇವು ಈ ಕಾಯಿಲೆಯ ಲಕ್ಷಣಗಳು
ಮೀಕ್ಷೆಡಿಮಾ
ಕ್ರಿಟೇನಿಸಮ್
ದೈತ್ಯತೆ
ಸರಳ ಗಳಗಂಡ
ಪುರುಷರಲ್ಲಿ ಗಂಡಸಿನ ಲಕ್ಷಣಗಳ ಬೆಳವಣಿಗೆಗೆ ಕಾರಣವಾದ ಹಾರ್ಮೋನು
ಈಸ್ಟ್ರೋಜೆನ್
ಪ್ರೊಜೆಸ್ಟಿರಾನ್
ಟೆಸ್ಟೋಸ್ಟಿರಾನ್
ನ್ಯೂರಾನ್
ರಕ್ತದಲ್ಲಿ ಗ್ಲುಕೋಸ್ ನ ಪ್ರಮಾಣ ಹೆಚ್ಚುವುದು, ಪದೇ ಪದೇ ಮೂತ್ರ ವಿಸರ್ಜನೆ, ಬಾಯಾರಿಕೆ, ಆಯಾಸ ಮತ್ತು ಮೈ ಬೆವರುವುದು. ಈ ರೋಗದ ಲಕ್ಷಣವಾಗಿದೆ.
ಸರಳ ಗಳಗಂಡ /ಗಾಯಿಟರ್
ಡಯಾಬಿಟಿಸ್ ಮೆಲ್ಲಿಟಸ್ / ಮಧುಮೇಹ
ದೈತ್ಯತೆ
ಕುಬ್ಜತೆ
ವಯಸ್ಕ ಹೆಣ್ಣು ಹುಡುಗಿಯರ ಲಕ್ಷಣಗಳಿಗೆ ಕಾರಣವಾಗುವ ಹಾರ್ಮೋನ್
ಟೆಸ್ಟೋಸ್ಟೆರಾನ್
ಪ್ರೋಜೆಸ್ಟೆರಾನ್
ಥೈರಾಕ್ಸಿನ್
ಅಡ್ರಿನಲಿನ್
ಮೇದೋಜೀರಕ ಗ್ರಂಥಿಯಿಂದ ಸ್ರವಿಸಲ್ಪಡುವ ಈ ಹಾರ್ಮೋನ್ ಮಧುಮೇಹವನ್ನು ನಿಯಂತ್ರಿಸಲು ಸಹಾಯಕವಾಗಿದೆ
ಅಡ್ರಿನಲಿನ್
ಥೈರಾಕ್ಸಿನ್
ಇನ್ಸುಲಿನ್
ಗ್ಲುಕಗಾನ್
ಈ ಕೆಳಗಿನ ಯಾವ ಸಸ್ಯದ ಚಲನೆಯು ಯಾವುದೇ ಬೆಳವಣಿಗೆಯನ್ನು ಒಳಗೊಂಡಿಲ್ಲ
ಹೀರೆಕಾಯಿ ಬಳ್ಳಿ
ಗುಲಾಬಿ ಸಸ್ಯ
ಮುಟ್ಟಿದರೆ ಮುನಿ ಸಸ್ಯ
ತೊಗರಿ ಸಸ್ಯ
ಅಡ್ರಿನಲಿನ್ ಹಾರ್ಮೋನನ್ನು ದೇಹದ ತುರ್ತುಪರಿಸ್ಥಿತಿಯ ಹಾರ್ಮೋನಿಯಂ ದು ಕರೆಯಲು ಕಾರಣ
ನಾವು ಮಲಗಿದ್ದಾಗ ದೇಹ ಎಚ್ಚರವಾಗಿರುವಂತೆ ನೋಡಿಕೊಳ್ಳುತ್ತದೆ
ನಮ್ಮ ಬುದ್ಧಿ ಶಕ್ತಿಯನ್ನು ಪ್ರಚೋದಿಸುತ್ತದೆ
ನಾವು ಬಿದ್ದಾಗ ದೇಹಕ್ಕೆ ಪೆಟ್ಟಾಗದಂತೆ ನೋಡಿಕೊಳ್ಳುತ್ತದೆ
ಭಯ ಕೋಪ ತಾಪದ ಪರಿಸ್ಥಿತಿಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ
ಥೈರಾಯ್ಡ್ ಗ್ರಂಥಿಯಿಂದ ಥೈರಾಕ್ಸಿನ್ ಹಾರ್ಮೋನ್ ಉತ್ಪತ್ತಿಯಾಗಬೇಕಾದರೆ ಈ ಧಾತುವಿನ ಅವಶ್ಯಕತೆಯಿದೆ
ಕಬ್ಬಿಣ
ಅಯೋಡಿನ್
ಬ್ರೋಮಿನ್
ಕ್ಯಾಲ್ಸಿಯಂ
ದೈತ್ಯತೆ ಮತ್ತು ಕುಬ್ಜತೆ ಈ ಗ್ರಂಥಿಯ ಅಸಮತೋಲಿತ ಸ್ರವಿಕೆಯಿಂದ ಉಂಟಾಗುತ್ತವೆ
ಅಡ್ರಿನಲ್ ಗ್ರಂಥಿ
ಪಿಟ್ಯೂಟರಿ ಗ್ರಂಥಿ
ಮೇದೋಜೀರಕ ಗ್ರಂಥಿ
ಜನನ ಗ್ರಂಥಿ
ಒಂದು ನರಕೋಶದಲ್ಲಿ ವಿದ್ಯುತ್ ನ ಆವೇಗವು ಈ ದಿಕ್ಕಿನಲ್ಲಿ ಸಾಗುತ್ತದೆ
ಕೋಶದಿಂದ ಕೋಶ ಕಾಯದವರೆಗೆ
ಆಕ್ಸಾನ್ ನಿಂದ ಕೋಶ ಕಾಯದ ಕಡೆಗೆ
ಕೋಶ ಕಾಯದಿಂದ ಆಕ್ಸಾನ್ ತುದಿಯ ವರೆಗೆ
ಆಕ್ಸಾನ್ ತುದಿಯಿಂದ ತುದಿಯವರೆಗೆ
ಇವುಗಳಲ್ಲಿ ಯಾವುದು ಐಚ್ಛಿಕ ಕ್ರಿಯೆಯಾಗಿದೆ
ರಕ್ತ ಪರಿಚಲನೆ
ಉಸಿರಾಟ
ಜೀರ್ಣಕ್ರಿಯೆ
ನಡೆಯುವುದು
ಮಾನವನ ಮಿದುಳಿನ ಪ್ರಮುಖ ಆಲೋಚನಾ ಭಾಗ
ಮುಮ್ಮೆದುಳು
ಮಧ್ಯ ಮಿದುಳು
ಹಿಮ್ಮೆದುಳು
ಹೈಪೋಥಲಾಮಸ್
ಇದು ಮುಮ್ಮೆದುಳು ಹಾಗೂ ನಿಮ್ಮೆದುಳಿಗೆ ಸೇತುವೆಯಂತೆ ವರ್ತಿಸುತ್ತದೆ
ಮಿದುಳು ಬಳ್ಳಿ
ಅನು ಮಸ್ತಿಷ್ಕ
ಮಧ್ಯ ಮಿದುಳು
ಕಪಾಲ
ಹದಿ ಹರೆಯದಲ್ಲಿ ಉಂಟಾಗುವ ದೈಹಿಕ ಬದಲಾವಣೆಗಳಿಗೆ ಕಾರಣವಾದ ಸ್ರವಿಕೆ
ವೃಷಣದಿಂದ ಈಸ್ಟ್ರೋಜನ್ ಮತ್ತು ಅಂಡಾಶಯದಿಂದ ಟೆಸ್ಟೊಸ್ಟೆರಾನ್
ಅಡ್ರಿನಲ್ ಗ್ರಂಥಿ ಯಿಂದ ಈಸ್ಟ್ರೋಜನ್ ಮತ್ತು ಪಿಟ್ಯುಟರಿ ಗ್ರಂಥಿಯಿಂದ ಟೆಸ್ಟೋಸ್ಟಿರಾನ್
ವೃಷಣದಿಂದ ಟೆಸ್ಟೋಸ್ಟೆರಾನ್ ಮತ್ತು ಅಂಡಾಶಯದಿಂದ ಈಸ್ಟ್ರೋಜನ್
ಥೈರಾಯ್ಡ್ ಗ್ರಂಥಿಯಿಂದ ಟೆಸ್ಟೋಸ್ಟೆರಾನ್ ಮತ್ತು ಪಿಟ್ಯುಟರಿ ಗ್ರಂಥಿಯಿಂದ ಈಸ್ಟ್ರೋಜನ್
ಸಕ್ಕರೆಯಂತಹ ವಸ್ತುವಿನ ಪ್ರಚೋದನೆಯಿಂದ ಪರಾಗನಳಿಕೆಯ ಅಂಡಾಣು ಊರಿನೆಡೆಗೆ ಬೆಳವಣಿಗೆ ಹೊಂದುತ್ತದೆ ಇದು ಈ ಕೆಳಗಿನ ಯಾವುದಕ್ಕೆ ಉದಾಹರಣೆ
ಜಲಾನುವರ್ತನೆ
ದ್ಯುತಿಯಾನು ವರ್ತನೆ
ರಾಸಾಯನಿಕ ಅನುವರ್ತನೆ
ಗುರುತ್ವ ಅನುವರ್ತನೆ
ಮೇದೋಜೀರಕಾಂಗವು ಈ ಹಾರ್ಮೋನನ್ನು ಬಿಡುಗಡೆ ಮಾಡುತ್ತದೆ
ಇನ್ಸುಲಿನ್
ಗ್ಲುಕಗಾನ್
ಇನ್ಸುಲಿನ್ ಮತ್ತು ಗ್ಲುಕಗಾನ್
ಮೇಲಿನ ಯಾವುದೂ ಅಲ್ಲ
ಮಾನವರಲ್ಲಿ ಕಂಡುಬರದ ಹಾರ್ಮೋನ್
ಥೈರಾಕ್ಸಿನ್
ಇನ್ಸುಲಿನ್
ಸೈಟೋಕೈನಿನ್
ಈಸ್ಟ್ರೋಜನ್
ಕೆಳಗೆ ಕೊಟ್ಟಿರುವ ಪಟ್ಟಿಯಲ್ಲಿ ಪರಾವರ್ತಿತ ಚಾಪದ ಸರಿಯಾದ ಭಾಗಗಳು
ಗ್ರಾಹಕ, ಅಪದಮನಿ, ಜ್ಞಾನವಾಹಿನಿ ನರಕೋಶ ,ಕ್ರಿಯಾವಾಹಿ ನರಕೋಶ, ಕಾರ್ಯನಿರ್ವಾಹಕ
ಗ್ರಾಹಕ, ಜ್ಞಾನವಾಹಿ ನರಕೋಶ, ಸಂಬಂಧ ಕಲ್ಪಿಸುವ ನರಕೋಶ, ಕ್ರಿಯಾವಾಹಿ ನರಕೋಶ, ಕಾರ್ಯನಿರ್ವಾಹಕ
ಗ್ರಾಹಕ ,ಅಪದಮನಿ, ಕಾರ್ಯನಿರ್ವಾಹಕ, ಕ್ರಿಯಾವಾಹಿ ನರಕೋಶ, ಜ್ಞಾನವಾಹಿನಿ ನರಕೋಶ
ಅಭಿಧಮನಿ, ಅಪಧಮನಿ, ಜ್ಞಾನವಾಹಿ ನರಕೋಶ, ಕ್ರಿಯಾವಾಹಿ ನರಕೋಶ, ಕಾರ್ಯನಿರ್ವಾಹಕ
ಮಿದುಳಿನ ಪ್ರಮುಖ ಕಾರ್ಯ
ಆಲೋಚನೆ
ಹೃದಯದ ಬಡಿತವನ್ನು ನಿಯಂತ್ರಿಸುವಿಕೆ
ದೇಹದ ಸಮತೋಲನ
ಮೇಲಿನ ಎಲ್ಲವೂ
ಸಸ್ಯದ ಕಾಂಡವು ಉದ್ದವಾಗಿ ಬೆಳೆಯಲು ಕಾರಣವಾದ ಹಾರ್ಮೋನು
ಇನ್ಸುಲಿನ್
ಅಬ್ಬಸಿ ಸಿಕ ಆಮ್ಲ
ಆಕ್ಸಿನ್
ಇಥಿಲಿನ್
ನೀರಿನ ಸೆಳೆತಕ್ಕೆ ಪ್ರತಿಯಾಗಿ ಸಸ್ಯದ ಬೇರುಗಳು ನೀರಿನ ಕಡೆ ಬೆಳೆಯುವ ವಿದ್ಯಮಾನ
ಗುರುತ್ವ ಅನುವರ್ತನೆ
ಜಲಾನುವರ್ತನೆ
ರಾಸಾಯನಿಕ ಅನುವರ್ತನೆ
ದ್ಯುತಿ ಅನುವರ್ತನೆ
ಮಿದುಳುಬಳ್ಳಿಯನ್ನು ರಕ್ಷಿಸುವ ದೇಹದ ಭಾಗ
ಹೊಟ್ಟೆ
ಕಪಾಲ
ಬೆನ್ನು ಮೂಳೆ
ಎದೆಗೂಡು
ವೀರ್ಯಾಣುಗಳ ಉತ್ಪಾದನೆಗೆ ಸಹಾಯಕವಾದ ಗ್ರಂಥಿ
ಪಿಟ್ಯೂಟರಿ ಗ್ರಂಥಿ
ಅಂಡಾಶಯ
ಅಡ್ರಿನಲ್ ಗ್ರಂಥಿ
ವೃಷಣಗಳು
Explore all questions with a free account