No student devices needed. Know more
25 questions
ಭಾರತವು ಭೌಗೋಳಿಕವಾಗಿ ಈ ಭಾಗದಲ್ಲಿ ನೆಲೆಸಿದೆ
ಉತ್ತರ ಗೋಳಾರ್ಧ ಹಾಗೂ ಪೂರ್ವಗೋಳಾರ್ಧ ಮಧ್ಯದಲ್ಲಿ
ಉತ್ತರ ಗೋಳಾರ್ಧ ಹಾಗೂ ಪೂರ್ವಗೋಳಾರ್ಧ ಮಧ್ಯದಲ್ಲಿ
ಉತ್ತರಾರ್ಧ ಗೋಳದ ಪಶ್ಚಿಮ ಭಾಗದಲ್ಲಿ
ದಕ್ಷಿಣ ಗೋಳಾರದ ಪೂರ್ವಭಾಗದಲ್ಲಿ
ಅಗ್ನಿ ಏಷ್ಯಾದ ಒಂದು ಪರ್ಯಾಯ ದ್ವೀಪ ಈ ರಾಷ್ಟ್ರವಾಗಿದೆ
ಚೀನಾ
ಶ್ರೀಲಂಕಾ
ಭಾರತ
ಪಾಕಿಸ್ತಾನ
ಭಾರತದ ಅತ್ಯಂತ ದಕ್ಷಿಣದ ತುದಿ ಇದಾಗಿದೆ
ಇಂದಿರಾಕೋಲ್
ಪಾಕ್ ಜಲಸಂಧಿ
ಮನ್ನಾರ್ ಖಾರಿ
ಇಂದಿರಾ ಪಾಯಿಂಟ್
ಭಾರತದ ಅತ್ಯಂತ ದಕ್ಷಿಣದ ತುದಿ ಇಂದಿರಾ ಪಾಯಿಂಟ್ ಇರುವ ಸ್ಥಳ
ಅಂಡಮಾನ್ ದ್ವೀಪ
ನಿಕೋಬಾರ್
ಲಕ್ಷದ್ವೀಪ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
ಭಾರತದ ಅತ್ಯಂತ ಉತ್ತರದ ತುದಿ ಇದಾಗಿದೆ
ಹಿಮಾಲಯ ಪರ್ವತ
ಪರ್ವತ ಜಮ್ಮು-ಕಾಶ್ಮೀರ
ಇಂದಿರಾಕೋಲ್
ಗುರುಶಿಖರ
ಭಾರತದ ಮಧ್ಯಭಾಗದಲ್ಲಿ ಹಾದುಹೋಗಿರುವ ವೃತ್ತ
ಕರ್ಕಾಟಕ ಸಂಕ್ರಾಂತಿ ವೃತ್ತ
ಮಕರ ಸಂಕ್ರಾಂತಿ ವೃತ್ತ
ಆದರ್ಶ ಕಾಲಮಾನ
ಯಾವುದು ಅಲ್ಲ
ಭಾರತದ ಆದರ್ಶ ಕಾಲಮಾನ ಈ ರೇಖಾಂಶವನ್ನು ಆಧರಿಸಿದೆ
82 1/2° ಪೂರ್ವ ರೇಖಾಂಶ
23 1/2° ಉತ್ತರ ಅಕ್ಷಾಂಶ
82 1/2° ಉತ್ತರ ಅಕ್ಷಾಂಶ
80° ಪೂರ್ವ ರೇಶಾಂಶ
ಪ್ರಪಂಚದ ಏಳನೆಯ ದೊಡ್ಡ ರಾಷ್ಟ್ರ ಇದಾಗಿದೆ
ರಷ್ಯಾ
ಅಮೆರಿಕ
ಭಾರತ
ಆಸ್ಟ್ರೇಲಿಯಾ
ಭಾರತದ ಒಟ್ಟು ವಿಸ್ತೀರ್ಣ
32,87,263 ಚ.ಕಿ.ಮೀ
32,78,362 ಚ.ಕಿ.ಮೀ
23,87,263 ಚ.ಕಿ.ಮೀ
32,87,362 ಚ.ಕಿ.ಮೀ
ಪೂರ್ವಪಶ್ಚಿಮವಾಗಿ ಮತ್ತು ಉತ್ತರ ದಕ್ಷಿಣವಾಗಿ ಭಾರತದ ಉದ್ದ
2933 & 3214
3214 & 2933
15,200 & 6100
6100 & 15200
ಭಾರತದ ಭೂ ಮೇರೆಯ ಉದ್ದ
15,200
6100
7516
3214
ಭಾರತ ಮತ್ತು ಚೀನಾಗಳ ನಡುವಿನ ನೈಸರ್ಗಿಕ ಗಡಿ ಇದಾಗಿದೆ
ಉತ್ತರದಲ್ಲಿರುವ ಹಿಮಾಲಯ ಪರ್ವತಗಳು
ವಿದ್ಯಾ ಸಾತ್ಪುರ ಪರ್ವತಶ್ರೇಣಿಗಳು
ಮೌಂಟ್ ಎವರೆಸ್ಟ್ ಶಿಖರ
ಕೈಲಾಸಪರ್ವತ
ಅಂಡಮಾನ್ ನಿಕೋಬಾರ್ ದ್ವೀಪ ರಾಷ್ಟ್ರಗಳನ್ನು ಒಳಗೊಂಡಂತೆ ದೇಶದ ಒಟ್ಟು ಸಮುದ್ರ ತೀರದ ಉದ್ದ
6100 k m
7516 k m
15,200 k m
3214 k m
ಭಾರತವು ಎಷ್ಟು ನೆರೆಯ ದೇಶಗಳನ್ನು ಹೊಂದಿದೆ?
5
7
9
3
ಭಾರತದ ವಾಯುವ್ಯ ಭಾಗ ದಲ್ಲಿ ಇರುವ ದೇಶಗಳು
ನೇಪಾಳ
ಭೂತಾನ್
ಚೀನಾ
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ
ಭಾರತದ ಉತ್ತರಭಾಗದಲ್ಲಿರುವ ದೇಶ
ಬಾಂಗ್ಲಾದೇಶ
ನೇಪಾಳ ಭೂತಾನ್ ಮತ್ತು ಚೀನಾ
ಶ್ರೀಲಂಕಾ
ಮಾಯನ್ಮಾರ್
ಭಾರತದ ಪೂರ್ವ ಭಾಗದಲ್ಲಿರುವ ನೆರೆಯ ರಾಷ್ಟ್ರಗಳು
ಚೀನಾ ಭೂತಾನ್ ನೇಪಾಳ
ಶ್ರೀಲಂಕಾ
ಪಾಕಿಸ್ತಾನ ,ಅಪಘಾನಿಸ್ತಾನ
ಬಾಂಗ್ಲಾದೇಶ ಮತ್ತು ಮಾಯನ್ಮಾರ್
ಭಾರತದ ಆಗ್ನೇಯಕ್ಕೆ ಇರುವ ನೆರೆ ರಾಷ್ಟ್ರ
ಪಾಕಿಸ್ತಾನ
ಶ್ರೀಲಂಕಾ
ಭೂತಾನ್
ಚೀನಾ
ಶ್ರೀಲಂಕಾ ಭಾರತದಿಂದ ಈ ಕೆಳಗಿನ ಅಂಶಗಳಿಂದ ಪ್ರತ್ಯೇಕ ಗೊಂಡಿದೆ
ಪಾಕ್ ಜಲಸಂಧಿ ಮತ್ತು ಮನ್ನಾರ್ ಖಾರಿ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
ಲಕ್ಷದ್ವೀಪಗಳು
ಹಿಂದೂ ಮಹಾಸಾಗರ
ಭಾರತದ ಒಟ್ಟು ರಾಜ್ಯ, ಕೇಂದ್ರಾಡಳಿತ ಪ್ರದೇಶ ಸಂಖ್ಯೆ
29, 7
30, 6
29, 6
30,7
ಭಾರತದ ರಾಷ್ಟ್ರೀಯ ರಾಜಧಾನಿ
ದೆಹಲಿ
ಕಲ್ಕತ್ತಾ
ಜಮ್ಮು ಕಾಶ್ಮೀರ
ರಾಜಸ್ಥಾನ
ವಿಸ್ತೀರ್ಣದಲ್ಲಿ ಅತ್ಯಂತ ದೊಡ್ಡರಾಜ್ಯ
ರಾಜಸ್ಥಾನ
ಜಮ್ಮು ಕಾಶ್ಮೀರ
ಮಧ್ಯ ಪ್ರದೇಶ್
ತೆಲಂಗಾಣ
ವಿಸ್ತೀರ್ಣದಲ್ಲಿ ಅತ್ಯಂತ ಚಿಕ್ಕ ರಾಜ್ಯ
ಕೇರಳ
ತಮಿಳ್ ನಾಡು
ಗೋವಾ
ಕರ್ನಾಟಕ
ಹೊಸ ರಾಜ್ಯ
ತೆಲಂಗಾಣ
ಆಂದ್ರ ಪ್ರದೇಶ
ತಮಿಳನಾಡು
ಗೋವಾ
ಭಾರತ ಭೂಪಟದಲ್ಲಿ ಇರುವ ಸ್ಥಳಗಳ ಕ್ರಮವಾಗಿ ಹೆಸರಿಸಿ
ಕನ್ಯಾಕುನಾರಿ,ಗೋವಾ,ದೆಹಲಿ,ಇಂದಿರಾಕೋಲ್
ಇಂದಿರಾಕೋಲ್,ದೆಹಲಿ,ಗೋವಾ,ಕನ್ಯಾಕುಮಾರಿ
ದೆಹಲಿ,ಗೋವಾ,ಸಿಮ್ಲಾ,ಸಿಕ್ಕಿಂ
ಇಂದಿರಾಕೋಲ್,ದೆಹಲಿ,ಕರ್ನಾಟಕ,ಕೆರಳ