10 questions
ಭಾನುವಾರದ ನಂತರ ಬರುವ ದಿನ ಯಾವುದು?
ಸೋಮವಾರ
ಶನಿವಾರ
ಗುಂಪಿಗೆ ಸೇರದ ಪದವನ್ನು ಗುರುತಿಸಿ.
ಚೈತ್ರ
ವೈಶಾಖ
ಡಿಸೆಂಬರ್
ಜೇಷ್ಠ
ಕೆಳಗೆ ಕೊಟ್ಟಿರುವ ಹಣ್ಣುಗಳಲ್ಲಿ ದೊಡ್ಡಗಾತ್ರದ ಹಣ್ಣು ಯಾವುದು?
ಕಲ್ಲಂಗಡಿ
ದ್ರಾಕ್ಷಿ
ಬೆಳಗಿನ ಪ್ರಾಣಿಗಳ ಹೆಸರನ್ನು ಅದರಲ್ಲಿ ಸಾಕು ಪ್ರಾಣಿಗಳನ್ನು ಮಾತ್ರ ಆಯ್ಕೆ ಮಾಡಿ .
ಸಿಂಹ
ಹುಲಿ
ಎತ್ತು
ಆನೆ
ಚಿರತೆ
ಇವುಗಳಲ್ಲಿ ಹಾರಲಾರದ ಪಕ್ಷಿಗಳನ್ನು ಗುರುತಿಸಿ.
ನವಿಲು, ಹುಂಜ
ಗಿಳಿ , ಕಾಗೆ, ಕೋಗಿಲೆ
ಗಿಳಿಯ ಬಣ್ಣ ಯಾವುದು?
ಬಿಳಿ
ಹಸಿರು
ಅಕ್ಷರವನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ , ಹೂವಿನ ಹೆಸರನ್ನು ಗುರುತಿಸಿ.
ವಾಸದಾಳ
ದಾಸವಾಳ
ದಾಳವಾಸ
ನಮ್ಮ ರಾಜ್ಯ ಯಾವುದು?
ಕರ್ನಾಟಕ
ಕೇರಳ
ಕಾಶ್ಮೀರ
ನಮ್ಮ ರಾಜ್ಯದ ರಾಜಧಾನಿ ಯಾವುದು ?
ಮೈಸೂರು
ಬೆಂಗಳೂರು
ನಮ್ಮ ದೇಶ ಯಾವುದು?
ಶ್ರೀಲಂಕಾ
ಭಾರತ