No student devices needed. Know more
16 questions
ಈ ಕೆಳಗಿನವುಗಳಲ್ಲಿ ಯಾವುದು ಸಸ್ಯ ಹಾರ್ಮೋನ್ ಆಗಿದೆ
ಇನ್ಸುಲಿನ್
ಥೈರಾಕ್ಸಿನ್
ಈಸ್ಟ್ರೋಜನ್
ಸೈಟೋಕೈನಿನ್
ಜೀವಕೋಶಗಳು ಉದ್ದವಾಗಿ ಬೆಳೆಯಲು ಸಹಾಯ ಮಾಡುವ ಹಾರ್ಮೋನು
ಸೈಟೋಕೈನಿನ್
ಅಬ್ಸಿಸಿಕ್ ಆಮ್ಲ
ಆಕ್ಸಿನ್
ಥೈರಾಕ್ಸಿನ್
ಜೀವಕೋಶಗಳು ಉದ್ದವಾಗಿ ಬೆಳೆಯಲು ಸಹಾಯ ಮಾಡುವ ಹಾರ್ಮೋನು
ಸೈಟೋಕೈನಿನ್
ಅಬ್ಸಿಸಿಕ್ ಆಮ್ಲ
ಆಕ್ಸಿನ್
ಥೈರಾಕ್ಸಿನ್
ಸಸ್ಯಗಳಲ್ಲಿ ಕೋಶ ವಿಭಜನೆಯನ್ನು ಉತ್ತೇಜಿಸುವ ಸಸ್ಯ ಹಾರ್ಮೋನ್
ಥೈರಾಕ್ಸಿನ್
ಸೈಟೋಕೈನಿನ್
ಅಬ್ಸಿಸಿಕ್ ಆಮ್ಲ
ಆಕ್ಸಿನ್
ಸಸ್ಯದ ಬೆಳವಣಿಗೆಯನ್ನು ಪ್ರತಿಬಂಧಿಸುವ ಹಾರ್ಮೋನ್
ಥೈರಾಕ್ಸಿನ್
ಆಕ್ಸಿನ್
ಅಬ್ಸಿಸಿಕ್ ಆಮ್ಲ
ಸೈಟೋಕೈನಿನ್
ಎಲೆಗಳ ಬಾಡುವಿಕೆಗೆ ಕಾರಣವಾದ ಹಾರ್ಮೋನ್
ಅಬ್ಸಿಸಿಕ್ ಆಮ್ಲ
ಸೈಟೋಕೈನಿನ್
ಆಕ್ಸಿನ್
ಜಿಬ್ಬರ್ ಲಿನ್
ಕಾಂಡದ ಬೆಳವಣಿಗೆಯಲ್ಲಿ ಸಹಕರಿಸುವ ಹಾರ್ಮೋನ್ ಯಾವುದು?
ಅಬ್ಸಿಸಿಕ್ ಆಮ್ಲ
ಸೈಟೋಕೈನಿನ್
ಜಿಬ್ಬರ್ ಲಿನ್
ಈಸ್ಟ್ರೋಜನ್
ಅಡ್ರಿನಲ್ ಗ್ರಂಥಿಯಿಂದ ಸ್ರವಿಕೆ ಯಾಗುವ ಹಾರ್ಮೋನ್ ಯಾವುದು?
ಥೈರಾಕ್ಸಿನ್
ಇನ್ಸುಲಿನ್
ಅಡ್ರಿನಾಲಿನ್
ಈಸ್ಟ್ರೋಜನ್
ದೇಹವು ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗುವಂತೆ ಮಾಡುವ ಹಾರ್ಮೋನ್
ಥೈರಾಕ್ಸಿನ್
ಟೆಸ್ಟೊಸ್ಟಿರಾನ್
ಇನ್ಸುಲಿನ್
ಅಡ್ರಿನಾಲಿನ್
ಮೇದೋಜೀರಕ ಗ್ರಂಥಿ ಯಿಂದ ಸ್ರವಿಕೆ ಯಾಗುವ ಹಾರ್ಮೋನ್ ಯಾವುದು?
ಅಡ್ರಿನಾಲಿನ್
ಬೆಳವಣಿಗೆ ಹಾರ್ಮೋನ್
ಇನ್ಸುಲಿನ್
ಟೆಸ್ಟೊಸ್ಟಿರಾನ್
ಪುರುಷ ಸಂಬಂಧಿ ಲಕ್ಷಣಗಳಿಗೆ ಕಾರಣವಾದ ಹಾರ್ಮೋನ್ ಯಾವುದು?
ಟೆಸ್ಟೊಸ್ಟಿರಾನ್
ಇನ್ಸುಲಿನ್
ಅಡ್ರಿನಾಲಿನ್
ಈಸ್ಟ್ರೋಜನ್
ಸ್ತ್ರೀ ಸಂಬಂಧಿತ ಲಕ್ಷಣಗಳಿಗೆ ಕಾರಣವಾದ ಹಾರ್ಮೋನ್ ಯಾವುದು?
ಬೆಳವಣಿಗೆ ಹಾರ್ಮೋನ್
ಈಸ್ಟ್ರೋಜನ್
ಟೆಸ್ಟೊಸ್ಟಿರಾನ್
ಇನ್ಸುಲಿನ್
ಥೈರಾಕ್ಸಿನ್ ಸಂಶ್ಲೇಷಣೆಗೆ ಅವಶ್ಯಕವಾಗಿ ಬೇಕಾಗುವ ವಸ್ತು ಯಾವುದು?
ಸಾರಜನಕ
ಕ್ಯಾಲ್ಸಿಯಂ
ಕಬ್ಬಿಣ
ಅಯೋಡಿನ್
ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಹಾರ್ಮೋನ್ ಯಾವುದು?
ಥೈರಾಕ್ಸಿನ್
ಈಸ್ಟ್ರೋಜನ್
ಇನ್ಸುಲಿನ್
ಸೈಟೋಕೈನಿನ್
ವೃ಼ಷಣಗಳಿಂದ ಸ್ರವಿಕೆಯಾಗುವ ಹಾರ್ಮೋನ್
ಆಕ್ಸಿನ್
ಈಸ್ಟ್ರೋಜನ್
ಟೆಸ್ಟೊಸ್ಟಿರಾನ್
ಇನ್ಸುಲಿನ್
ಅಂಡಾಶಯಗಳಿಂದ ಸೃವಿಕೆಯಾಗುವ ಹಾರ್ಮೋನ್
ಟೆಸ್ಟೊಸ್ಟಿರಾನ್
ಈಸ್ಟ್ರೋಜನ್
ಇನ್ಸುಲಿನ್
ಅಡ್ರಿನಾಲಿನ್
Explore all questions with a free account