10 questions
ಲೋಕಸಭಾ ಸದಸ್ಯರಾಗಲು ಇರಬೇಕಾದ ಕನಿಷ್ಟ ವಯಸ್ಸು
25 ವರ್ಷ
35 ವರ್ಷ
18 ವರ್ಷ
30 ವರ್ಷ
ಗ್ರಾಮ ಪಂಚಾಯತಿ ಸದಸ್ಯರಾಗಲು ಕನಿಷ್ಟ ವಯಸ್ಸು
25 ವರ್ಷ
21 ವರ್ಷ
18. ವರ್ಷ
35 ವರ್ಷ
ಮತಯಂತ್ರ ನಿರ್ವಹಣೆಗೆ ಇವು ಅವಶ್ಯಕ
CU
BU
VVPAT
ಮೇಲಿನ ಎಲ್ಲವೂ
BU ಇದರ ವಿಸ್ತೃತ ರೂಪ
BUTTON UNIT
BALLET UNIT
BLUE UNIT
BLACK UNIT
NOTA ವು ಮತಯಂತ್ರ ಮತ್ತು ಮತಪತ್ರದಲ್ಲಿ ಎಷ್ಟನೆಯ ಕ್ರಮಸಂಖ್ಯೆಯಲ್ಲಿರುತ್ತದೆ?
ಮೊದಲನೆಯದು
ಎರಡನೆಯ
ಮೂರನೆಯ
ಕೊನೆಯ
ಅನಕ್ಷರಸ್ಥರೂ ಕೂಡ ತಮ್ಮ ಅಭ್ಯರ್ಥಿ ಆಯ್ಕೆ ಮಾಡಲು ಸಹಾಯಕವಾಗುವ ಅಂಶ
ಕ್ರಮ ಸಂಖ್ಯೆ
ಚಿಹ್ನೆಗಳು
ಹೆಸರು
ಯಾವುದು ಅಲ್ಲ
ಚುನಾವಣೆ ನಿಗದಿಯಾದ ದಿನದಿಂದ ಫಲಿತಾಂಶ ಪ್ರಕಟವಾಗುವರೆಗಿನ ಅವಧಿಯನ್ನು ಏನೆಂದು ಕರೆಯುತ್ತಾರೆ?
ಪ್ರಚಾರದ ಅವಧಿ
ನೀತಿಸಂಹಿತೆ ಅವಧಿ
ಎಣಿಕೆಯ ಅವಧಿ
ನಾಮಿನೆಷನ್ ಅವಧಿ
ಮೈತ್ರಿ ಪಕ್ಷವು ಯಾವುದೇ ಪಾಲನ್ನು ಪಡೆಯದೆ ಪ್ರಮುಖ ಪಕ್ಷಕ್ಕೆ ಬೆಂಬಲ ನೀಡುವುದನ್ನು ಎನೆಂದು ಕರೆಯುವರು
ಮತದಾನ ಪೂರ್ವ ಮೈತ್ರಿ
ಆಂತರಿಕ ಬೆಂಬಲ
ಬಾಹ್ಯ ಬೆಂಬಲ
ಮತದಾನೋತ್ತರ ಮೈತ್ರಿ
ಕೋವಿಡ್ ಸಂದರ್ಭದಲ್ಲಿ ಮತದಾನ ಮಾಡಲು ಈ ಕ್ರಮ ಕೈಗೊಳ್ಳಬಹುದು
ಗುಂಪುಗೂಡಿ ಮತದಾನ ಕೇಂದ್ರಕ್ಕೆ ಬರುವುದು
ಗುಂಪುಗೂಡಿ ಪ್ರಚಾರ ಮಾಡುವುದು
ಸಾಮೂಹಿಕ ಮೆರವಣಿಗೆ
ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಮತದಾನ ಮಾಡುವುದು
ಕೋವಿಡ 19 ಒಂದು
ಸಾಂಕ್ರಾಮಿಕ ರೋಗ
ಶವ ಸಂಸ್ಕಾರದಿಂದ ಬರುವ ರೋಗ
ಸೊಳ್ಳೆಗಳಿಂದ ಬರುವ ರೋಗ
ನೀರಿನಿಂದ ಬರುವ ರೋಗ