10 questions
ಸಸ್ಯಗಳು ಆಹಾರ ತಯಾರಿಸುವ ವಿಧಾನ( ಕ್ರಿಯೆ)
ದ್ಯುತಿಸಂಶ್ಲೇಷಣೆ ಕ್ರಿಯೆಯಲ್ಲಿ ಬಿಡುಗಡೆಯಾಗುವ ಅನಿಲ
ಜೀವಿಗಳ ರಚನಾತ್ಮಕ ಮತ್ತು ಕಾರ್ಯತ್ಮಕ ಘಟಕವನ್ನು ಹೀಗೆನ್ನುವರು
ವಿಟಮಿನ್ 'ಡಿ 'ಕೊರತೆಯಿಂದ ಬರುವ ರೋಗ
ರಕ್ತದ ಬಣ್ಣ ಕೆಂಪಾಗಿರಲು ಕಾರಣ
ಜೀವಕೋಶದ ಅಡುಗೆ ಮನೆ ಎಂದು ಕರೆಯಲ್ಪಡುವ ಕಣದಂಗ
ಉನ್ನತ ಸಸ್ಯಗಳಲ್ಲಿ ಸಂತಾನೋತ್ಪತ್ತಿ ಭಾಗ
ಚಿತ್ರ ಗಮನಿಸಿ ಲಿಟ್ಮಸ್ ಬಣ್ಣದ ಬದಲಾವಣೆಯಿಂದ ಆ ದ್ರಾವಣದ ಗುಣ ತಿಳಿಸಿ
ಸಸ್ಯದ ಯಾವ ಭಾಗದಲ್ಲಿ ಆಹಾರ ತಯಾರಾಗುತ್ತದೆ
ಒಂದು ಜೀವ ತನ್ನನ್ನೇ ಹೋಲುವ ಮರಿಗಳಿಗೆ ಜನ್ಮ ನೀಡುವ ಪ್ರಕ್ರಿಯೆ