No student devices needed. Know more
18 questions
ಜೈವಿಕ ವಿಘಟನೆಯಾಗದ ವಸ್ತು
ತರಕಾರಿ
ಕಾಗದ
ಪ್ರಾಣಿಗಳು
ಪ್ಲಾಸ್ಟಿಕ್
ವಸ್ತುಗಳು ವಿಘಟನೆ ಆಗಬೇಕಾದರೆ ಈ ಜೀವಿಗಳು ಅಗತ್ಯ
ಬ್ಯಾಕ್ಟೀರಿಯ ಮತ್ತು ಪೂತಿ ಜೀವಿಗಳು
ಎಲ್ಲಾ ಏಕಕೋಶ ಜೀವಿಗಳು
ವೈರಸ್ ಮತ್ತು ಶೈವಲಗಳು
ಕಂಟಕಚರ್ಮಿಗಳು
ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆ ಯ ಅಂತಿಮ ಉತ್ಪನ್ನ ಎಂದರೆ
ನಾರು ಪದಾರ್ಥ ಮತ್ತು ರಾಳಗಳು
ಕೊಬ್ಬುಗಳು
ಪಿಷ್ಟ ಮತ್ತು ಸಕ್ಕರೆ
ಮೇಲಿನ ಎಲ್ಲವೂ ಸರಿ
ಯಾವ ಜೀವಿಗಳು ತಮ್ಮ ಪೋಷಣೆಗಾಗಿ ಇತರೆ ಜೀವಿಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಅವಲಂಬಿಸಿರುವ ಜೀವಿಗಳಿಗೆ ಹೀಗೆಂದು ಕರೆಯುವರು
ಉತ್ಪಾದಕರು
ಭಕ್ಷಕರು
ವಿಘಟಕರು
ಪೂತಿ ಜೀವಿಗಳು
ಹುಲ್ಲು --> ಮಿಡತೆ --> ಕಪ್ಪೆ --> ಹಾವು --> ಹದ್ದು
ಈ ಆಹಾರ ಸರಪಳಿಯಲ್ಲಿ ದ್ವಿತೀಯಕ ಭಕ್ಷಕ ಎಂದರೆ
ಹುಲ್ಲು
ಮಿಡತೆ
ಕಪ್ಪೆ
ಹದ್ದು
ಹುಲ್ಲು --> ಮಿಡತೆ --> ಕಪ್ಪೆ --> ಹಾವು --> ಹದ್ದು
ಈ ಆಹಾರ ಸರಪಳಿಯಲ್ಲಿ ಯಾವುದರ ಸಂಖ್ಯೆ ಅತಿ ಹೆಚ್ಚಾಗಿರುತ್ತದೆ
ಹುಲ್ಲು
ಮಿಡತೆ
ಕಪ್ಪೆ
ಹದ್ದು
ಶೇಕಡ ಹತ್ತರ (10%) ನಿಯಮ ಎಂದರೆ
ಶೇಕಡ 90 ರಷ್ಟು ಭಾಗ ಶಕ್ತಿ ನಷ್ಟವಾಗಿ ಶೇಕಡ 10 ರಷ್ಟು ಶಕ್ತಿ ಮಾತ್ರ ಮುಂದಿನ ಜೀವಿಗಳಿಗೆ ದೊರೆಯುವುದು
ಶೇಕಡ 10 ರಷ್ಟು ಭಾಗ ಶಕ್ತಿ ನಷ್ಟವಾಗಿ ಶೇಕಡ 90 ರಷ್ಟು ಶಕ್ತಿ ಮಾತ್ರ ಮುಂದಿನ ಜೀವಿಗಳಿಗೆ ದೊರೆಯುವುದು
ಮೇಲಿನ ಎರಡು ಸರಿ
ಯಾವುದು ಅಲ್ಲ
ಪರಿಸರದಲ್ಲಿ ಶಕ್ತಿಯ ಹರಿವು ಯಾವಾಗಲೂ
ಚಕ್ರಿಯ ಚಲನೆಯಲ್ಲಿರುತ್ತದೆ
ಪರಿವರ್ತಿತವಾಗುತ್ತದೆ
ಏಕಮುಖ ವಾಗಿರುತ್ತದೆ
ಮೇಲಿನ ಯಾವುದೂ ಅಲ್ಲ
ಜೈವಿಕ ವಿಘಟನೆಗೆ ಒಳಗಾಗದ ಕೆಲವು ರಾಸಾಯನಿಕ ವಸ್ತುಗಳು ಗರಿಷ್ಠ ಸಾಂದ್ರತೆಯಲ್ಲಿ ಆಹಾರ ಸರಪಳಿಯ ಉನ್ನತ ಮಟ್ಟವನ್ನು ಆಕ್ರಮಿಸಿಕೊಳ್ಳುವ ವಿದ್ಯಮಾನಕ್ಕೆ ಹೀಗೆನ್ನುವರು
ಶಕ್ತಿ ಸಂವರ್ಧನೆ
ಜೈವಿಕ ಸಂವರ್ಧನೆ
ವೇಗವರ್ಧನೆ
ವರ್ಧನ ಅಂಗಾಂಶ
ಓಝೋನ ಅಣುಸೂತ್ರ
O2
O3
O
H2O
ಓಝೋನ್ ಪದರ ನಿಂದ ಆಗುವ ಅನುಕೂಲತೆಗಳು ಎಂದರೆ
ಹಾನಿಕಾರಕ ನೆರಳಾತೀತ ವಿಕಿರಣಗಳನ್ನು ತಡೆಯುತ್ತದೆ
ಚರ್ಮದ ಕ್ಯಾನ್ಸರ್ ಅನ್ನು ತಡೆಯುತ್ತದೆ
ಭೂಮಿಗೆ ರಕ್ಷಾ ಕೊಡೆಯಂತೆ ಕಾರ್ಯನಿರ್ವಹಿಸುತ್ತದೆ
ಮೇಲಿನ ಎಲ್ಲವೂ ಸರಿ
CFC ಯನ್ನು ವಿಸ್ತರಿಸಿ ಬರೆದಾಗ
Censor based Fluorine Cabin
Chloro Fluoro Carbon
Chlorine Finned Cataract
Cancer Finance Committee
ಇಂದು ನಾವು ಅತಿಹಚ್ಚು ಕಸದ ರಾಶಿ (ತ್ಯಾಜ್ಯಗಳನ್ನು) ಕಾಣಲು ಪ್ರಮುಖ ಕಾರಣಗಳೆಂದರೆ
ನಮ್ಮ ಜೀವನ ಶೈಲಿ ಬದಲಾಗಿರುವುದು
ಬಳಸಿ ಬಿಸಾಡುವ ವಸ್ತುಗಳ ಬಳಕೆ ಹೆಚ್ಚಳವಾಗಿರುವುದು
ಬದಲಾದ ಪ್ಯಾಕೇಜಿಂಗ್ ವಿಧಾನಗಳು
ಮೇಲಿನ ಎಲ್ಲವೂ ಸರಿ
CFC ಯಲ್ಲಿನ ಈ ರಾಸಾಯನಿಕ ವಸ್ತು ಓಝೋನ್ ಪದರಿಗೆ ಅತಿ ಹೆಚ್ಚು ಹಾನಿಯನ್ನು ಉಂಟು ಮಾಡಲು ಕಾರಣವಾಗಿದೆ
ಕ್ಲೋರಿನ್
ಫ್ಲೋರಿನ್
ಕಾರ್ಬನ್
ನಿಯಾನ್
ಭೂ ಪರಿಸರ ವ್ಯವಸ್ಥೆಯಲ್ಲಿನ ಎಲ್ಲಾ ಹಸಿರು ಸಸ್ಯಗಳು ತಮ್ಮ ಎಲೆಗಳ ಮೇಲೆ ಬೀಳುವ ಸೌರ ಬೆಳಕಿನ ಒಟ್ಟು ಪ್ರಮಾಣದಲ್ಲಿ ಇಷ್ಟನ್ನು ಮಾತ್ರ ಆಹಾರ ತಯಾರಿಕೆಗೆ ಬಳಸಿಕೊಳ್ಳುತ್ತವೆ
5%
8%
10%
1%
ಯಾವುದೇ ಆಹಾರ ಸರಪಳಿಯಲ್ಲಿ ಸಾಮಾನ್ಯವಾಗಿ 3 ಅಥವಾ 4 ಹಂತಗಳು ಮಾತ್ರ ಇರುತ್ತೇವೆ. ಏಕೆಂದರೆ
ಜೀವಿಗಳು ನಗರ ಪ್ರದೇಶಗಳಿಂದ ತುಂಬಾ ದೂರದಲ್ಲಿದ್ದು ಆಹಾರದ ಲಭ್ಯತೆ ಕಡಿಮೆಯಾಗುವುದು
ಮಾನವರು ಮತ್ತು ಇತರೆ ಪ್ರಾಣಿಗಳ ನಡುವೆ ಉತ್ತಮ ಬಾಂಧವ್ಯ ವಿಲ್ಲದೆ ಇರುವುದರಿಂದ
ಪ್ರತಿ ಹಂತದಲ್ಲೂ ವ್ಯಯವಾಗುವ ಶಕ್ತಿಯು ಅತ್ಯಧಿಕವಾಗಿದೆ ಹಾಗಾಗಿ ಮುಂದಿನ ಜೀವಿಗಳಿಗೆ ಆಹಾರದ ಲಭ್ಯತೆ ಕಡಿಮೆಯಾಗುತ್ತದೆ
ಮನುಷ್ಯರು ನಿರಂತರವಾಗಿ ಪ್ರಾಣಿಗಳ ಬೇಟೆಯಾಡಿ ಅವುಗಳ ಸಂಖ್ಯೆಯನ್ನು ಕಡಿಮೆ ಮಾಡಿರುವುದರಿಂದ
ಹಲವು ಆಹಾರ ಸರಪಳಿ ಗಳು ತಮ್ಮ ಪೋಷಣಾಸ್ತರಗಳ ಮೂಲಕ ಅಂತರ್ ಸಂಬಂಧ ಏರ್ಪಡಿಸಿಕೊಂಡು ಇದು ಉಂಟಾಗುತ್ತದೆ
ಆಹಾರ ಸರಪಳಿ
ಆಹಾರ ಜಾಲ
ಪೋಷಣಾಸ್ತರಗಳು
ಕೊಳೆತಿನಿ ಆಹಾರ ಸರಪಳಿ
ಆಹಾರಕ್ಕಾಗಿ ಒಂದು ಜೀವಿಯು ಇನ್ನೊಂದು ಜೀವಿಯನ್ನು ತಿಂದಾಗ ಉಂಟಾಗುವ ಸರಳ ರೂಪದ ವ್ಯವಸ್ಥೆಗೆ ಈ ಹೆಸರಿದೆ
ಆಹಾರ ಸರಪಳಿ
ಆಹಾರ ಜಾಲ
ಪೋಷಣಾಸ್ತರಗಳು
ಮೇಲಿನ ಎಲ್ಲವೂ ಸರಿ
Explore all questions with a free account