No student devices needed. Know more
24 questions
ಮೇಣದಬತ್ತಿಯ ಉರಿಯುವಿಕೆಯ ಈ ಕ್ರಿಯೆಯಾಗಿದೆ
ಅಂತರುಷ್ಣಕ ಕ್ರಿಯೆ
ಸಂಕಲನ ಕ್ರಿಯೆ
ಬಹಿರುಷ್ಣಕ ಕ್ರಿಯೆ
ಮೇಲಿನ ಯಾವುದೂ ಅಲ್ಲ
ನಾವು ದೈನಂದಿನ ಭೌತಿಕ ಕ್ರಿಯೆಗಳನ್ನು ನಡೆಸಲು ಈ ವಿಧದ ಶಕ್ತಿಯನ್ನು ಬಳಸುತ್ತೇವೆ
ವಿದ್ಯುತ್ ಶಕ್ತಿ
ರಾಸಾಯನಿಕ ಶಕ್ತಿ
ಸ್ನಾಯು ಶಕ್ತಿ
ಕಾಂತಿಯ ಶಕ್ತಿ
ಇವುಗಳಲ್ಲಿ ಉತ್ತಮ ಇಂಧನದ ಲಕ್ಷಣ/ ಗಳು ಎಂದರೆ
ಹೆಚ್ಚು ಶಾಖ/ ಹೊಗೆ ಬಿಡುಗಡೆಗೊಳಿಸಬೇಕು
ಮಿತವ್ಯಯಕಾರಿ ಆಗಿರಬೇಕು
ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಲು ಸುಲಭವಾಗಿರಬೇಕು
ಮೇಲಿನ ಎಲ್ಲವೂ ಸರಿ
ಇವುಗಳಲ್ಲಿ ಯಾವುದು ನವೀಕರಿಸಬಹುದಾದ ಶಕ್ತಿಯ ಸಂಪನ್ಮೂಲವಾಗಿದೆ
ಕಲ್ಲಿದ್ದಲು ಶಕ್ತಿ
ಡೀಸೆಲ್
ಸೌರಶಕ್ತಿ
ಸೀಮೆಎಣ್ಣೆ
ಇವುಗಳಲ್ಲಿ ಆಮ್ಲಮಳೆಗೆ ಕಾರಣವಾಗುವ ಅನಿಲಗಳು ಎಂದರೆ
ನೈಟ್ರೋಜನ್ ಮತ್ತು ಸಲ್ಫರ್ ನ ಆಕ್ಸೈಡ್ಗಳು
ಕಾರ್ಬನ್ ಡೈಯಾಕ್ಸೈಡ್
ಕಾರ್ಬನ್ ಮೊನಾಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್
ನೈಟ್ರಿಕ್ ಆಮ್ಲ
ಇವುಗಳಲ್ಲಿ ಹಸಿರುಮನೆ ಪರಿಣಾಮಕ್ಕೆ ಕಾರಣವಾಗುವ ಅನಿಲವಾಗಿದೆ
ನೈಟ್ರೋಜನ್ ಮತ್ತು ಸಲ್ಫರ್ ನ ಆಕ್ಸೈಡ್ಗಳು
ಕಾರ್ಬನ್ ಡೈಯಾಕ್ಸೈಡ್
ಕಾರ್ಬನ್ ಮೊನಾಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್
ನೈಟ್ರಿಕ್ ಆಮ್ಲ
ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ ವೈಜ್ಞಾನಿಕ ಸಾಧನ
ವಿದ್ಯುತ್ ಮೋಟಾರ್
ವಿದ್ಯುತ್ ಫ್ಯಾನ್
ಡೈನಮೋ
ಮೇಲಿನ ಯಾವುದೂ ಅಲ್ಲ
ಭಾರತದಲ್ಲಿ ಒಟ್ಟು ವಿದ್ಯುತ್ ಶಕ್ತಿಯ ಬೇಡಿಕೆಯ ಪ್ರಮಾಣದಲ್ಲಿ ಜಲವಿದ್ಯುತ್ ಸ್ಥಾವರ ಗಳಿಂದ ಪೂರೈಕೆಯಾಗುವ ಶಕ್ತಿಯ ಭಾಗ
1/6
1/5
1/3
1/4
ಜಲಾಶಯಗಳಲ್ಲಿ ಮುಳುಗಡೆಯಾದ ಸಸ್ಯರಾಶಿಯ ಆಕ್ಸಿಜನ್ ರಹಿತ ಸ್ಥಿತಿಯಲ್ಲಿ ಕೊಳೆತು ಅಪಾರ ಪ್ರಮಾಣದಲ್ಲಿ ಈ ಅನಿಲವನ್ನು ಬಿಡುಗಡೆ ಮಾಡುತ್ತವೆ
ನೈಟ್ರೋಜನ್ ಡೈ ಆಕ್ಸೈಡ್
ಕಾರ್ಬನ್ ಡೈಯಾಕ್ಸೈಡ್
ಕಾರ್ಬನ್ ಮೊನಾಕ್ಸೈಡ್
ಮಿಥೇನ್
ಹಸುವಿನ ಸಗಣಿ, ನಿರುಪಯುಕ್ತ ತರಕಾರಿ ಮುಂತಾದವುಗಳಿಂದ ಆಮ್ಲಜನಕರಹಿತ ಸ್ಥಿತಿಯಲ್ಲಿ ವಿಘಟನೆಯಾಗಿ ಉತ್ಪತ್ತಿಯಾಗುವ ಅನಿಲಕ್ಕೆ ಹೀಗೆಂದು ಕರೆಯುವರು
ಗೋಬರ್ ಅನಿಲ
LPG ಅನಿಲ
CNG ಅನಿಲ
ಮೇಲಿನ ಎಲ್ಲವೂ ಸರಿ
ದೊಡ್ಡ ದೊಡ್ಡ ಗಾಳಿ ಯಂತ್ರಗಳನ್ನು ಅಳವಡಿಸಿ ಗಾಳಿ ಶಕ್ತಿಯಿಂದ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವುದಕ್ಕೆ ಹೀಗೆನ್ನುವರು
ರಾಸಾಯನಿಕ ಶಕ್ತಿ
ಜಲಶಕ್ತಿ
ಪವನ ಶಕ್ತಿ
ಅಣುಶಕ್ತಿ
ಪವನ ಶಕ್ತಿಯನ್ನು ಉತ್ಪಾದಿಸಬೇಕಾದರೆ ಇರಬೇಕಾದ ಗಾಳಿಯ ಕನಿಷ್ಠ ಜವ
8 ಕಿ. ಮೀ/ ಗಂಟೆ
5 ಕಿ. ಮೀ/ ಗಂಟೆ
10 ಕಿ. ಮೀ/ ಗಂಟೆ
15 ಕಿ. ಮೀ/ ಗಂಟೆ
ಸೂರ್ಯನಿಂದ ಪಡೆಯುವ ಬೆಳಕು ಮತ್ತು ಶಾಖ ರೂಪದ ಶಕ್ತಿಯನ್ನು ಹೀಗೆನ್ನುವರು
ಸೌರಶಕ್ತಿ
ಜಲಶಕ್ತಿ
ಪವನ ಶಕ್ತಿ
ಅಣುಶಕ್ತಿ
ಈ ಕೆಳಗಿನವುಗಳಲ್ಲಿ ಯಾವುದು ಸೌರ ಸಾಧನವಾಗಿದೆ
ರೈಲು ಇಂಜಿನ್
ಸೌರಜಲತಾಪಕ
ಲಾರಿ
LPG ಸಿಲಿಂಡರ್
ಸೂರ್ಯನ ಹೆಚ್ಚು ಶಾಖವನ್ನು ಹೀರಿಕೊಳ್ಳಲು ಸೌರಕುಕ್ಕರ್ ಹೊರ ಮೈ ಹಾಗೂ ಒಳ ಮೈ ಗೆ ಈ ಬಣ್ಣವನ್ನು ಬಳೆದಿರುತ್ತಾರೆ
ಕಪ್ಪು ಬಣ್ಣ
ಹಳದಿ ಬಣ್ಣ
ನೀಲಿ ಬಣ್ಣ
ಹಸಿರು ಬಣ್ಣ
ಸೌರ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ ಸಾಧನ
ಡೈನಮೋ
ಮೋಟಾರ್
ಸೌರಕೋಶ
ಮೇಲಿನ ಎಲ್ಲವೂ ಸರಿ
ಒಂದು ಮಾದರಿ ಸೌರಕೋಶ ವನ್ನು ಸೂರ್ಯನ ಬಿಸಿಲಿಗೆ ಒಡ್ಡಿದಾಗ ಅದು ಉತ್ಪತ್ತಿಮಾಡುವ ವೋಲ್ಟೇಜ್ ಹಾಗೂ ವಿದ್ಯುಚ್ಛಕ್ತಿಯ ಪ್ರಮಾಣ (ಕ್ರಮವಾಗಿ)
0.5- 1V ಹಾಗೂ 0.7 W
5V ಹಾಗೂ 10 W
0.5 ಹಾಗೂ 2.7 W
2 V ಹಾಗೂ 7 W
ಸೌರಕೋಶಗಳ ಅನುಕೂಲತೆಗಳು ಎಂದರೆ
ಇವು ಚಲನಶೀಲ ಭಾಗಗಳನ್ನು ಹೊಂದಿಲ್ಲ
ದುರ್ಗಮ ಪ್ರದೇಶದಲ್ಲಿ ಇವುಗಳನ್ನು ಸ್ಥಾಪಿಸಬಹುದು
ಇವುಗಳ ತಯಾರಿಕೆಗೆ ಬೇಕಾಗುವ ಸಿಲಿಕಾನ್ ಪ್ರಕೃತಿಯಲ್ಲಿ ಹೇರಳವಾಗಿದೆ
ಮೇಲಿನ ಎಲ್ಲವೂ ಸರಿ
ಸೌರ ಕೋಶವನ್ನು ತಯಾರಿಸಲು ಬಳಸುವ ಧಾತು
ಮೆಗ್ನೀಷಿಯಂ
ಕ್ಯಾಲ್ಸಿಯಂ
ಸಿಲಿಕಾನ್
ಮ್ಯಾಂಗನೀಸ್
ಸೌರಕೋಶ ದ ಉಪಯೋಗ/ ಗಳು ಎಂದರೆ
ಕೃತಕ ಉಪಗ್ರಹಗಳಲ್ಲಿ ಶಕ್ತಿಯ ಆಕರವಾಗಿ
ದೂರ ಪ್ರದೇಶಗಳಲ್ಲಿನ ರೇಡಿಯೋ ಅಥವಾ ದೂರದರ್ಶನ ಪ್ರಸಾರ ಗಳಲ್ಲಿ
ಸಂಚಾರಿ ದೀಪಗಳಲ್ಲಿ, ಕ್ಯಾಲ್ಕುಲೇಟರ್ ಗಳಲ್ಲಿ
ಮೇಲಿನ ಎಲ್ಲವೂ ಸರಿ
ಸಮುದ್ರತೀರದಲ್ಲಿ ಸಮುದ್ರದ ಅಲೆಗಳಿಂದ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವುದಕ್ಕೆ ಹೀಗೆನ್ನುವರು
ಸೌರಶಕ್ತಿ
ಅಲೆಗಳ ಶಕ್ತಿ
ಪವನ ಶಕ್ತಿ
ಅಣುಶಕ್ತಿ
ಸಾಗರ ಉಷ್ಣ ಶಕ್ತಿಯಿಂದ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲು ಈ ರಾಸಾಯನಿಕ ವಸ್ತುವಿನ ಆವಿಯನ್ನು ಟರ್ಬೈನ್ ತಿರುಗಿಸಲು ಬಳಸುತ್ತಾರೆ
ಗಂಧಕಾಮ್ಲ
ಹೈಡ್ರೋಕ್ಲೋರಿಕ್ ಆಮ್ಲ
ಅಮೋನಿಯಾ
ಮಿಥೇನ್
ನ್ಯೂಕ್ಲಿಯ ಶಕ್ತಿಯ ಅಪಾಯ/ ಗಳು ಎಂದರೆ
ಪರಿಸರ ಮಾಲಿನ್ಯವನ್ನು ಉಂಟು ಮಾಡುತ್ತವೆ
ಜೀವಸಂಕುಲಕ್ಕೆ ಅಪಾಯಕರ
ಸ್ಥಾಪನೆ ಮತ್ತು ನಿರ್ವಹಣೆ ವೆಚ್ಚ ದುಬಾರಿಯಾಗಿದೆ
ಮೇಲಿನ ಎಲ್ಲವೂ ಸರಿ
CNG ಯನ್ನು ವಿಸ್ತರಿಸಿ ಬರೆದಾಗ
Compressed Natural Gas
Cathode Neon Gas
Copper Nitrate Gauze
Cadmium Nickel Glass
Explore all questions with a free account