31 questions
ನೈಸರ್ಗಿಕ ಹತ್ತಿಯಲ್ಲಿ ಕಂಡುಬರುವ ಪಾಲಿಮರ್
ರೇಯಾನ್
ಸೆಲ್ಲುಲೋಸೆ
ನೈಲಾನ್
ಪಾಲಿಸ್ಟರ್
ಹಾನಿಗೆ ಸಂಬಂಧಿಸಿದಂತೆ ಸೂಕ್ತವಲ್ಲದ ಹೇಳಿಕೆ
ರೇಯಾನ್ ಅನ್ನು ನೈಸರ್ಗಿಕ ಮೂಲ ಮರದ ತಿರುವಿನಿಂದ ಪಡೆಯಲಾಗುವುದು
ರೇಯಾನ್ ಒಂದು ಮಾನವ ನಿರ್ಮಿತ ಎಳೆ
ರೇಯಾನ್ ರೇಷ್ಮೆ ಗಿಂತ ಹಗ್ಗ
ರೇಯಾನ್ ಬೆಡ್ ಶೀಟ್ ಗಳನ್ನು ತಯಾರಿಸಲು ಹತ್ತಿಯೊಂದಿಗೆ ಮಿಶ್ರಣ ಮಾಡಲಾಗುವುದಿಲ್ಲ
............. ಇದೊಂದು ಮೊಟ್ಟಮೊದಲ ಸಂಪೂರ್ಣ ಸಂಶ್ಲೇಷಿತ ಏಳ
ರೇಯಾನ್
ನೈಲಾನ್
ಪಾಲಿಸ್ಟರ್
ಹತ್ತಿ
ಕಾಲುಚೀಲ ಗಳ ತಯಾರಿಕೆಯಲ್ಲಿ ಬಳಸು ಸಂಕುಚಿತ ಎಳೆ
ನೈಲಾನ್
ರೇಯಾನ್
ಆಕ್ರಿಲಿಕ್
ರೇಷ್ಮೆ
............... ಇದೊಂದು ಜನಪ್ರಿಯ ಪಾಲಿಸ್ಟರ್
ತೆರಿಲಿನ್
ರೇಯಾನ್
ನೈಲಾನ್
ನೈಸರ್ಗಿಕ ರಂಗು
ನೈಸರ್ಗಿಕ ಎಳೆ ಗಳಿಗೆ ಉದಾಹರಣೆ
ಹತ್ತಿ
ಉಣ್ಣೆ
ರೇಷ್ಮೆ
ಎಲ್ಲವೂ
ನೈಸರ್ಗಿಕ ಎಳೆಗಳನ್ನು ಈ ಮೂಲದಿಂದ ಪಡೆಯಲಾಗುತ್ತದೆ
ಸಸ್ಯ ಮತ್ತು ಪ್ರಾಣಿಗಳು
ಸಸ್ಯಗಳು
ಪ್ರಾಣಿಗಳು
ಎಲ್ಲವೂ
ಅನೇಕ ಚಿಕ್ಕ ಘಟಕ ಗಳು ಸೇರಿ ಉಂಟಾಗುವ ದೊಡ್ಡ ಘಟಕ
ಪಾಲಿಮರ್
ಮೋನೋಮರ್
ಮರ್
ಕಾಲಿ
ನೈಸರ್ಗಿಕ ಪಾಲಿಮರ್ ಗೆ ಒಂದು ಉದಾಹರಣೆ
ಹತ್ತಿ
ಸೆಲ್ಯುಲೋಸ್
ಹತ್ತಿ ಮತ್ತು ಸೆಲ್ಯುಲೋಸ್
ಎಲ್ಲವೂ
ಸೆಲ್ಲುಲೋಸರಚನಾ ಘಟಕಗಳು
ಗ್ಲುಕೋಸ್
ಫೋಟೋಸ್
ಮೊನ್ ಅಮರ್
ಮೋನೋಮರ್ ಪೋಲಿಮರ್
ಇದು ಒಂದು ಕೃತಕ ರೇಷ್ಮೆ
ರೇಯಾನ್
ಪೋಲಿಮರ್ಸ್
ನೈಲಾನ್
ಪ್ಲಾಸ್ಟಿಕ್
ರೇಯಾನ್ ನ ನೈಸರ್ಗಿಕ ಮೂಲ
ಮರದ ತಿರುಳು
ಬಿದಿರು
ರಿಯಾನ್
ರಿಯಾನ್ ನೈಲಾನ್
ಇವುಗಳಿಂದ ಬೆಡ ಸೀಟ್ ತಯಾರಿ ಸುವರು
ಹತ್ತಿ ಮತ್ತು ರೇ ಯಾನ್
ಹತ್ತಿ ಮತ್ತು ಗ್ಲೂಕೋಸ್
ರೇಯಾನ್ ಮತ್ತು ಉಣ್ಣೆ
ರೇಯಾನ್ ಮತ್ತು ಪ್ಲಾಸ್ಟಿಕ್
ಕಾರ್ಪೆಟ್ ಇದರಿಂದ ತಯಾರಿಸುವರು
ರೇಯಾನ್ ಮತ್ತು ಉಣ್ಣೆ
ರೇಯಾನ್ ಮತ್ತು ರೇಷ್ಮೆ
ರೇಷ್ಮೆ
ರೇಷ್ಮೆ ಉಣ್ಣೆ
ಸಸ್ಯ ಮತ್ತು ಪ್ರಾಣಿಗಳನ್ನು ಬಳಸದೆ ತಯಾರಿಸಿದ ಒಂದು ಕೃತಕ ಎಳೆ
ರೇಯಾನ್
ರೇಯಾನ್ ನೈಲಾನ್
ನೈಲಾನ್
ಸೆಲ್ಯುಲೋಸ್
ಕಲ್ಲಿದ್ದಲು ನೀರು ಮತ್ತು ಗಾಳಿಯಿಂದ ತಯಾರಿಸಿದ ಮೊದಲ ಸಂಪೂರ್ಣ ಕೃತಕ ಎಳೆ
ನೈಲಾನ್
ರೇಯಾನ್
ಪ್ಲಾಸ್ಟಿಕ್
ಪಾಲೆಮಾರ್
ನೈಲಾನ್ ವಿಶಿಷ್ಟ ಗುಣ
ಗಟ್ಟಿ
ಗಟ್ಟಿ ಸ್ಥಿತಿಸ್ಥಾಪಕ
ಗಟ್ಟಿ ಸ್ಥಿತಿಸ್ಥಾಪಕ ಮತ್ತು ಹಗುರ
ಗಟ್ಟಿ ಸ್ಥಿತಿಸ್ಥಾಪಕ ಹಗುರ ಮತ್ತು ಹೊಳಪು
ಬಟ್ಟೆಗಳ ತಯಾರಿಕೆಯಲ್ಲಿ ತುಂಬಾ ಜನಪ್ರಿಯವಾದ ವಸ್ತು
ನೈಲಾನ್
ರಿಯಾನ್
ರೇಯಾನ್ ಪ್ಲಾಸ್ಟಿಕ್
ರೇಯಾನ್ ಪ್ಲಾಸ್ಟಿಕ್ ಪಾಲಿಮರ್
ಕಾಲುಚೀಲ ಹಗ್ಗಗಳು ಟೆಂಟುಗಳು ಕಾರಿನ ಸೀಟ್ ಬೆಲ್ಟ್ ಪರದೆ ಮತ್ತು ನಿದ್ರಾ ಚೀಲಗಳ ತಯಾರಿಕೆಯಲ್ಲಿ ಬಳಸುವ ವಸ್ತು
ರೇಯಾನ್
ನೈಲಾನ್
ಪ್ಲಾಸ್ಟಿಕ್
ಪಾಲಿಮರ್
ಪ್ಯಾರಚೂಟು ಮತ್ತು ಬಂಡೆಗಳನ್ನು ಹತ್ತಲು ಬಳಸುವ ಹಗ್ಗಗಳ ತಯಾರಿಕೆಯಲ್ಲಿ ಬಳಸುವ ವಸ್ತು
ನೈಲಾನ್
ರಯಾನ್
ರೇಯಾನ್ ಪಲಿಮಾರ್
ರೇಯಾನ್ ಪಲಿಮಾರ್ ಪ್ಲಾಸ್ಟಿಕ್
ನೈಲಾನ್ ದಾರ ನಿಜವಾಗಿಯೂ ಇದಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿದೆ
ರಬ್ಬರ್
ರಬ್ಬರ್ ಪ್ಲಾಸ್ಟಿಕ್
ರಯಾನ್
ಉಕ್ಕಿನ ತಂತಿ
ಪಾಲಿಯೆಸ್ಟರ್ ಗೆ ಒಂದು ಉದಾಹರಣೆ
ತೆ ರಲಿನ್
ನೈಲಾನ್
ರಯಾನ್
ಎಲ್ಲವೂ
ಪಾಲಿ ಇತಲಿನ್ ತೆರಿ ಪ್ಯಾಲೆಟ್ ಸಂಕ್ಷಿಪ್ತ ರೂಪ
PET
TET
SET
PPT
ಉಣ್ಣೆಯನ್ನು ಹೋಲುವ ಒಂದು ಸಂಶ್ಲೇಷಿತ ಎಳೆ
ಆಕ್ರಿಲಿಕ್
ಆಕ್ರಿಲಿಕ್ ನೈಲಾನ್
ಫಿಲಂ
ರೇಯಾನ್
ಸಂಶ್ಲೇಷಿತ ಎಳೆ ಹೆಚ್ಚು ಜನಪ್ರಿಯವಾಗಲು ಕಾರಣ
ದೀರ್ಘ ಬಾಳಿಕೆ
ಕೈಗೆಟುಕುವ ಬೆಲೆ
ಆಕರ್ಷಕ
ಮೇಲಿನ ಎಲ್ಲವೂ
ಸಂಶ್ಲೇಷಿತ ಎಳೆ ಗಳ ಒಂದು ಅನಾನುಕೂಲ
ಬಿಸಿಮಾಡಿದಾಗ ದ್ರವಿ ಸುತ್ತವೆ
ಧರಿಸಿರುವ ವ್ಯಕ್ತಿಯ ದೇಹಕ್ಕೆ ಅಂಟಿಕೊಳ್ಳುತ್ತವೆ
ಕರಗುತ್ತವೆ
ಬಿಸಿ ಮಾಡಿದಾಗ ದ್ರವ ಸುತ್ತೇವೆ ಮತ್ತು ಧರಿಸಿರುವ ವ್ಯಕ್ತಿಯ ದೇಹಕ್ಕೆ ಅಂಟಿಕೊಳ್ಳುತ್ತವೆ
ಪ್ಲಾಸ್ಟಿಕ್ ಗೆ ಒಂದು ಉದಾರಣೆ
ಪಾಲಿಟಿನ್
ಪಾಲಿಥಿನ್
ಇಥಲಿನ್
ನೈಲಾನ್
ಬಿಸಿ ಮಾಡಿದಾಗ ಸುಲಭವಾಗಿ ಕರಗುವ ಪ್ಲಾಸ್ಟಿಕ್ಗಳು
ಧರ್ಮ ಪ್ಲಾಸ್ಟಿಕ್
ಧರ್ಮೋ ಪ್ಲಾಸ್ಟಿಕ್
ಧರ್ಮ ಸೆಟ್ಟಿಂಗ್
ಕೆಲವು
ಬಿಸಿ ಮಾಡಿದಾಗ ಕರಗದೆ ಇರುವ ಪ್ಲಾಸ್ಟಿಕ್
ಧರ್ಮ ಪ್ಲಾಸ್ಟಿಕ್
ಧರ್ಮ ಸೆಟ್ಟಿಂಗ್ ಪ್ಲಾಸ್ಟಿಕ್
ಕರ್ಮಾಕರ್ಮ ಸೆಟ್ಟಿಂಗ್ ಪ್ಲಾಸ್ಟಿಕ್
ಎಲ್ಲವೂ
ಪಾಲಿ ವಿ ನೈ ಲ ಮೊಬೈಲ್ ಕ್ಲೋರೈಡ್ ಸಂಕ್ಷಿಪ್ತ ರೂಪ
PVC
TPC
CPC
PPC
5R ಎಂದರೆ
ಮಿತ ಬಳಕೆ
ಮರುಬಳಕೆ
ಮಿತ ಬಳಕೆ ಮರುಬಳಕೆ ಮರುಚಕ್ರೀಕರಣ
ಮಿತ ಬಳಕೆ .ಮರುಬಳಕೆ .ಮರುಚಕ್ರೀಕರಣ ಮರಳು ಪಡೆ ನಿರಾಕರಿಸು