No student devices needed. Know more
21 questions
ವಿದ್ಯುದಾವೇಶ ಗಳನ್ನು ಅಳಿಯುವ ಏಕಮಾನ
ಓಲ್ಡ್
ಅಂಪೇರ್
ಕೂಲಂ
ಓಂ
ವಿದ್ಯುದಾವೇಶಗಳ ಚಲನೆಯ ದರವನ್ನು ಹೀಗೂ ಕರೆಯಬಹುದು
ವಿದ್ಯುತ್ ಪ್ರವಾಹ
ವಿದ್ಯುತ್ ವಾಹಕ
ವಿದ್ಯುತ್ ಅವಾಹಕ
ವಿದ್ಯುತ್ ನಿರೋಧಕ
ವಾಹಕ ತಂತಿಯ ಎರಡು ತುದಿಗಳಲ್ಲಿ ವಿದ್ಯುದಾವೇಶಗಳ ವ್ಯತ್ಯಾಸ ಉಂಟು ಮಾಡುವುದನ್ನು ಏನೆಂದು ಕರೆಯುತ್ತಾರೆ
ವಿದ್ಯುತ್ ಶಕ್ತಿ
ವಿದ್ಯುತ್ ಪ್ರವಾಹ
ವಿಭವಾಂತರ
ವಿದ್ಯುತ್ ರೋಧ
ಅಂಪೇರ್ ಎಂಬ ಏಕಮಾನವನ್ನು ಯಾವುದರ ಅಳತೆಗೆ ಬಳಸುತ್ತಾರೆ
ವಿದ್ಯುತ್ ಪ್ರವಾಹ
ವಿಭವಾಂತರ
ವಿದ್ಯುತ್ ರೋಧ
ವಿದ್ಯುದಾವೇಶ
ವಾಹಕದ ರೋಧ ಅವಲಂಬಿಸಿರುವ ಅಂಶಗಳು ಯಾವುವು
ವಾಹಕದ ಪ್ರಾಕೃತಿಕ ಗುಣ
ವಾಹಕದ ತಾಪ
ವಾಹಕದ ಉದ್ದ ಮತ್ತು ದಪ್ಪ
ಮೇಲಿನ ಎಲ್ಲವೂ
ವಾಹಕ ತಂತಿಯ ಉದ್ದ ಹೆಚ್ಚಿದಂತೆಲ್ಲಾ ವಾಹಕದ ರೋಧ ವು
ಹೆಚ್ಚುತ್ತದೆ
ನೇರ ಅನುಪಾತದಲ್ಲಿ ಹೆಚ್ಚಾಗುತ್ತದೆ
ಕಡಿಮೆಯಾಗುತ್ತದೆ
ನೇರ ಅನುಪಾತದಲ್ಲಿ ಕಡಿಮೆಯಾಗುತ್ತದೆ
ವಾಹಕದ ತಾಪವನ್ನು ಹೆಚ್ಚು ಮಾಡಿದಾಗ ಅದರ ರೋಧವು
ಬದಲಾಗುವುದಿಲ್ಲ
ಕಡಿಮೆಯಾಗುತ್ತದೆ
ಹೆಚ್ಚಾಗುತ್ತದೆ
ಮೊದಲು ಕಡಿಮೆಯಾಗಿ ಅನಂತರ ಹೆಚ್ಚಾಗುತ್ತದೆ
ಓಂ ನ ನಿಯಮದಲ್ಲಿ ಎರಡು ಅಂಶಗಳ ನಡುವೆ ಸಂಬಂಧ ತೋರಿಸಲಾಗಿದೆ ಅವುಗಳೆಂದರೆ
ವಿದ್ಯುತ್ ಪ್ರವಾಹ ಮತ್ತು ವಿಭವಾಂತರ
ವಿಭವಾಂತರ ಮತ್ತು ವಿಭವಾಂತರ
ವಿದ್ಯುತ್ ರೋಧ ಮತ್ತು ವಿದ್ಯುತ್ ತಾಪ
ವಾಹಕದ ಪ್ರಾಕೃತಿಕ ಗುಣ ಮತ್ತು ತಾಪ
ವಿದ್ಯುತ್ ವಿಭವಾಂತರ ದ ಮೂಲವನ್ನು ಬದಲಾಯಿಸದೆ ವಿದ್ಯುತ್ ಪ್ರವಾಹವನ್ನು ನಿಯಂತ್ರಿಸಲು ಉಪಯೋಗಿಸುವ ಉಪಕರಣ
ಅಮಿಟರ್
ಓಲ್ಡ್ ಮೀಟರ್
ಪರಿವರ್ತಿತ ರೋಧ
ಪರಿವರ್ತಿತ ವಿದ್ಯುತ್ಪ್ರವಾಹ
ವಿದ್ಯುತ್ಪ್ರವಾಹದ ನಿರಂತರ ಮತ್ತು ಆವೃತ್ತ ಮಾರ್ಗವನ್ನು ಹೀಗೆಂದು ಕರೆಯುತ್ತಾರೆ
ಮಂಡಲ
ಹೃಸ್ವ ಮಂಡಲ
ರಾಶಿ ಮಂಡಲ
ವಿದ್ಯುತ್ ಮಂಡಲ
ವಿದ್ಯುತ್ ಪ್ರವಾಹವನ್ನು ಅಳೆಯುವ ಉಪಕರಣ
ಅಮ್ಮಿಟರ್
ಪರಿವರ್ತಿತ ರೋಧ
ಫೋಟೋಮೀಟರ್
ಓಲ್ಡ್ ಮೀಟರ್
ಮೀಟರನ್ನು ವಿದ್ಯುತ್ ಮಂಡಲದಲ್ಲಿ ಹೀಗೇ ಜೋಡಿಸಬೇಕು
ಸಮಾಂತರವಾಗಿ
ಸರಣಿ ಕ್ರಮದಲ್ಲಿ
ಮೇಲಿನ ಎರಡು ರೀತಿಯಲ್ಲಿ
ಯಾವುದೂ ಅಲ್ಲ
ವಾಹಕ ತಂತಿಯ ಎರಡು ತುದಿಗಳ ನಡುವಿನ ವಿಭವಾಂತರ ವನ್ನು ಕಂಡು ಹಿಡಿಯಲು ಬಳಸುವ ಸಾಧನ
ಅಮ್ಮಿಟರ್
ಪರಿವರ್ತಿತ ರೋಧ
ವೊ ಲ್ಟ
ಓಲ್ಡ್ ಮೀಟರ್
ವಿದ್ಯುತ್ ಮಂಡಲದಲ್ಲಿ ಓಲ್ಡ್ ಮೀಟರ್ ಅನ್ನು ಹೇಗೆ ಜೋಡಿಸಬೇಕು
ಸರಣಿ ಕ್ರಮದಲ್ಲಿ
ಸಮಾಂತರವಾಗಿ
ಎರಡು ರೀತಿಯಲ್ಲಿ
ಯಾವುದು ಅಲ್ಲ
ವಾಹಕ ತಂತಿ ಯೊಂದರಲ್ಲಿ ವಿದ್ಯುತ್ತ ಪ್ರವಾಹಕ್ಕೆ ಅಡಚಣೆಯನ್ನು ಒಂದು ಅಂಶ
ವಿದ್ಯುತ್ ರೋಧ
ವಿದ್ಯುತ್ ಆವೇಶ
ವಿದ್ಯುತ್ ಪ್ರವಾಹ
ವಿಭವಾಂತರ
ವಿದ್ಯುದಾವೇಶಗಳ ಚಲನೆಯ ದರವನ್ನು ಹೀಗೂ ಕರೆಯಬಹುದು
ವಿದ್ಯುತ್ ಪ್ರವಾಹ
ವಿದ್ಯುತ್ ವಾಹಕ
ವಿದ್ಯುತ್ ಅವಾಹಕ
ವಿದ್ಯುತ್ ನಿರೋಧಕ
ಮನೆಯಲ್ಲಿರುವ ವಿದ್ಯುತ್ ಉಪಕರಣಗಳನ್ನು ವಿದ್ಯುತ್ ಮಂಡಲಕ್ಕೆ ಹೇಗೆ ಜೋಡಿಸಬೇಕು
ಸಮಾಂತರ ಕ್ರಮದಲ್ಲಿ ಜೋಡಿಸಬೇಕು
ಸರಣಿ ಕ್ರಮದಲ್ಲಿ ಜೋಡಿಸಬೇಕು
ಎರಡು ರೀತಿಯಿಂದ ಜೋಡಿಸಬಹುದು
ಜೋಡಿ ಸಬಾರದು
ವಾಹಕದ ಉಷ್ಣೋತ್ಪಾದನಾ ನಿಯಮದಲ್ಲಿ ವಾಹಕ ತಂತಿಯಲ್ಲಿ ಬಿಡುಗಡೆಯಾಗುವ ಉಷ್ಣವು
ವಾಹಕದ ರೋಧ ಕ್ಕೆ ನೇರ ಅನುಪಾತದಲ್ಲಿರುತ್ತದೆ
ವಾಹಕದ ವಿದ್ಯುತ್ ಪ್ರವಾಹ ದ ವರ್ಗಕ್ಕೆ ನೇರ ಅನುಪಾತದಲ್ಲಿರುತ್ತದೆ
ವಾಹಕದಲ್ಲಿ ಪ್ರವಹಿಸುತ್ತಿರುವ ವಿದ್ಯುತ್ ಪ್ರವಾಹದ ಸಮಯಕ್ಕೆ ನೇರ ಅನುಪಾತದಲ್ಲಿರುತ್ತದೆ
ಈ ಎಲ್ಲಾ ಅಂಶಗಳು ಸರಿಯಾಗಿದೆ
ವಿದ್ಯುತ್ ಫ್ಯೂಸಸ್ ಯಾವ ನಿಯಮವನ್ನು ಆಧರಿಸಿದೆ
ಜುಲನ ಉಷ್ಣೋತ್ಪಾದನಾ ನಿಯಮ
ಓಮನ ನಿಯಮ
ರೋಧಕದ ನಿಯಮ
ವಿದ್ಯುತ್ ಪ್ರವಾಹದ ನಿಯಮ
ವಿದ್ಯುತ್ ಸಾಮರ್ಥ್ಯವನ್ನು ಹೇಗೆ ವ್ಯಾಖ್ಯಾನಿಸಬಹುದು
ವಿದ್ಯುತ್ ಶಕ್ತಿಯ ಬಳಕೆ ದರ
ಕೆಲಸ ಮಾಡುವ ದರ
ವಿಭವಾಂತರ ಮತ್ತು ವಿದ್ಯುತ್ ಪ್ರವಾಹದ ಗುಣಲಬ್ಧ
ಎಲ್ಲವೂ ಸರಿ
ವಾಹಕದ ತಾಪವನ್ನು ಹೆಚ್ಚು ಮಾಡಿದಾಗ ಅದರ ರೋಧವು
ಬದಲಾಗುವುದಿಲ್ಲ
ಕಡಿಮೆಯಾಗುತ್ತದೆ
ಹೆಚ್ಚಾಗುತ್ತದೆ
ಮೊದಲು ಕಡಿಮೆಯಾಗಿ ಅನಂತರ ಹೆಚ್ಚಾಗುತ್ತದೆ
Explore all questions with a free account