25 questions
ಸಾರರಿಕ್ತ ಆಮ್ಲ ಗಳು ಲೋಹಗಳೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ
Co2
O2
H2
N2
ಮೇತನೊಯಿಕ್ ಆಮ್ಲದ ನೈಸರ್ಗಿಕ ಆಕರ
ಟೊಮೆಟೊ
ವಿನೆಗರ್
ಇರುವೆ ಕಡಿತ
ಹುಣಸೆಹಣ್ಣು
ಸೋಂಕು ನಾಶಕ ಗಳಲ್ಲಿ ಬಳಸುವ ಕ್ಲೋರೋ ಅಲ್ಕಲಿ ಪ್ರಕ್ರಿಯೆಯಲ್ಲಿ ಆನೆ ಡಿನಲ್ಲಿ ಬಿಡುಗಡೆಯಾಗುವ ಅನಿಲ
Cl2
H2
N2
O2
ಬೋರಾಕ್ಸ್ ಉತ್ಪಾದನೆಗೆ ಬಳಸುವ ರಾಸಾಯನಿಕ
ಚೆಲುವೆ ಪುಡಿ
ವಾಷಿಂಗ್ ಸೋಡಾ
ಬೇಕಿಂಗ್ ಸೋಡಾ
ಜಿಪ್ಸಂ
ಕೊಟ್ಟಿರುವ A B C D ದ್ರಾವಣಗಳ PH ಬೆಲೆಯು 9,7,3 ,1 ಆಗಿರುತ್ತದೆ ಇವುಗಳಲ್ಲಿ ಹೆಚ್ಚು ಆಮ್ಲೀಯ ಗುಣ ಹೊಂದಿದೆ
A
B
C
D
ಆಮ್ಲದ ಸಾರರಿಕ್ತ ಗೊಳಿಸಿದ ಎಂದರೆ
ಹೈಡ್ರಾಕ್ಸಿಲ್ ಅಯಾನಿನ ಸಾರಥಿ ಕಡಿಮೆ ಮಾಡುವುದು
ಹೈಡ್ರೋನಿಯಂ ಅಯಾನಿನ ಸಾರಥಿ ಕಡಿಮೆ ಮಾಡುವುದು
ಎ ಮತ್ತು ಬಿ ಗಳೆರಡರ ಸಾರಥಿ ಕಡಿಮೆ ಮಾಡುವುದು
ಯಾವುದು ಅಲ್ಲ
ಲೋಹಿಯಾ ಕಾರ್ಬನೇಟ್ ಗಳು ಆಮ್ಲದೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ
CO2
H2
C0
SO2
ಹಲ್ಲಿನ ದಂತಕವಚ ನಲ್ಲಿರುವ ಕ್ಯಾಲ್ಸಿಯಂ ಪಾಸ್ ಪೇಟಿನ ಗುಣ
ಪ್ರತ್ಯಾಮ್ಲೀಯ
ತಟಸ್ಥ
ಉದಯ ವಾರ್ತಿ
ಆಮ್ಲಿಯ
ಇವುಗಳಲ್ಲಿ ಅರಳಿದ ಸುಣ್ಣದ ಸೂತ್ರ
Ca(OH)2
CaCl2
CaCO3
CaO
ಕೆಂಪು ಲಿಟ್ಮಸ್ ಅನ್ನು ನೀಲಿ ಲಿಟ್ಮಸ್ ಅನ್ನಾಗಿ ಬದಲಾಯಿಸುವುದು
ವಿನೆಗರ್
ಬೇಕಿಂಗ್ ಸೋಡಾ
ನಿಂಬೆರಸ
ತಂಪುಪಾನೀಯಗಳು
ಇವುಗಳಲ್ಲಿ ಆಮ್ಲಿಯ ಗುಣವನ್ನು ಹೊಂದಿರುವುದು
ಸೋಡಾ ನೀರು
ಸಾಬೂನಿನ ದ್ರಾವಣ
ಹಾಲು
ಚೆಲುವೆ ಪುಡಿ
ಮೇತ್ರಿ ನಾಯಕ್ ಆಮ್ಲದ ನೈಸರ್ಗಿಕ ಕರೆ
ವಿನೆಗರ್
ಇರುವೆ ಕಡಿತ
ಟೊಮ್ಯಾಟೋ
ಹುಣಸೆಹಣ್ಣು
ಸೋಂಕು ನಾಶಕ ಗಳಲ್ಲಿ ಬಳಸುವ ಕ್ಲೋರೋ ಅಲ್ಕಲಿ ಪ್ರಕ್ರಿಯೆಯಲ್ಲಿ ಯಾ ನೋಡ್ ನಲ್ಲಬಿಡುಗಡೆಯಾಗುವ ಅನಿಲ
Cl2
H2
O2
ಬೋರಾಕ್ಸ್ ಉತ್ಪಾದನೆಯಲ್ಲಿ ಬಳಸುವ ರಾಸಾಯನಿಕ
ಚೆಲುವೆ ಪುಡಿ
ವಾಷಿಂಗ್ ಸೋಡಾ
ಬೇಕಿಂಗ್ ಸೋಡಾ
ಜಿಪ್ಸಂ
ಕೊಟ್ಟಿರುವA ,B ,C, D ದ್ರಾವಣಗಳ ಪಿಎಚ್ ಬೆಲೆಯು 9, 7 ,3 ,1 , ಆಗಿರುತ್ತದೆ ಇವುಗಳಲ್ಲಿ ಹೆಚ್ಚು ಆಮ್ಲಿಯ ಗುಣ ಹೊಂದಿದೆ
A
B
C
D
ಆಮ್ಲದ ಸಾರರಿಕ್ತ ಗೊಳಿಸುವಿಕೆ ಎಂದರೆ
ಹೈಡ್ರಾಕ್ಸಿಲ್ ಅಯಾನಿನ ಸಾರಥಿ ಕಡಿಮೆ ಮಾಡುವುದು
ಎ ಮತ್ತು ಬಿ ಗಳೆರಡರ ಸಾರಥಿ ಕಡಿಮೆ ಮಾಡುವುದು
ಹೈಡ್ರೋನಿಯಂ ಐಯಾನ್ ಸಾರಥಿ ಕಡಿಮೆ ಮಾಡುವುದು
ಯಾವುದು ಅಲ್ಲ
ಲೋಹಿಯಾ ಕಾರ್ಬೊನೇಟ್ ಗಳು ಆಮ್ಲದೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ
CO2
CO
H2
SO2
ಹಲ್ಲಿನ ದಂತಕವಚ ದಲ್ಲಿರುವ ಕ್ಯಾಲ್ಸಿಯಂ ಪಸ್ಪೆಟ್ ನಗುಣ
ಪ್ರತ್ಯಾಮ್ಲೀಯ
ತಟಸ್ಥ
ಉದಯ ವಾರ್ತಿ
ಆಮ್ಲಿಯ
ಇವುಗಳಲ್ಲಿ ಅರಳಿದ ಸುಣ್ಣ
CaCl2
CaCO3
Ca(oH)2
CaO
ಕೆಂಪು ಲಿಟ್ಮಸ್ ಅನ್ನು ನೀಲಿ ಲಿಟ್ಮಸ್ ಆಗಿ ಬದಲಾಯಿಸುವುದು
ವಿನಯಗರ್
ಬೇಕಿಂಗ್ ಸೋಡಾ
ಲಿಂಬೆರಸ
ತಂಪುಪಾನೀಯಗಳು
ಇವುಗಳಲ್ಲಿ ಆಮ್ಲಿಯ ಗುಣವನ್ನು ಹೊಂದಿರುವುದು
ಸೋಡಾ ನೀರು
ಸಾಬೂನಿನ ದ್ರಾವಣ
ಹಾಲು
ಚೆಲುವೆ ಪುಡಿ
ವಸ್ತುವಿನ ಆಮ್ಲ ಮತ್ತು ಪ್ರತ್ಯಾಮ್ಲ ಗುಣ ವನ್ನು ಪತ್ತೆಹಚ್ಚಲು ಬಳಸುವ ವಸ್ತು
ಲಿಟ್ಮಸ್ ಪೆಪರ್
ಗ್ರಹಣ ಸೂಚಕ
ಆಮ್ಲ
ಆಮ್ಲ ಪ್ರತ್ಯಾಮ್ಲ
ಜಲಿಯ ದ್ರಾವಣ ದಲ್ಲಿ ಅತ್ಯಂತ ಹೆಚ್ಚು H+ ಅಯಾನುಗಳನ್ನು ಉಂಟುಮಾಡು ವಸ್ತು
ಪ್ರಬಲ ಆಮ್ಲ
ದುರ್ಬಲ ಆಮ್ಲ
ಪ್ರಬಲ ಕ್ಷ ರ
ಯಾವುದು ಅಲ್ಲ
ನೀರಿನಲ್ಲಿ ಕಡಿಮೆ ಸಾರಥಿ'ಯಲ್ಲಿH+ ಅಯಾನುಗಳನ್ನು ಉಂಟುಮಾಡುವ ವಸ್ತು
ಪ್ರಬಲ ಆಮ್ಲ
ದುರ್ಬಲ ಆಮ್ಲ
ದುರ್ಬಲ ಕ್ಷಾರ
ಯಾವುದು ಅಲ್ಲ
ನೀರಿನಲ್ಲಿ ಕಡಿಮೆ ಸಾರಥಿ'ಯಲ್ಲಿ OH- ಅಯಾನುಗಳನ್ನು ಉಂಟುಮಾಡುವ ವಸ್ತು
ದುರ್ಬಲ ಕ್ಷಾರ
ಪ್ರಬಲ ಆಮ್ಲೆ
ದುರ್ಬಲ ಆಮ್ಲ
ಯಾವುದು ಅಲ್ಲ