No student devices needed. Know more
12 questions
ನಮ್ಮ ಸಂವಿಧಾನ ಜಾರಿಗೆ ಬಂದ ವರ್ಷ ಎಷ್ಟು?
1950
1949
1948
1948
ನಮ್ಮ ಸಂವಿಧಾನ ಅಂಗೀಕಾರವಾದ ವರ್ಷ ಎಷ್ಟು?
1946
1947
1948
1949
ನಮ್ಮ ಸಂವಿಧಾನದ ರಚನಾ ಸಮಿತಿಯ ಅಧ್ಯಕ್ಷರು ಯಾರಾಗಿದ್ದರು?
ಜವಾಹರ್ಲಾಲ್ ನೆಹರು
ಬಾಬು ರಾಜೇಂದ್ರ ಪ್ರಸಾದ್
ಅಂಬೇಡ್ಕರ್
ಮಹಾತ್ಮ ಗಾಂಧೀಜಿ
ಭಾರತ ಸಂವಿಧಾನದ ಶಿಲ್ಪಿ ಯಾರು?
ಜವಾಹರಲಾಲ್ ನೆಹರು
ಮಹಾತ್ಮ ಗಾಂಧಿ
ಬಿಆರ್ ಅಂಬೇಡ್ಕರ್
ಮೋತಿಲಾಲ್ ನೆಹರು
ನಮ್ಮ ಸಂವಿಧಾನದಲ್ಲಿ ಎಷ್ಟು ಮೂಲಭೂತ ಹಕ್ಕುಗಳಿವೆ?
ಆರು
ಎಂಟು
ಹತ್ತು
ಏಳು
ನಮ್ಮ ಸಂವಿಧಾನದ ಮುಖ್ಯಸ್ಥರು ಯಾರು?
ಪ್ರಧಾನ ಮಂತ್ರಿಗಳು
ರಾಷ್ಟ್ರಪತಿಗಳು
ಉಪರಾಷ್ಟ್ರಪತಿಗಳು
ಎಲ್ಲರೂ ಹೌದು
ನಮ್ಮದು ಎಂತಹ ಸಂವಿಧಾನವಾಗಿದೆ?
ಲಿಖಿತ
ಅಲಿಖಿತ
ಎರಡು ಬಗೆಯ
ಯಾವುದು ಅಲ್ಲ
ನಮಗೆ ಎಷ್ಟು ವರ್ಷ ವಯಸ್ಸಾದ ನಂತರ ಮತ ಚಲಾಯಿಸಬಹುದು?
22 ವರ್ಷ
21 ವರ್ಷ
18 ವರ್ಷ
15 ವರ್ಷ
ನಮ್ಮ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರಾಗಿದ್ದರು?
ದಾದಾಬಾಯಿ ನವರೋಜಿ
ವಲ್ಲಭಾಯಿ ಪಟೇಲ್
ಮೋತಿಲಾಲ್ ನೆಹರು
ಡಾಕ್ಟರ್ ಬಿಆರ್ ಅಂಬೇಡ್ಕರ್
ನಮ್ಮ ಸಂವಿಧಾನದಲ್ಲಿ ಎಷ್ಟು ವಿಧಿಗಳಿವೆ?
450
455
460
465
ನಮ್ಮ ದೇಶದಲ್ಲಿ ಎಂತಹ ಪೌರತ್ವ ಪದ್ಧತಿ ಇದೆ?
ಏಕಪೌರತ್ವ
ದ್ವಿಪೌರತ್ವ
ಬಹು ಪೌರತ್ವ
ಮೇಲಿನ ಎಲ್ಲವೂ ಹೌದು
ನಮ್ಮ ಸಂವಿಧಾನವು ಎಷ್ಟು ಮೂಲಭೂತ ಕರ್ತವ್ಯಗಳನ್ನು ನೀಡಿದೆ?
10
12
11
8
Explore all questions with a free account