No student devices needed. Know more
25 questions
ಒಬ್ಬ ವ್ಯಕ್ತಿ ಅತಿಯಾದ ಆಹಾರ ಸೇವನೆಯ ನಂತರ ಆಮ್ಲೀಯತೆ ಯಿಂದ ಬಳಲುತ್ತಿದ್ದರೆ ಅವನಿಗೆ ಈ ಕೆಳಗಿನ ಯಾವ ವಸ್ತುವನ್ನು ನೀಡುವಿರಿ
ರಾಗಿ ಮುದ್ದೆ
ಅನ್ನ ಸಾಂಬಾರು
ಲಿಂಬೆರಸ + ಉಪ್ಪು
ಮೇಲಿನ ಎಲ್ಲವೂ
ಇವುಗಳಲ್ಲಿ ಯಾವುದು ನೈಸರ್ಗಿಕ ಸೂಚಕವಾಗಿದೆ
ಅರಿಶಿಣ
ಮಿಥೈಲ್ ಆರೆಂಜ್
ಫಿನಾಫ್ತಲಿನ್
ಯಾವುದು ಅಲ್ಲ
ಇವುಗಳಲ್ಲಿ ಯಾವುದು ಸಂಶ್ಲೇಷಿತ ಸೂಚಕವಾಗಿದೆ
ಅರಿಶಿಣ
ಮಿಥೈಲ್ ಆರೆಂಜ್
ಸೋಡಿಯಂ ಕ್ಲೋರೈಡ್
ಮೆಣಸು
ಒಂದು ಅನಿಲವನ್ನು ಸುಣ್ಣದ ತಿಳಿ ನೀರಿಗೆ ಹಾಯಿಸಿದಾಗ ಸುಣ್ಣದ ನೀರು ಹಾಲಿನಂತ ಬಣ್ಣಕ್ಕೆ ತಿರುಗಿದರೆ ಹಾಯಿಸಿದ ಆ ಅನಿಲವು
ನೈಟ್ರೋಜನ್ ಡೈಯಾಕ್ಸೈಡ್
ಸಲ್ಫರ್ ಡೈಯಾಕ್ಸೈಡ್
ಕಾರ್ಬನ್ ಡೈಯಾಕ್ಸೈಡ್
ಯಾವುದು ಅಲ್ಲ
NaOH + HCl --> NaCl + H2O ಈ ರಾಸಾಯನಿಕ ಕ್ರಿಯೆ
ತಟಸ್ಥೀಕರಣ ಕ್ರಿಯೆ
ಆಮ್ಲಿಯ ಕ್ರಿಯೆ
ಉತ್ಕರ್ಷಣ ಕ್ರಿಯೆ
ಪ್ರಕ್ಷೇಪನ ಕ್ರಿಯೆ
ಆಮ್ಲಗಳು ಮತ್ತು ಪ್ರತ್ಯಾಮ್ಲಗಳು ನೀರಿನಲ್ಲಿ ಕರಗಿದಾಗ ಈ ಅಯಾನುಗಳನ್ನು ಉತ್ಪತ್ತಿ ಮಾಡುತ್ತವೆ.
H+ ( H3O+) ಮತ್ತು OH- ಅಯಾನುಗಳು
Na+ ಮತ್ತು Cl- ಅಯಾನುಗಳು
Mg+2 ಮತ್ತು SO4-2 ಅಯಾನುಗಳು
ಯಾವೂದೂ ಅಲ್ಲ
ಸಾರೀಕೃತ ನೈಟ್ರಿಕ್ ಆಮ್ಲ ಅಥವಾ ಸಲ್ಫ್ಯೂರಿಕ್ ಆಮ್ಲವನ್ನು ನೀರಿನೊಂದಿಗೆ ಸೇರಿಸುವಾಗ ನಿರಂತರ ಕಲಿಸುವಿಕೆಯೊಂದಿಗೆ ಆಮ್ಲವನ್ನು ನಿಧಾನವಾಗಿ ನೀರಿಗೆ ಸೇರಿಸಬೇಕು ಏಕೆಂದರೆ
ಈ ರಾಸಾಯನಿಕ ಕ್ರಿಯೆ ಅಂತರುಷ್ಣಕ ವಾಗಿರುತ್ತದೆ
ಈ ರಾಸಾಯನಿಕ ಕ್ರಿಯೆ ಬಹಿರುಷ್ಣಕ ವಾಗಿರುತ್ತದೆ
ಆಮ್ಲವನ್ನು ತಕ್ಷಣ ನೀರಿಗೆ ಹಾಕಿದರೆ ಅದು ವರ್ತಿಸುವುದಿಲ್ಲ
ಆಮ್ಲವನ್ನು ತಕ್ಷಣ ನೀರಿಗೆ ಹಾಕಿದರೆ ನೀರು ಆವಿಯಾಗುತ್ತದೆ
ದ್ರಾವಣದಲ್ಲಿನ ಹೈಡ್ರೋಜನ್ ಅಯಾನುಗಳ ಸಾರತೆಯನ್ನು ಅಳೆಯಲು ಈ ಮಾಪನವನ್ನು ಬಳಸುತ್ತಾರೆ
ಕ್ಯಾಲೋರಿಮೀಟರ್
ವೋಲ್ಟ ಮೀಟರ್
ಓಡೋಮೀಟರ್
pH ಮೀಟರ್
pH ಅಳತೆ ಪಟ್ಟಿಯಲ್ಲಿಅಳತೆ ಮಾಪನದ ವ್ಯಾಪ್ತಿ ಈ ಕೆಳಕಂಡಂತೆ ಇರುತ್ತದೆ
0 ಇಂದ 14 ವರೆಗೆ
8 ಇಂದ 22 ವರೆಗೆ
14 ಇಂದ 25 ವರೆಗೆ
1 ಇಂದ 10 ವರೆಗೆ
pH ಅಳತೆ ಪಟ್ಟಿಯಲ್ಲಿ pH ಮೌಲ್ಯ ಹೆಚ್ಚಾದಷ್ಟು
ಆಮ್ಲೀಯ ಗುಣ ಹೆಚ್ಚಾಗುತ್ತದೆ
ಪ್ರತ್ಯಾಮ್ಲೀಯ ಗುಣ ಹೆಚ್ಚಾಗುತ್ತದೆ
ತಟಸ್ಥವಾಗಿರುತ್ತದೆ
ಯಾವುದು ಅಲ್ಲ
pH ಅಳತೆ ಪಟ್ಟಿಯಲ್ಲಿ pH ಮೌಲ್ಯ ಕಡಿಮೆಯಾದಷ್ಟು
ಆಮ್ಲೀಯ ಗುಣ ಹೆಚ್ಚಾಗುತ್ತದೆ
ಪ್ರತ್ಯಾಮ್ಲೀಯ ಗುಣ ಹೆಚ್ಚಾಗುತ್ತದೆ
ತಟಸ್ಥವಾಗಿರುತ್ತದೆ
ಯಾವುದು ಅಲ್ಲ
ಇವುಗಳಲ್ಲಿ ಯಾವುದು ಪ್ರಬಲ ಆಮ್ಲ ವಾಗಿದೆ
ಹೆಚ್ಚು H+ ಅಯಾನುಗಳನ್ನು ಉತ್ಪತ್ತಿ ಮಾಡುವುದು
ಹೆಚ್ಚು OH- ಅಯಾನುಗಳನ್ನು ಉತ್ಪತ್ತಿ ಮಾಡುವುದು
ಕಡಿಮೆ H+ ಅಯಾನುಗಳನ್ನು ಉತ್ಪತ್ತಿ ಮಾಡುವುದು
ಕಡಿಮೆ OH- ಅಯಾನುಗಳನ್ನು ಉತ್ಪತ್ತಿ ಮಾಡುವುದು
ಆಮ್ಲ ಮಳೆಯ pH ಮೌಲ್ಯ
7.8
5.6 ಕ್ಕಿಂತ ಕಡಿಮೆ
8.5
10.2 ಕ್ಕಿಂತ ಹೆಚ್ಚು
ಮಾನವರ ಜಠರದಲ್ಲಿ ಉತ್ಪತ್ತಿಯಾಗುವ ಆಮ್ಲವೆಂದರೆ
ಸಲ್ಪೂರಿಕ್ ಆಮ್ಲ
ನೈಟ್ರಿಕ್ ಆಮ್ಲ
ಹೈಡ್ರೋಕ್ಲೋರಿಕ್ ಆಮ್ಲ
ಯಾವುದು ಅಲ್ಲ
ನಮ್ಮ ದೇಹದಲ್ಲಿರುವ ಅತ್ಯಂತ ಕಠಿಣ ವಸ್ತುವಾದ ಹಲ್ಲಿನ ಎನಾಮಲ್ ಈ ರಾಸಾಯನಿಕದಿಂದ ಮಾಡಲ್ಪಟ್ಟಿದೆ
ಕ್ಯಾಲ್ಸಿಯಂ ಕ್ಲೋರೈಡ್
ಕ್ಯಾಲ್ಸಿಯಂ ಹೈಡ್ರಾಕ್ಸಿ ಅಪಟೈಟ್
ಕ್ಯಾಲ್ಸಿಯಂ ಕಾರ್ಬೊನೇಟ್
ಮೆಗ್ನೀಷಿಯಂ ಸಲ್ಫೇಟ್
ತುರಿಕೆ ಗಿಡದ ಎಲೆಗಳ ಕೂದಲು ಚುಚ್ಚುವಿಕೆಯಿಂದ ಚರ್ಮದಲ್ಲಿ ತುರಿಕೆ ಉಂಟಾಗಲು ಕಾರಣವಾದ ಆಮ್ಲ
ಮೆಥನೊಯಿಕ್ ಆಮ್ಲ
ಬೆಂಜೋಯಿಕ್ ಆಮ್ಲ
ಹೈಡ್ರೋಕ್ಲೋರಿಕ್ ಆಮ್ಲ
ಫಾರ್ಮಿಕ್ ಆಮ್ಲ
ಚೆಲುವೆ ಪುಡಿಯ ರಾಸಾಯನಿಕ ಸೂತ್ರ
CaCl2
CaOCl2
Ca(OH)2
CaHCl2
ಇದು ಚೆಲುವೆ ಪುಡಿಯ ಕಾರ್ಯವಲ್ಲ
ಬಟ್ಟೆಗಳ ಬಣ್ಣವನ್ನು ತೆಗೆಯುವುದು
ನೀರಿನಲ್ಲಿನ ಕ್ರಿಮಿಗಳನ್ನು ನಾಶಪಡಿಸುವುದು
ರಾಸಾಯನಿಕ ಕಾರ್ಖಾನೆಗಳಲ್ಲಿ ಉತ್ಕರ್ಷಣಕಾರಿಯಾಗಿ ಬಳಕೆ
ಅಡುಗೆ ಬೇಯುವ ವೇಗವನ್ನು ಹೆಚ್ಚಿಸುವುದು
ಅಡುಗೆ ಬೇಯುವ ವೇಗವನ್ನು ಹೆಚ್ಚಿಸಲು ಹಾಗೂ ಗರಿಗರಿಯಾದ ಪಕೋಡ ತಯಾರಿಕೆಯಲ್ಲಿ ಈ ರಾಸಾಯನಿಕ ವಸ್ತುವನ್ನು ಬಳಸುತ್ತಾರೆ
ವಾಷಿಂಗ್ ಸೋಡಾ
ಚೆಲುವೆ ಪುಡಿ
ಅಡುಗೆ (ಬೇಕಿಂಗ್) ಸೋಡಾ
ಯಾವುದು ಅಲ್ಲ
ಅಡುಗೆ ಸೋಡಾದ ರಾಸಾಯನಿಕ ಸೂತ್ರ
CaCO3
NaOH
Na2CO3
NaHCO3
ನೀರಿನ ಶಾಶ್ವತ ಗಡಸುತನ ನಿವಾರಣೆಯಲ್ಲಿ ಈ ರಾಸಾಯನಿಕ ವಸ್ತುವನ್ನು ಬಳಸುತ್ತಾರೆ
ವಾಷಿಂಗ್ ಸೋಡಾ
ಚೆಲುವೆ ಪುಡಿ
ಅಡುಗೆ ಸೋಡಾ
ಯಾವುದು ಅಲ್ಲ
ಜಿಪ್ಸಂನ ರಾಸಾಯನಿಕ ಸೂತ್ರ
CaSO4 2H2O
NaOH
Na2CO3 2H2O
NaHCO3
ಪ್ಲಾಸ್ಟರ್ ಆಫ್ ಪ್ಯಾರಿಸ್ ನ ರಾಸಾಯನಿಕ ಸೂತ್ರ
CaSO4 1/2 H2O
CaSO4
Na2CO3 2H2O
NaHCO3
ಮುರಿದ ಮೂಳೆಗಳಿಗೆ ಆಧಾರವನ್ನು ನೀಡಲು ಹಾಗೂ ಅಲಂಕಾರಿಕ ವಸ್ತುಗಳ ತಯಾರಿಕೆಯಲ್ಲಿ ಈ ರಾಸಾಯನಿಕ ವಸ್ತುವನ್ನು ಬಳಸುತ್ತಾರೆ
ವಾಷಿಂಗ್ ಸೋಡಾ
ಚೆಲುವೆ ಪುಡಿ
ಅಡುಗೆ ಸೋಡಾ
ಪ್ಲಾಸ್ಟರ್ ಆಫ್ ಪ್ಯಾರಿಸ್
ಕ್ಲೋರ್-ಅಲ್ಕಲಿ ವಿಧಾನದಿಂದ ಈ ಅನಿಲವನ್ನು ತಯಾರಿಸಲಾಗುತ್ತದೆ
ನೈಟ್ರೋಜನ್ ಡೈಯಾಕ್ಸೈಡ್
ಸಲ್ಫರ್ ಡೈಯಾಕ್ಸೈಡ್
ಕಾರ್ಬನ್ ಡೈಯಾಕ್ಸೈಡ್
ಕ್ಲೋರಿನ್
Explore all questions with a free account