No student devices needed. Know more
15 questions
ಸೈಕಾಲಜಿ ಯಾವ ಭಾಷೆಯಿಂದ ಬಂದಿದೆ?
ಫ್ರೆಂಚ್
ಗ್ರೀಕ್
ಸಂಸ್ಕೃತ
ಲ್ಯಾಟಿನ್
ಸೈಕೆ(psyche ) ಎಂದರೆ
ವ್ಯಕ್ತಿ
ವಿಕಾಸ
ಆತ್ಮ
ಜ್ಞಾನ
ಮನೋವಿಜ್ಞಾನದ ವಿಧಗಳು ಎಷ್ಟು?
4
3
2
6
ಶೈಶವಾವಸ್ಥೆಯ ನಂತರದ ಹಂತ
ಹಸುಳೆತನ
ಪ್ರಸವ ಪೂರ್ವ ಹಂತ
ಪೂರ್ವ ಬಾಲ್ಯ
ಉತ್ತರ ಬಾಲ್ಯ
ನೈತಿಕ ವಿಕಾಸ ಈ ಹಂತದಲ್ಲಿ ಉತ್ತಮವಾಗಿರುತ್ತದೆ
ವಯಸ್ಕತನ
ವೃದ್ಧಾಪ್ಯ
ತಾರುಣ್ಯ ಹಂತ
ಮಧ್ಯವಯಸ್ಸು
ಹಸುಳೆತನದ ವಯಸ್ಸು
ಗರ್ಭಧಾರಣೆಯಿಂದ ಜನನದವರೆಗೆ
2ನೇ ವಾರದ ಕೊನೆಯಿಂದ 2 ವರ್ಷಗಳವರೆಗೆ
ಜನನದಿಂದ 2 ವಾರಗಳವರೆಗೆ
2 ವರ್ಷದಿಂದ 6 ವರ್ಷದ ವರೆಗೆ
ಪಿಯಾಜೆಯವರ ಜ್ಞಾನಾತ್ಮಕ ವಿಕಾಸದ ಹಂತಗಳು
3
5
6
4
ಪ್ರಯತ್ನ ದೋಷ ಕಲಿಕಾ ಸಿದ್ಧಾಂತ ಮಂಡಿಸಿದವರು ಯಾರು
ಥಾರ್ನ್ ಡೈಕ
ಪಾವಲೋವ
ಸ್ಕಿನ್ನ ರ
ಗೇಟ್ಸ್
ಪಾವಲೋ ಅವರು ಉಪಯೋಗಕ್ಕೆ ಬಳಸಿದ ಪ್ರಾಣಿ
ಬೆಕ್ಕು
ನಾಯಿ
ಪಾರಿವಾಳ
ಚಿಂಪಾಂಜಿ
ಬುದ್ಧಿಶಕ್ತಿ ಎಂಬುದು ಯಾವ ಭಾಷೆ ಪದವಾಗಿದೆ
ಫ್ರೆಂಚ್
ರಷ್ಯಾ
ಗ್ರೀಕ್
ಲ್ಯಾಟಿನ್
ಬುದ್ಧಿಶಕ್ತಿಯನ್ನು ಕಂಡುಹಿಡಿದ ಮನೋವಿಜ್ಞಾನಿ ಯಾರು
ರೇವಣ
ವಿಲಿಯಮ್
ಆಲ್ ಫ್ರಡ್ ಬೀನೆಟ್
ಗಟ್ಸ್
IQ=
MA/CA×100
CA/MA×100
100/MA×CA
100/CA×MA
ವಿಷಯ ಪ್ರಚೋದಕ ಪರೀಕ್ಷೆಯು (TAT)ಅಳೆಯುವುದು
ಮನೋವೃತ್ತಿ
ಸೃಜನಶೀಲತೆ
ಬುದ್ಧಿಶಕ್ತಿ
ವ್ಯಕ್ತಿತ್ವ
ಅಂತರವಲೋಕನ ಎಂದರೆ
ಒಳನೋಟ
ಹೊರನೋಟ
ಮನಸ್ಸಿನ ಅಧ್ಯಯನ
ವ್ಯಕ್ತಿ ಅಧ್ಯಯನ
ತಾರುಣ್ಯ ಹಂತ
14 ವರ್ಷದಿಂದ 18 ನೇ ವರ್ಷದವರೆಗೆ
18ನೇ ವರ್ಷದಿಂದ 40 ವರ್ಷಗಳ ವರೆಗೆ
40 ವರ್ಷದಿಂದ 60 ವರ್ಷಗಳವರೆಗೆ
12ನೇ ವರ್ಷದಿಂದ 14ನೇ ವರ್ಷದವರಗೆ