ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು ಲೋಪವಾದರೆ_____ ಸಂಧಿ ಎನ್ನುವರು
ಮನೆ+ಅಲ್ಲಿ = ಮನೆಯಲ್ಲಿ ಇದು ಯಾವ ಸಂಧಿಗೆ ಉದಾಹರಣೆ
ಎರಡು ಸ್ವರಗಳ ಮಧ್ಯದಲ್ಲಿ ಯಕಾರವನ್ನೋ ಅಥವಾ ವಕಾರವನ್ನೋ ಹೊಸದಾಗಿ ಬಂದರೆ ______ ಸಂಧಿ ಎನ್ನುವರು
ಕ, ತ,ಪ ವ್ಯಂಜನಾಕ್ಷರಗಳ ಬದಲಾಗಿ ಗ,ದ,ಬ ವ್ಯಂಜನಾಕ್ಷರಗಳು ಆದೇಶವಾಗಿ ಬರುವುದಕ್ಕೆ _______ ಸಂಧಿ ಎನ್ನುವರು.
ಮೇಲೆ+ಇಟ್ಟು ಕೂಡಿಸಿ ಬರೆದಾಗ
ನಾನು+ಒಬ್ಬ ಕೂಡಿಸಿ ಬರೆದಾಗ
ಪತ್ರ+ಅನ್ನು = ಪತ್ರವನ್ನು ಇದು ಯಾವ ಸಂಧಿಗೆ ಉದಾಹರಣೆ
ಬಿಡಿಸಿ ಬರೆದಾಗ ಮೊದಲು ಬರುವ ಪದವನ್ನು _________ ಎನ್ನುವರು.
ಕನ್ನಡ ಸಂಧಿಗಳಲ್ಲಿ _______ ವಿಧಗಳಿವೆ
ಊರುರು ಎಂಬುದು ------ಸಂಧಿ.