20 questions
ಕಂದಿದ ಪದದ ಅರ್ಥ -------
ಕೆಂಪಾದ
ಮಸುಕಾದ
ಚಿಗುರಿದ
ಕಂದುಬಣ್ಣದ
ಪಥ ಪದದ ಅರ್ಥ -----
ದಾರಿ
ದಾರಿಹೋಕ
ಪಥ್ಯ
ಪಂಥ
ಬರಡು ಪದದ ಅರ್ಥ --------
ಒರಟು
ಖಾಲಿ ಬಿದ್ದಿರುವ
ಬರಗಾಲ
ಹಾಳುಬಿದ್ದಿರುವ
ಹಡಗು ಪದದ ಸಮನಾರ್ಥಕ ಪದ
ಅಡಗು
ಮುಚ್ಚಿಟ್ಟಿಕೊ
ನಾವೆ
ಹುಗಿ
ಕ್ರಿಯಾಪದದ ಮೂಲ ರೂಪವನ್ನು ಹೀ ಗೆಂದು ಕರೆಯುತ್ತಾರೆ
ನಾಮ ಪ್ರಕೃತಿ
ವಿಭಕ್ತಿ
ಆಖ್ಯಾತ ಪ್ರತ್ಯಯ
ಧಾತು
ನಿಲ್ಲಿಸು ಪದದಲ್ಲಿರುವ ಧಾತು
ನಿಲ್ಲಿ
ನಿಲ್ಲಿಸ್
ನಿಲ್ಲು
ಇಸು
ಕಟ್ಟುವುದು ಈ ಪದದಲ್ಲಿರುವ ಧಾತು
ಕಡು
ಕಟ್ಟು
ವ
ಉದು
ಕ್ರಿಯಾ ಪದದ ಕೊನೆಯಲ್ಲಿರುವ ಪ್ರತ್ಯಯವನ್ನು ಹೀಗೆನ್ನುವರು---
ವಿಭಕ್ತಿ ಪ್ರತ್ಯಯ
ಕಾಲಸೂಚಕ ಪ್ರತ್ಯಯ
ಆಖ್ಯಾತ ಪ್ರತ್ಯಯ
ತದ್ದಿತ ಪ್ರತ್ಯಯ
ಮುಟ್ಟೋಣ ಪದದಲ್ಲಿರುವ ಧಾತು
ಓಣ
ಮುಟ್ಟೋ
ಮುಟ್ಟು
ಮುಟ್ಟಿ
ಈ ಕೆಳಗಿನ ಪದಗಳಲ್ಲಿ ಸಕರ್ಮಕ ಧಾತುವಿಗೆ ಉದಾಹರಣೆಯಾದ ಪದ
ಮಲಗು
ಓಡು
ಬಿಡು
ನಾಚು
ಈ ಕೆಳಗಿನ ಪದಗಳಲ್ಲಿ ಅಕರ್ಮಕ ಧಾತುವಿಕೆ ಉದಾಹರಣೆಯಾದ ಪದ
ತಿನ್ನು
ಕೊಡು
ಮುಚ್ಚು
ಹೋಗು
'ಅಲ್ಪಡು' ಪ್ರತ್ಯಯವನ್ನು ಒಳಗೊಂಡ ಕ್ರಿಯಾಪದದ ಪ್ರಯೋಗಕ್ಕೆ ಹೀಗೆನ್ನುವರು
ಕರ್ಮಣಿ ಪ್ರಯೋಗ
ಕರ್ತರಿ ಪ್ರಯೋಗ
ಸಂಭವನಾರ್ಥಕ
ಪರೋಕ್ಷ ವಾಕ್ಯ
ಭೀಮನು ಬಕಾಸುರನನ್ನು ಕೊಂದು. ಇಲ್ಲಿರುವ ವಾಕ್ಯ ಪ್ರಯೋಗ
ಕರ್ತರಿ ಪ್ರಯೋಗ
ಕರ್ಮಣಿ ಪ್ರಯೋಗ
ಅಲ್ಪಡು ವಾಕ್ಯ
ಪರೋಕ್ಷ ವಾಕ್ಯ
'ನಾಕುತಂತಿ' ಕವನಸಂಕಲನವು ದ.ರಾ.ಬೇಂದ್ರೆಯವರಿಂದ ಬರೆಯಲ್ಪಟ್ಟಿತು. ಇದು ಯಾವರೀತಿಯ ವಾಕ್ಯಪ್ರಯೋಗ?
ಕರ್ತರಿ ಪ್ರಯೋಗ
ಕರ್ಮಣಿ ಪ್ರಯೋಗ
ಮಿಶ್ರ ಪ್ರಯೋಗ
ಪರೋಕ್ಷ ಪ್ರಯೋಗ
'ಮಾಡಲಿ' ಪದ ಈ ಕ್ರಿಯಾರ್ಥಕವಾಗಿದೆ ----
ನಿಷೇದಾರ್ಥಕ
ಸಂಭವನಾರ್ಥಕ
ವಿಧ್ಯರ್ಥಕ
ಪ್ರಶ್ನಾರ್ಥಕ
ಕ್ರಿಯೆಯು ನಡೆಯಲಿಲ್ಲ/ನಡೆಯುವುದಿಲ್ಲ ಎಂಬ ಅರ್ಥದಲ್ಲಿ ಪ್ರಯೋಗವಾಗುವ ಕ್ರಿಯಾಪದಗಳನ್ನು ಹೀಗೆನ್ನುವರು -----
ಸಂಭವನಾರ್ಥಕ
ವಿಧ್ಯರ್ಥಕ
ಕ್ರಿಯಾರ್ಥಕ
ನಿಷೇಧಾರ್ಥಕ
ಬಂದಾನು : ಸಂಭವನಾರ್ಥಕ:: ಬರನು:-----------
ನಿಷೇಧಾರ್ಥಕ
ಪ್ರಶ್ನಾರ್ಥಕ
ವಿಧ್ಯಾರ್ಥಕ
ಋಣಾತ್ಮಕ
ದ್ವಿತಿಯಾ ವಿಭಕ್ತಿಯು ಈ ಕಾರಕಾರ್ಥಕಕ್ಕೆ ಸೇರಿದೆ
ಕತೃಕಾರಕ
ಕ್ರಿಯಾಕಾರಕ
ಕರ್ಮಕಾರಕ
ಕರನಾರ್ಥ
'ರಮೇಶನು' ಪದವು ಹೊಂದಿರುವ ವಿಭಕ್ತಿ ------
ಪ್ರಥಮ
ದ್ವಿತೀಯ
ತೃತೀಯ
ಚತುರ್ಥಿ
ಈ ಕೆಳಗಿನವುಗಳಲ್ಲಿ ಪಂಚಮಿ ವಿಭಕ್ತಿಗೆ ಉದಾಹರಣೆಯಾದ ಪದ
ಸಾವಿತ್ರಿಯಂ
ರಾಮನೊಳ್
ರಮ್ಯಂ
ಸಾವಿತ್ರಿಯತ್ತಣಿಂ