No student devices needed. Know more
15 questions
4,7,10,15,...... ಈ ಶ್ರೇಢಿಯ ಯಾವ ಪದವು 37 ಆಗುತ್ತದೆ?
11ನೇ ಪದ
12ನೇ ಪದ
13ನೇ ಪದ
10ನೇ ಪದ
-11,-9,-7,-5,……. ಈ ಶ್ರೇಢಿಯ ಯಾವ ಪದವು 1 ಆಗಿದೆ?
a7
a6
a8
a5
8,18,32, ಈ ಸಮಾಂತರ ಶ್ರೇಢಿಯ ಮುಂದಿನ ಪದವು
52
53
33
43
ಒಂದು ಸಮಾಂತರ ಶ್ರೇಢಿಯ ‘n’ ಪದಗಳ ಮೊತ್ತ 3n2+4n ಆದರೆ ಸಾಮಾನ್ಯ ವ್ಯತ್ಯಾಸ ಎಷ್ಟು?
3
4
6
7
-11,-8,-5,…… ಈ ಸಮಾಂತರ ಶ್ರೇಢಿಯ ಮೊದಲ ಧನಾತ್ಮಕ ಪದವು
5ನೇ ಪದ
4ನೇ ಪದ
3ನೇ ಪದ
6ನೇ ಪದ
ಒಂದು ಸಮಾಂತರ ಶ್ರೇಢಿಯ ಸಾಮಾನ್ಯ ರೂಪ an=2n+1 ಆದಾಗ ಶ್ರೇಢಿಯ ಸಾಮಾನ್ಯ ವ್ಯತ್ಯಾಸ
1
2
-2
-1
ಸಮಾಂತರ ಶ್ರೇಢಿಯ ಒಂದು ಪದ an=3n+1ಆದಾಗ an+1 ವು
3n+3
n+2
3n+4
3n+1
ಒಂದು ಸಮಾಂತರ ಶ್ರೇಢಿಯಲ್ಲಿ a=1,an=20 ಮತ್ತು Sn=399 ಆದಾಗ n=…….
19
21
38
42
ಒಂದು ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ 3 ಆದಾಗ a3-a9 ಗೆ ಸಮನಾದುದು
18
-18
6
-6
18 , x , 6-2y ಗಳು ಸಮಾಂತರ ಶ್ರೇಢಿಯ ಪದಗಳಾದಾಗ (x+y) ನ ಬೆಲೆಯು
12
24
14
6
ಮೊದಲ 24 ಬೆಸ ಸ್ವಾಭಾವಿಕ ಸಂಖ್ಯೆಗಳ ಮೊತ್ತವು
476
376
576
676
ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸವನ್ನು ಈ ಕೆಳಗಿನಂತೆ ಪ್ರತಿನಿಧಿಸಬಹುದು
an-an-1
an-an+1
an-1-an
an+2-an
ಸಮಾಂತರ ಶ್ರೇಢಿಯ ‘n’ನೇ ಪದವನ್ನು ಕಂಡು ಹಿಡಿಯುವ ಸೂತ್ರ
an=a+(n+1)d
an=a+(n−1)d
an=2a+(n+1)d
an=2a+(n−1)d
ಸಮಾಂತರ ಶ್ರೇಢಿಯ ‘n’ ಪದಗಳ ಮೊತ್ತವನ್ನು ಕಂಡು ಹಿಡಿಯುವ ಸೂತ್ರ
Sn=2n[a+(n−1)d]
Sn=2n[a+(n+1)d]
Sn=2n[2a+(n+1)d]
Sn=2n[2a+(n−1)d]
ಒಂದು ಸಮಾಂತರ ಶ್ರೇಢಿಯ ಪದ an=2n-1 ಆದಾಗ S2 ಗೆ ಸಮನಾದುದು
2
3
4
5
Explore all questions with a free account