ಸಮಾಂತರ ಶ್ರೇಢಿಗಳು
Assessment
•
Makanadar Habeebpasha
•
Mathematics
•
10th Grade
•
45K plays
•
Hard
Student preview
15 questions
Show answers
1.
Multiple Choice
4,7,10,15,...... ಈ ಶ್ರೇಢಿಯ ಯಾವ ಪದವು 37 ಆಗುತ್ತದೆ?
11ನೇ ಪದ
12ನೇ ಪದ
13ನೇ ಪದ
10ನೇ ಪದ
2.
Multiple Choice
-11,-9,-7,-5,……. ಈ ಶ್ರೇಢಿಯ ಯಾವ ಪದವು 1 ಆಗಿದೆ?
a7
a6
a8
a5
3.
Multiple Choice
ಈ ಸಮಾಂತರ ಶ್ರೇಢಿಯ ಮುಂದಿನ ಪದವು
4.
Multiple Choice
ಒಂದು ಸಮಾಂತರ ಶ್ರೇಢಿಯ ‘n’ ಪದಗಳ ಮೊತ್ತ 3n2+4n ಆದರೆ ಸಾಮಾನ್ಯ ವ್ಯತ್ಯಾಸ ಎಷ್ಟು?
3
4
6
7
5.
Multiple Choice
-11,-8,-5,…… ಈ ಸಮಾಂತರ ಶ್ರೇಢಿಯ ಮೊದಲ ಧನಾತ್ಮಕ ಪದವು
5ನೇ ಪದ
4ನೇ ಪದ
3ನೇ ಪದ
6ನೇ ಪದ
6.
Multiple Choice
ಒಂದು ಸಮಾಂತರ ಶ್ರೇಢಿಯ ಸಾಮಾನ್ಯ ರೂಪ an=2n+1 ಆದಾಗ ಶ್ರೇಢಿಯ ಸಾಮಾನ್ಯ ವ್ಯತ್ಯಾಸ
1
2
-2
-1
Explore this activity with a free account
Find a similar activity
Create activity tailored to your needs using
Time
•
3rd - 4th Grade
Time, Multiplication and Division
•
3rd Grade
Addition
•
1st Grade
Measurement
•
3rd - 5th Grade
Money
•
KG
Sorting
•
KG
Numbers Recap
•
KG
Shapes
•
1st Grade