pencil-icon
Build your own quiz

Social Studies

10th

grade

Image

Lesson2( Economics) Rural development

Show Answers
See Preview
  • 1. Multiple Choice
    30 seconds
    1 pt

    1.ಭಾರತದ ನೈಜ ಅಭಿವೃದ್ಧಿ ಎಂದರೆ ಗ್ರಾಮಗಳ ಅಭಿವೃದ್ಧಿ ಎಂದು ಹೇಳಿದವರು

    A)ಜವಾಹರಲಾಲ್ ನೆಹರು,

    B)ಡಾ ಬಿಆರ್ ಅಂಬೇಡ್ಕರ್ ,

    C)ಮಹಾತ್ಮ ಗಾಂಧೀಜಿ ,

    D) ಲಾಲ್ ಬಹದ್ದೂರ್ ಶಾಸ್ತ್ರಿ.

  • 2. Multiple Choice
    30 seconds
    1 pt

    2.ಗ್ರಾಮೀಣ ಮಹಿಳೆಯರನ್ನು ಸಂಘಟಿಸಲು ಮತ್ತು ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲು ಜಾರಿಗೆ ತಂದ ಯೋಜನೆ

    A)ಸ್ತ್ರೀ ಶಕ್ತಿ ಸಂಘ

    B)ಪ್ರಧಾನಮಂತ್ರಿ ಅವಾಸಯೋಜನೆ,

    C)ಆಶ್ರಯ ಯೋಜನೆ,

    D) ಗ್ರಾಮೀಣಾಭಿವೃದ್ಧಿ ಸಂಘ,

  • 3. Multiple Choice
    30 seconds
    1 pt

    3)2011ರ ಜನಗಣತಿಯ ಪ್ರಕಾರ ಹಳ್ಳಿಗಳಲ್ಲಿ ವಾಸಿಸುತ್ತಿರುವ ಜನರ ಸಂಖ್ಯೆ

    A)ಶೇಕಡಾ 64 ,

    B)ಶೇಕಡ 68.84

    C)ಶೇಕಡ 48 ,

    D)ಶೇಕಡ 56,

  • Answer choices
    Tags
    Answer choices
    Tags

    Explore all questions with a free account

    Already have an account?